ಹೇಗೆ ಮಾಡೋದು?ಮೆಂತ್ಯೆಕೊತ್ತಂಬರಿ ಸೊಪ್ಪುಕರಿಬೇವುಒಣಮೆಣಸುಹುಣಸೆಹುಳಿಬೆಲ್ಲಮಾಡುವ ವಿಧಾನಮೇಲೆ ಹೇಳಿದ ಎಲ್ಲ ಪದಾರ್ಥವನ್ನು ಮಿಕ್ಸಿಗೆ ಹಾಕಿ, ಜೊತೆಗೆ ಉಪ್ಪು ಹಾಕಿ ರುಬ್ಬಿತರಿತರಿಯಾಗಿ ಕಾಣುತ್ತದೆ. ಸ್ವಲ್ಪ ನೀರು ಬೆರೆಸುತ್ತಾ ಚಟ್ನಿ ಮಾಡಿಕೊಂಡು ಹೋಗಿನಂತರ ಅರ್ಧ ಗಂಟೆ ಬಿಟ್ಟು ಚಪಾತಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಯ ಎಂಟನೇ ಪಂದ್ಯದಲ್ಲಿ ದೊಡ್ಡ ತಿರುವು ಕಂಡುಬಂದಿದೆ. ಸತತ ಸೋಲುಗಳಿಂದ ಹಿನ್ನಡೆಯಲ್ಲಿದ್ದ ಯುಪಿ ವಾರಿಯರ್ಸ್ ತಂಡ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಒಣ ಹವೆಯ ವಾತಾವರಣವಿದೆ. ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ...
ಜೀವನದಲ್ಲಿ ಎಲ್ಲರೂ ಹುಡುಕುವ ಒಂದೇ ಒಂದು ಪದ ಅಂದ್ರೆ ಅದು ಶಾಂತಿ. ಹಣದಲ್ಲಿ, ಸಂಬಂಧಗಳಲ್ಲಿ, ಯಶಸ್ಸಿನಲ್ಲಿ, ದೂರ ಪ್ರಯಾಣದಲ್ಲಿ… ಎಲ್ಲೆಲ್ಲೋ ಅದನ್ನು ಹುಡುಕುತ್ತಾ ನಾವು ನಿರಂತರ ಓಡುತ್ತಿರುತ್ತೇವೆ. ಆದರೆ ಆ ಹುಡುಕಾಟದ ಮಧ್ಯೆ,...
ಚಿಕನ್ ಮತ್ತು ತಾಜಾ ತರಕಾರಕಾರಿಗಳಿಂದ ತಯಾರಾಗುವ Chicken Veggie Rice ಬೆಳಗಿನ ತಿಂಡಿಗೂ, ಲಂಚ್ ಬಾಕ್ಸ್ ಆಗುವ ಒಂದು ಸ್ಪೆಷಲ್ ರೈಸ್ ಐಟಂ. ರುಚಿ, ಪೌಷ್ಟಿಕತೆ ಮತ್ತು ಸುಲಭ ತಯಾರಿ – ಮೂರನ್ನೂ...
ಮೇಷಇಂದು ಸಕಾಲದಲ್ಲಿ ಕಾರ್ಯ ಮುಗಿಯದು. ಕೆಲ ವಿದ್ಯಮಾನಗಳಿಗೆ ಭಾವಾವೇಶ ತೋರುವಿರಿ. ಶಾಂತಚಿತ್ತರಾಗಿ ಪ್ರತಿಕ್ರಿಯೆ ತೋರುವುದು ಅವಶ್ಯ. ವೃಷಭಇನ್ನಷ್ಟು ವಿಳಂಬ ಬೇಡ, ಪ್ರಮುಖ ನಿರ್ಧಾರ ಇಂದೇ ತಾಳಿ. ಹಿರಿಯರಿಗೆ ದೈಹಿಕ ನೋವು. ಕೆಲವರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಬಾರಿ ಮಿಸ್ ಆಗಿತ್ತು, ಆದ್ರೆ ಈ ಬಾರಿ ಬುಲೆಟ್ ಮಿಸ್ ಆಗಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್ ಬೆದರಿಕೆ ಹಾಕಿದೆ.
ಆ ದೇಶದ ಸರ್ಕಾರಿ ಟಿವಿ ಚಾನೆಲ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ಛತ್ತೀಸ್‌ಗಢ ಬಿಜಾಪುರ ಜಿಲ್ಲೆಯಲ್ಲಿ ಬರೋಬ್ಬರಿ 52 ಜನ ಮಾವೋವಾದಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಶಸ್ತ್ರತ್ಯಾಗ ಮಾಡಿ ಶರಣಾಗಿದ್ದಾರೆ. ವಿಶೇಷವೆಂದರೆ, ಶರಣಾದವರಲ್ಲಿ 49 ನಕ್ಸಲರ ತಲೆಗೆ ಸರ್ಕಾರ ಒಟ್ಟಾರೆಯಾಗಿ 1.41...
ಹೊಸದಿಗಂತ ಡಿಜಿಟಲ್ ಡೆಸ್ಕ್:ಭಾರತ ನಡೆಸಿದ ಆಪರೇಷನ್ ಸಿಂದೂರ ವೇಳೆ ನಮಗೆ ಹೆಚ್ಚಿನ ನಷ್ಟ ಆಗಿಲ್ಲ. ನಾವೇ ಗೆದ್ದಿದ್ದೇವೆ ಎಂದು ಪಾಕಿಸ್ತಾನ ಹೇಳುತ್ತಾ ಬಂದಿದೆ. ಆದರೆ ಆಪರೇಷನ್ ಕಾರ್ಯಾಚರಣೆ ವೇಳೆಯಲ್ಲಿ ಮುರ್ಕೆಡೆಯಲ್ಲಿದ್ದ ಉಗ್ರರ ಪ್ರಮುಖ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಸಂಸ್ಕೃತವನ್ನು ಪ್ರಾಥಮಿಕ ಹಂತದಲ್ಲೂ, ಮಾಧ್ಯಮಿಕ ಹಂತದಲ್ಲೂ ಆನ್‌ಲೈನ್ ಮೂಲಕ ಕಲಿಸುವ ಒಂದು ತಿಂಗಳ ಸುಮಾರು ೨೫ ತರಗತಿಗಳ ಪಾಠವನ್ನು ಮಂಗಳೂರು ಸಂಸ್ಕೃತ ಸಂಘದ ಪ್ರಮುಖರೂ , ಸಂಸ್ಕೃತ ಪ್ರೇಮಿಗಳೂ ಆಗಿರುವ...
ಹೊಸದಿಗಂತ ವರದಿ, ಉಳ್ಳಾಲ:
ಹಸುಗಳ ಸಂತತಿಯನ್ನು ಉಳಿಸುವುದೇ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದ್ದು ಗೋರಕ್ಷಣೆಗೆ ಜನಸಾಮಾನ್ಯರು ಕೂಡಾ ತಮ್ಮ ,ತಮ್ಮ ಕೊಡುಗೆ ಮತ್ತು ಸೇವೆಯನ್ನ ನೀಡುವ ನಿಟ್ಟಿನಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ...
ಹೊಸದಿಗಂತ ಡಿಜಿಟಲ್ ಡೆಸ್ಕ್:ವಿಜಯ್ ಹಜಾರೆ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ವಿದರ್ಭ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 2ನೇ ಬಾರಿಗೆ ಫೈನಲ್ ತಲುಪಿದೆ.
ಟಾಸ್ ಗೆದ್ದು...