April 30, 2026
Thursday, April 30, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Kitchen Tips | ಏರ್ ಫ್ರೈಯರ್‌ನಲ್ಲಿ ಅಡುಗೆ ಮಾಡೋವಾಗ ಈ ತಪ್ಪು ಮಾಡ್ಬೇಡಿ!

ಇತ್ತೀಚಿನ ದಿನಗಳಲ್ಲಿ ಎಣ್ಣೆ ಕಡಿಮೆ ಬಳಸಿ ಆರೋಗ್ಯಕರ ಅಡುಗೆ ಮಾಡಬಹುದು ಅನ್ನೋ ಕಾರಣಕ್ಕೆ ಏರ್ ಫ್ರೈಯರ್ ಎಲ್ಲರ ಮನೆಮನೆಗೆ ಪ್ರವೇಶಿಸಿದೆ. ಫ್ರೆಂಚ್ ಫ್ರೈಸ್‌ನಿಂದ ಹಿಡಿದು ಸ್ನ್ಯಾಕ್ಸ್, ತರಕಾರಿ, ಬೇಕರಿ ಎಲ್ಲವೂ ಇದ್ರಲ್ಲೇ ಮಾಡೋ...

India vs New Zealand | ನಮ್ಮ ಟೀಮ್ ಇಂಡಿಯಾದ ಮೇಲೆ ಯಾರ ಕಣ್ಣು ಬಿತ್ತೋ! ಮತ್ತೊಬ್ಬ ಸ್ಟಾರ್ ಪ್ಲೇಯರ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಡೋದರದಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬೀಗಿದರೂ, ಸರಣಿ ಆರಂಭದಲ್ಲೇ ದೊಡ್ಡ ಆಘಾತ ಎದುರಾಗಿದೆ. ಹೌದು! ತಂಡದ ಪ್ರಮುಖ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್...

Relationship | ಮಹಿಳೆಯರನ್ನು ಮೆಚ್ಚಿಸೋದು ‘ಬ್ರಹ್ಮ ವಿದ್ಯೆ’ ಅಲ್ಲ: ಪುರುಷರು ಈ ವಿಷ್ಯಗಳನ್ನು ತಿಳ್ಕೊಂಡ್ರೆ ಸಾಕು!

ಮಹಿಳೆಯರನ್ನು ಮೆಚ್ಚಿಸಬೇಕು ಅಂದಾಗ ಬಹುತೇಕ ಪುರುಷರು ಲುಕ್‌, ದುಡ್ಡು ಅಥವಾ ಸ್ಟೇಟಸ್‌ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಆದರೆ ನಿಜವಾಗಿಯೂ ಮಹಿಳೆಯರ ಮನ ಗೆಲ್ಲೋದು ಅಂಥ ದೊಡ್ಡ ವಿಷಯಗಳಿಂದಲ್ಲ. ದಿನನಿತ್ಯದ ವರ್ತನೆ, ಮಾತನಾಡುವ ರೀತಿ...

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಕಾರು ಪಲ್ಟಿಯಾಗಿ ಇಬ್ಬರ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಬದಿಯ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಬೆಂಗಳೂರಿನ ನೈಸ್ ರಸ್ತೆಯ ವರಹಸಂದ್ರ...

SHOCKING | ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ 14 ಸಂಚಾರ ನಿಯಮ ಉಲ್ಲಂಘನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜಧಾನಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚು. ಹಾಗೆಯೇ ವಾಹನಗಳ ಅಪಘಾತ, ಸಂಚಾರ ನಿಯಮ ಉಲ್ಲಂಘನೆ, ಹೆಲ್ಮೆಟ್‌ ಧರಿಸದೇ ಇರುವವರ ಸಂಖ್ಯೆಯೂ ಹೆಚ್ಚು. ಈ ಬಗ್ಗೆ ಶಾಕಿಂಗ್‌ ಮಾಹಿತಿಯೊಂದು ರಿವೀಲ್‌ ಆಗಿದೆ.ಬೆಂಗಳೂರಿಗರು...

ಕೊನೆಯ ಹಂತದಲ್ಲಿ ಹಿನ್ನಡೆ | ಉಡಾವಣೆ ವೇಳೆ ತಾಂತ್ರಿಕ ವ್ಯತ್ಯಯ: PSLV-C62 ಮಿಷನ್ ವಿಫಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ PSLV-C62 ರಾಕೆಟ್‌ನ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ವ್ಯತ್ಯಯ ಕಂಡುಬಂದಿದೆ. ಈ ಬೆಳವಣಿಗೆಯಿಂದ ಮಿಷನ್ ಸ್ಥಿತಿಗತಿಗಳ ಬಗ್ಗೆ ಇಸ್ರೋ ವಿಜ್ಞಾನಿಗಳು ವಿವರವಾದ...

