April 30, 2026
Thursday, April 30, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಿಲಿಕಾನ್ ಸಿಟಿಯಲ್ಲಿ ಜಪಾನ್ ಹುಡುಗಿಯ ‘ಕನ್ನಡ’ ಕಂಪು: ವೈರಲ್ ಆಯ್ತು ವಿಡಿಯೋ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಾಷೆಯ ವಿಚಾರವಾಗಿ ಪರ-ವಿರೋಧದ ಚರ್ಚೆಗಳು, ಜಗಳಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನವಿದೆ. ಇಂತಹ ವಾತಾವರಣದ ನಡುವೆ, ಜಪಾನ್...

ಜೀವಕ್ಕೆ ಕುತ್ತು ತಂದ ಪ್ರತಿಭಟನೆ: 26 ವರ್ಷದ ಯುವಕನಿಗೆ ಗಲ್ಲು ಶಿಕ್ಷೆ ಘೋಷಿಸಿದ ಇರಾನ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನಲ್ಲಿ ದಿನೇದಿನೇ ತೀವ್ರಗೊಳ್ಳುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಹೊಸ ತಿರುವು ಪಡೆದಿವೆ. ದೇಶಾದ್ಯಂತ ಭುಗಿಲೆದ್ದಿರುವ ಖಮೇನಿ ಆಡಳಿತ ವಿರೋಧಿ ಆಕ್ರೋಶದ ನಡುವೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕನಿಗೆ ಮರಣದಂಡನೆ ವಿಧಿಸಲು ಇರಾನ್...

Foot Care | ಚಳಿಗಾಲದಲ್ಲಿ ಹಿಮ್ಮಡಿ ನೋವು ಕಾಣಿಸೋದು ಯಾಕೆ? ಮನೆಯಲ್ಲೇ ಪರಿಹಾರ ಏನು?

ಚಳಿಗಾಲ ಬಂದಾಗ ಹಲವರಿಗೆ ಕಾಲು ನೆಲಕ್ಕೆ ಇಡಲಿಕ್ಕೇ ನೋವಾಗುತ್ತದೆ. ವಿಶೇಷವಾಗಿ ಬೆಳಿಗ್ಗೆ ಎದ್ದ ತಕ್ಷಣ ಹಿಮ್ಮಡಿಯಲ್ಲಿ ಚುಚ್ಚುವಂಥ ನೋವು, ನಡೆಯುವಾಗ ಕಿರಿಕಿರಿ – ಇದು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸೋ ಸಮಸ್ಯೆ. ಕೆಲವರು ಇದನ್ನು...

ಜೀವನಪೂರ್ತಿ ಗೆಳೆತನ ಗಟ್ಟಿಯಾಗಿರಬೇಕೇ? ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಿ

ಸ್ನೇಹ ಅನ್ನೋದು ಜೀವನದ ಅತ್ಯಂತ ಸುಂದರವಾದ ಸಂಬಂಧ. ಉತ್ತಮ ಸ್ನೇಹಿತರಿದ್ದರೆ ಎಂತಹ ಕಷ್ಟದ ಸಂದರ್ಭಗಳನ್ನೂ ಸುಲಭವಾಗಿ ಎದುರಿಸಬಹುದು. ಸದಾ ಸಂತೋಷದಿಂದ ಕೂಡಿರುವ 'ಹ್ಯಾಪಿ ಫ್ರೆಂಡ್ಶಿಪ್ ಲೈಫ್'ಗಾಗಿ ಇಲ್ಲಿವೆ ಕೆಲವು ಬೆಸ್ಟ್ ಟಿಪ್ಸ್ ಯಾವುದೇ ಸಂಬಂಧಕ್ಕೆ...

ಮಾರ್ಚ್ ಸರಣಿಯೇ ಲಾಸ್ಟ್! ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ತೆರೆ ಎಳೆದ ಅಲಿಸಾ ಹೀಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ಅಲಿಸಾ ಹೀಲಿ, ಮಾರ್ಚ್‌ನಲ್ಲಿ ಭಾರತ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಯ ನಂತರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಘೋಷಿಸಿದ್ದಾರೆ. ಭಾರತ...

ವಾರಕ್ಕೊಮ್ಮೆ ಹರಳೆಣ್ಣೆ ಸ್ನಾನ, ಸೌಂದರ್ಯದ ಜೊತೆ ಆರೋಗ್ಯವೂ ನಿಮ್ಮದಾಗಲಿ!

ಇಂದಿನ ಒತ್ತಡದ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದ ನಡುವೆ ನಮ್ಮ ದೇಹವನ್ನು ತಂಪಾಗಿರಿಸುವುದು ಮತ್ತು ಚರ್ಮದ ಆರೋಗ್ಯ ಕಾಪಾಡುವುದು ಸವಾಲಿನ ಕೆಲಸ. ಇದಕ್ಕೆ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಮಾರ್ಗವೆಂದರೆ ಅದು 'ಹರಳೆಣ್ಣೆ...

ಕೇಂದ್ರದ ‘ವಿಬಿ ಜಿ ರಾಮ್‌ ಜಿ’ ಕಾಯ್ದೆ ವಿರುದ್ಧ ರಾಜ್ಯದ ಸಮರ: ಜ.14ಕ್ಕೆ ವಿಶೇಷ ಸಚಿವ ಸಂಪುಟ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಿಸಿ, ಹೊಸದಾಗಿ ವಿಬಿ ಜಿ ರಾಮ್‌ ಜಿ ಕಾಯ್ದೆ ಜಾರಿಗೆ ತಂದಿರುವುದನ್ನು ವಿರೋಧಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ....

ಇರಾನ್ ಜೊತೆ ವ್ಯಾಪಾರ ಮಾಡ್ತೀರಾ? ಹಾಗಿದ್ರೆ 25% ಟ್ಯಾಕ್ಸ್ ಕಟ್ಟಲೇಬೇಕು ಎಂದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಜೊತೆ "ವ್ಯವಹಾರ ನಡೆಸುವ" ಯಾವುದೇ ದೇಶವು ವಾಷಿಂಗ್ಟನ್ ಜೊತೆಗಿನ ತನ್ನ ವ್ಯಾಪಾರದ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ....

ನಮ್ಮ ಮೆಟ್ರೋ ದರ ಏರಿಕೆ ಬಿಸಿ: ಪ್ರತಿ ವರ್ಷ 5% ಹೆಚ್ಚಳಕ್ಕೆ ಸಿದ್ಧತೆ? ಪ್ರಯಾಣಿಕರ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎನಿಸಿಕೊಂಡಿರುವ 'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಈಗ ದರ ಏರಿಕೆಯ ಭೀತಿ ಎದುರಾಗಿದೆ. ದರ ಪರಿಷ್ಕರಣಾ ಸಮಿತಿಯ ಶಿಫಾರಸಿನಂತೆ ಪ್ರತಿ ವರ್ಷ ಶೇ. 5ರಷ್ಟು ದರ ಹೆಚ್ಚಿಸಲು...

ಕಿಡ್ನಾಪ್ ಮಾಡಿ ಡ್ಯಾನ್ಸರ್​ ಮೇಲೆ ಸಾಮೂಹಿಕ ಅತ್ಯಾಚಾರ: ಪೊಲೀಸರಿಗೆ ಫೋನ್ ಮಾಡಿ ಪ್ರಾಣ ಉಳಿಸಿಕೊಂಡ ಯುವತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 24 ವರ್ಷದ ಆರ್ಕೆಸ್ಟ್ರಾ ನರ್ತಕಿಯನ್ನು ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಮದ್ಯದ ಅಮಲಲ್ಲಿದ್ದ ಆರೋಪಿಯೊಬ್ಬನ ಮೊಬೈಲ್ ಬಳಸಿಕೊಂಡು ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿ...

ಗಡಗಡ ನಡುಗುತ್ತಿದೆ ಉತ್ತರ ಭಾರತ: ದೆಹಲಿ ಸೇರಿ ಹಲವೆಡೆ ರೆಡ್ ಅಲರ್ಟ್, ದಕ್ಷಿಣದಲ್ಲೂ ಮಳೆ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇಡೀ ಉತ್ತರ ಭಾರತವನ್ನು ತೀವ್ರ ಚಳಿಯ ಅಲೆ ಆವರಿಸಿದ್ದು, ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿದೆ. ಈ ಋತುವಿನಲ್ಲೇ ಅತಿ ಕಡಿಮೆ ತಾಪಮಾನವನ್ನು ದೆಹಲಿ ದಾಖಲಿಸಿದ್ದು, ಕನಿಷ್ಠ...

Happy Wife Happy Life | ಬರೀ ಪ್ರೀತಿಯಿದ್ದರೆ ಸಾಲದು, ಪತ್ನಿಯ ಮನಗೆಲ್ಲಲು ಬೇಕು ಈ ‘ಮ್ಯಾಜಿಕ್’ ಟಿಪ್ಸ್!

ದಾಂಪತ್ಯ ಜೀವನ ಎಂಬುದು ಒಂದು ಸುಂದರ ಪಯಣ. ಈ ಪಯಣ ಸುಗಮವಾಗಿ ಸಾಗಬೇಕೆಂದರೆ ಪತಿ-ಪತ್ನಿಯರ ನಡುವೆ ಪರಸ್ಪರ ಪ್ರೀತಿ, ಗೌರವ ಮತ್ತು ನಂಬಿಕೆ ಇರಬೇಕು. "ಹೆಂಡತಿ ಖುಷಿಯಾಗಿದ್ದರೆ ಇಡೀ ಮನೆ ಖುಷಿಯಾಗಿರುತ್ತದೆ" ಎಂಬ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !