ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2025ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಚಾರದಲ್ಲಿ ಶೇ. 8...
ಆಂಧ್ರ ಮತ್ತು ತೆಲಂಗಾಣ ಅಡುಗೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಗೊಂಗುರ ಎಲೆಗಳಿಂದ ಮಾಡುವ ಗೊಂಗುರ ಚಟ್ನಿ ರುಚಿಗೂ ಆರೋಗ್ಯಕ್ಕೂ ಸೂಪರ್. ಸ್ವಲ್ಪ ಹುಳಿ, ಸ್ವಲ್ಪ ಖಾರದ ರುಚಿಯ ಮಿಶ್ರಣ ಈ ಚಟ್ನಿಯ ವಿಶೇಷತೆ....
ಹೊಸದಿಗಂತ ಹಾಸನ:
ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೋಗಲಿ ಗ್ರಾಮದ ನಿವಾಸಿ ಶೋಭಾ (40) ಎಂಬುವವರೇ ಮೃತ ದುರ್ದೈವಿ....
ಹೊಸದಿಗಂತ ಹಾಸನ:
ಜಿಲ್ಲೆಯ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಪತ್ನಿಯ ನಡತೆಯ ಮೇಲೆ ಅನುಮಾನಗೊಂಡ ಪತಿಯೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ನದಿಗೆ ಎಸೆದಿದ್ದಾನೆ.
ಕೊಲೆಯಾದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿಗೆ ಕೊನೆಗೂ ಬಹುಕಾಲದ ನಂತರ ಸಿಹಿ ಸುದ್ದಿ ಸಿಕ್ಕಿದೆ. ರಾಜಕೀಯದಿಂದ ದೂರ ಸರಿದು ಮತ್ತೆ ಸಿನಿಮಾಗೆ ಸಂಪೂರ್ಣವಾಗಿ ತೊಡಗಿಸಿಕೊಂಡರೂ, ಕಳೆದ ಕೆಲವು ವರ್ಷಗಳಲ್ಲಿ ನಿರೀಕ್ಷಿತ ಯಶಸ್ಸು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಪ್ರಯಾಣದ ವೇಳೆ ನಿದ್ರೆ ಮಾಡೋದೇ, ಊಟ ತಪ್ಪಿಸಿಕೊಳ್ಳೋದೇ ಬಹುತೇಕ ಪ್ರಯಾಣಿಕರಿಗೆ ಸಾಮಾನ್ಯ. ಆದರೆ ಇತ್ತೀಚೆಗೆ ನಡೆದೊಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ವಿಮಾನದಲ್ಲಿ ನಿದ್ರಿಸಿದ್ದ ಪ್ರಯಾಣಿಕನನ್ನು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೀರೋ ಹಾಕಿ ಇಂಡಿಯಾ ಲೀಗ್‌ನಲ್ಲಿ ಸತತ ಪ್ರಯತ್ನದ ನಂತರ ಎಸ್‌ಜಿ ಪೈಪರ್ಸ್ ತಂಡವು ತನ್ನ ಚೊಚ್ಚಲ ಗೆಲುವನ್ನು ದಾಖಲಿಸಿದೆ. ನಿನ್ನೆ ನಡೆದ ರೋಚಕ ಹಣಾಹಣಿಯಲ್ಲಿ ಪೈಪರ್ಸ್ ತಂಡವು ಬಲಿಷ್ಠ ಹೈದರಾಬಾದ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವಾರ OTT ಪ್ರೇಕ್ಷಕರಿಗೆ ಫುಲ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ಸಿದ್ಧವಾಗಿದೆ. ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೇ ವೇಳೆ ಹಲವು ಹೊಸ ಸಿನಿಮಾಗಳು ಮತ್ತು ಬಹು ನಿರೀಕ್ಷಿತ ವೆಬ್ ಸರಣಿ ಬಿಡುಗಡೆಯಾಗುತ್ತಿದ್ದು, ಥ್ರಿಲ್ಲರ್,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ಪೊಲೀಸರು ಇಲ್ಲ ಅಥವಾ ಕ್ಯಾಮರಾ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುವವರಿಗೆ ಇನ್ಮುಂದೆ ಕಠಿಣ ಶಿಕ್ಷೆ ಕಾದಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ರಾಜಕೀಯ ಹಾಗೂ ಮಾನವ ಹಕ್ಕುಗಳ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಅವಾಮಿ ಲೀಗ್ ಪಕ್ಷದ ಹಿಂದು ನಾಯಕ ಪ್ರಳಯ್ ಚಾಕಿ ಅವರು ಚಿಕಿತ್ಸೆ ಕೊರತೆಯಿಂದ ಮೃತಪಟ್ಟಿದ್ದಾರೆ...
ಚಳಿಗಾಲ ಆರಂಭವಾದಂತೆಯೇ ಅನೇಕ ಮನೆಗಳ ಉದ್ಯಾನಗಳಲ್ಲಿ ಗುಲಾಬಿ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತವೆ. ಎಲೆಗಳು ಇದ್ದರೂ ಹೂವುಗಳು ಕಾಣಿಸದೇ, ಗಿಡಗಳು ಜೀವಂತಿಕೆ ಕಳೆದುಕೊಂಡಂತೆ ತೋರುತ್ತವೆ. ಸರಿಯಾದ ಪೋಷಣೆ ಮತ್ತು ಆರೈಕೆ ಇಲ್ಲದಿದ್ದರೆ ಚಳಿಗಾಲದಲ್ಲಿ ಗುಲಾಬಿ...
ಆರೋಗ್ಯಕರವಾದ ಕೂದಲು ಕೇವಲ ಸೌಂದರ್ಯದ ಸಂಕೇತವಲ್ಲ, ಅದು ನಿಮ್ಮ ದೇಹದ ಒಳಗಿನ ಆರೋಗ್ಯವನ್ನೂ ಪ್ರತಿಬಿಂಬಿಸುತ್ತದೆ. ಇಂದಿನ ಧೂಳು, ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿಯಲ್ಲಿ ಕೂದಲಿನ ಆರೈಕೆ ಅತ್ಯಗತ್ಯ. ನಿಮ್ಮ ಕೂದಲು ಬುಡದಿಂದಲೇ ಗಟ್ಟಿಯಾಗಲು...