ಪಟ..ಪಟ ಹಾರೋ ಗಾಳಿಪಟ..! ಸಬರಮತಿ ಆಶ್ರಮದಲ್ಲಿ ಜರ್ಮನಿಯ ಚಾನ್ಸೆಲರ್ ಜತೆ ಗಾಳಿಪಟ ಹಾರಿಸಿದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ನ ಸಬರಮತಿ ಆಶ್ರಮದಲ್ಲಿ ಜರ್ಮನಿಯ ಚಾನ್ಸೆಲರ್ ಫ್ರಿಡ್ರಿಕ್ ಮೆರ್ಜ್ ಅವರೊಂದಿಗೆ ಗಾಳಿಪಟ ಹಾರಿಸುವ ಮೂಲಕ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು. ಸಬರಮತಿ ಆಶ್ರಮಕ್ಕೆ ಆಗಮಿಸಿದ...

ಹುಬ್ಬಳ್ಳಿ ಮರ್ಡರ್‌ ಕೇಸ್‌: ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಹೊಸದಿಗಂತ ವರದಿ ಹುಬ್ಬಳ್ಳಿ: ಇಲ್ಲಿಯ ನವನಗರದ ಕಾನೂನು‌ ವಿಶ್ವವಿದ್ಯಾಲಯ ಹತ್ತಿರ ವ್ಯಕ್ತಿಯೊಬ್ಬರು ಕೊಲೆ‌ ಮಾಡಿದ ಮೂವರನ್ನು ನವನಗರ ಪೊಲೀಸರು ಬಂಧಿಸಿದ್ದಾರೆ.ವಿಠ್ಠಲ ರಾಥೋಡ ಕೊಲೆಯಾದ ವ್ಯಕ್ತಿ. ವಿಮಲಾಭಾಯಿ ಮೇಘವ್ ಸತನಾಮಿ, ಭಗವಾನ್ ದಾಸ್ ಶತನಾಮಿ...

VIRAL | ಬೆಂಗಳೂರಿನ ಖಾಸಗಿ ಕಂಪನಿಗೆ ನಾನ್‌ ಕನ್ನಡಿಗ ಎಚ್‌ಆರ್‌ ಬೇಕಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಾನ್ ಕನ್ನಡಿಗ ಹೆಚ್‌ಆರ್ ಕೆಲಸಕ್ಕೆ ಬೇಕು ಎಂಬ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಪ್ರಕಟಣೆ ಕನ್ನಡಿಗರನ್ನು ಕೆರಳಿಸಿದೆ.ಜೆಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ ಎಂಬ ಕಂಪನಿ, ಹೆಚ್‌ಆರ್ ಹುದ್ದೆಗೆ ನೌಕ್ರಿ ಡಾಟ್ ಕಾಂನಲ್ಲಿ...

ನನಗಂತೂ ಇಂತಹ ಸಂಭ್ರಮ ಇಷ್ಟವಿಲ್ಲ, ಇದೆಲ್ಲಾ ನಿಲ್ಬೇಕು: ಅಭಿಮಾನಿಗಳಿಗೆ ಕೊಹ್ಲಿ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಡೋದರಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಭಾರತ ಗೆಲುವಿನ ನಡುವೆಯೇ, ವಿರಾಟ್ ಕೊಹ್ಲಿ ಅಭಿಮಾನಿಗಳ ವರ್ತನೆ...

6 ವರ್ಷದ ಬಾಲಕಿ ಅಪಹರಿಸಿ ಹತ್ಯೆ: ಪೋಸ್ಟ್‌ಮಾರ್ಟಮ್ ವರದಿ ವೇಳೆ ಸತ್ಯ ಹೊರಕ್ಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವೈಟ್‌ಫೀಲ್ಡ್ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದ್ದ ಆರು ವರ್ಷದ ವಲಸೆ ಬಾಲಕಿ ಕಿಡ್ನಾಪ್ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮತ್ತೊಂದು ಶಾಕಿಂಗ್ ವಿಚಾರವನ್ನು ಬಹಿಂಗ ಪಡಿಸಿದ್ದಾರೆ. ಹತ್ಯೆಗೂ ಮುನ್ನ...

ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಿರಾ? ತೂಕ ಕಡಿಮೆಯಾಗೋದು ಬಿಡಿ, ಹೊಸ ಅಪಾಯಕ್ಕೆ ದಾರಿ ಮಾಡಿಕೊಡ್ತಿದ್ದೀರ ಅಷ್ಟೇ!

ಇಂದಿನ ಓಡಾಟದ ಬದುಕಿನಲ್ಲಿ “ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡಿದ್ರೆ ತೂಕ ಇಳಿಯುತ್ತೆ” ಅನ್ನೋ ಭ್ರಮೆ ಅನೇಕರನ್ನು ಹಿಂಬಾಲಿಸುತ್ತಿದೆ. ಸಮಯ ಇಲ್ಲ, ಹಸಿವು ಇಲ್ಲ, ಅಥವಾ ಡಯಟ್ ಹೆಸರಿನಲ್ಲಿ ಬೆಳಗಿನ ಊಟವನ್ನು ಕಡೆಗಣಿಸುವವರು ದಿನೇದಿನೇ ಹೆಚ್ಚುತ್ತಿದ್ದಾರೆ....
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !