April 30, 2026
Thursday, April 30, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

FOOD | ಸಂಜೆ ಸ್ನಾಕ್ಸ್ ಗೆ ರುಚಿಯಾದ ಅವಲಕ್ಕಿ ಚಿವ್ಡಾ, ಏರ್ ಫ್ರೈಯರ್ ಬಳಸಿ ಮಾಡಿ ನೋಡಿ..

ಸಾಮಾಗ್ರಿಗಳುಅವಲಕ್ಕಿಎಣ್ಣೆಶೇಂಗಾಕಡ್ಲೆಕೊಬ್ಬರಿಉಪ್ಪುಖಾರಒಣಮೆಣಸುಕರಿಬೇವು ಮಾಡುವ ವಿಧಾನಏರ್ ಫ್ರೈಯರ್ ನಲ್ಲಿ ಮಾಡುವುದಾದ್ರೆ ಈ ಇಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕುರುಂ ಕುರುಂ ಎನ್ನುವ ವರೆಗೂ ಫ್ರೈ ಮಾಡಿ ತಿನ್ನಿ ಎಣ್ಣೆಯಲ್ಲಿ ಕರಿಯುವುದಾದ್ರೆ ಎಲ್ಲವನ್ನೂ ಸಪರೇಟ್ ಆಗಿ...

ಮತ್ತೆ ಭಾರತದತ್ತ ಮುಖ ಮಾಡಿದ ಟ್ರಂಪ್! ಇಂಡಿಯಾ ಟೂರ್ ಮಾಡ್ತಾರಂತೆ ‘ದೊಡ್ಡಣ್ಣ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಅಮೆರಿಕ ರಾಷ್ಟ್ರಗಳು ನಿಜವಾದ ಸ್ನೇಹಿತರು ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ. ದೆಹಲಿಯ ಅಮೆರಿಕ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಗೋರ್, ಪ್ರಧಾನಿ ನರೇಂದ್ರ ಮೋದಿ ಮತ್ತು...

ಲಕ್ಕುಂಡಿಯಲ್ಲಿ ನಿಧಿ ಪತ್ತೆ | ಹಂಪಿಗೆ ಭೇಟಿ ಕೊಟ್ಟ ಪುರಾತತ್ವ ಇಲಾಖೆ: ನಿಧಿಯ 5ನೇ ಒಂದು ಭಾಗ ಕುಟುಂಬಕ್ಕೆ

ಹೊಸದಿಗಂತ ವರದಿ ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ‌ ನಿಧಿ ಪತ್ತೆ ಹಿನ್ನೆಲೆ ಸೋಮವಾರ ಲಕ್ಕುಂಡಿ ಗ್ರಾಮಕ್ಕೆ ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು ಸೇರಿದಂತೆ ಶಾಸಕ ಸಿ.ಸಿ‌ ಪಾಟೀಲ, ಎಸ್.ವಿ. ಸಂಕನೂರು ಹಾಗೂ ಹಿರಿಯ ಅಧಿಕಾರಿಗಳ...

India vs New Zealand |ಟೀಮ್ ಇಂಡಿಯಾಗೆ ಯುವ ಆಲ್‌ರೌಂಡರ್ ಆಯುಷ್ ಬದೋನಿ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾಗೆ ಅನಿರೀಕ್ಷಿತ ಬದಲಾವಣೆ ಎದುರಾಗಿದೆ. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಯುವ ಪ್ರತಿಭೆ ಆಯುಷ್...

ನಾನು ರೈತನ ಮಗ, ರಾಜಕೀಯ ಬೆದರಿಕೆಗಳಿಗೆ ಹೆದರೋದಿಲ್ಲ: ರಾಜ್ ಠಾಕ್ರೆ ವ್ಯಂಗ್ಯಕ್ಕೆ ಅಣ್ಣಾಮಲೈ ಖಡಕ್ ಪ್ರತಿಕ್ರಿಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಜೆಪಿ ನಾಯಕ ಕೆ. ಅಣ್ಣಾಮಲೈ, ತಮ್ಮ ವಿರುದ್ಧ ಮಾಡಿದ ವ್ಯಂಗ್ಯ ಮತ್ತು ಬೆದರಿಕೆಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ರೈತನ ಮಗನಾಗಿರುವುದೇ ತನ್ನ ದೊಡ್ಡ ಶಕ್ತಿ ಎಂದು ಹೇಳಿದ ಅವರು, ರಾಜಕೀಯ...

ಒಡವೆ ಆಸೆ ನಮಗಿಲ್ಲ, ಬದುಕೋಕೆ ಒಂದು ಮನೆ ಮಾಡಿಕೊಡಿ ಸಾಕು ಎಂದ ʼಲಕ್ಕುಂಡಿ ಚಿನ್ನದ ಕುಟುಂಬʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಲಕ್ಕುಂಡಿಯ ಮನೆಯೊಂದರಲ್ಲಿ ಪಾಯ ತೆಗೆಯುವ ವೇಳೆ ಚಿನ್ನ ಸಿಕ್ಕಿದ್ದು, ಈ ಬಗ್ಗೆ ರಾಜ್ಯಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಚಿನ್ನ ಸಿಕ್ಕಾಗ ಜಿಲ್ಲಾಡಳಿತಕ್ಕೆ ನೀಡಿದ ಕುಟುಂಬ ಇದೀಗ ಅದು ನಮ್ಮ ಹಿರಿಯರದು ನಮಗೆ...

ʼಸಿಎಂ ಎದುರೇ ಜನ ನನ್ನ ಪರ ಕೂಗ್ತಿದ್ದಾರೆ ಅಂದ್ರೆ ನೀವೇ ಅರ್ಥ ಮಾಡ್ಕೊಳಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಿಎಂ ಸಿದ್ದರಾಮಯ್ಯ ಎದುರೇ ಜನರು ನನ್ನ ಪರ ಕೂಗಿದ್ದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ಡಿಕೆಶಿ ಎದುರೇ ಜನ ನನ್ನ ಪರವಾಗಿ...

ರಜ-ಮಜ ಎಲ್ಲ ಮುಗೀತು, ಇನ್ನು ಶಾಲೆಗೆ ಸರಿಯಾಗಿ ಹೋಗು ಎಂದಿದ್ದೇ ತಪ್ಪಾಗಿ ಹೋಯ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸರಿಯಾಗಿ ಶಾಲೆಗೆ ಹೋಗು, ಮನೆಗೆ ಬಂದು ಅಭ್ಯಾಸ ಮಾಡು, ದೊಡ್ಡವನಾಗಿ ಒಳ್ಳೆ ನೌಕರಿ ಗಿಟ್ಟಿಸಿಕೋ ಎಂದು ಎಲ್ಲ ಪೋಷಕರೂ ಹೇಳುತ್ತಾರೆ. ಆದರೆ ಇಷ್ಟು ಸಣ್ಣ ಮಾತಿಗೆ ಮಕ್ಕಳು ಆತ್ಮಹತ್ಯೆ ದಾರಿ...

Skin Care | ಕ್ಯಾರೆಟ್ ನಿಂದ ಹಲ್ವಾ ಮಾಡೋದು ಮಾತ್ರ ಅಲ್ಲ, ಫೇಸ್ ಪ್ಯಾಕ್ ಮಾಡೋದು ಕೂಡ ಹೇಗೆ ಅಂತ ಗೊತ್ತಿರಲಿ!

ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳು ನಮ್ಮ ಚರ್ಮದ ಆರೈಕೆಯಲ್ಲೂ ಅಚ್ಚರಿ ಫಲಿತಾಂಶ ನೀಡುತ್ತವೆ. ಕ್ಯಾರೆಟ್ ಅಂಥದ್ದೇ ಒಂದು ಸೂಪರ್ ಫುಡ್. ಹಲ್ವಾ, ಸಾಂಬಾರ್‌ಗೆ ಮಾತ್ರ ಸೀಮಿತವಾಗಿರುವ ಕ್ಯಾರೆಟ್, ಚರ್ಮದ ಕಾಂತಿ, ತಾಜಾತನ ಮತ್ತು ಆರೋಗ್ಯವನ್ನು...

CINE | ನಾಲ್ಕು ಸಿನಿಮಾ ದಾಖಲೆ ಹಿಂದಿಕ್ಕಿದ ‘ಧುರಂಧರ್’ ಕಲೆಕ್ಷನ್‌, ಯಾವ ಸಿನಿಮಾಗಳವು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಣ್‌ವೀರ್‌ ಸಿಂಗ್‌ ನಟನೆಯ ಧುರಂಧರ್‌ ಸಿನಿಮಾ ಇನ್ನೂ ಥಿಯೇಟರ್‌ಗಳಲ್ಲಿ ಓಡುತ್ತಿದೆ. ಜನ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಧುರಂಧರ್‌ ನಾಲ್ಕು ದೊಡ್ಡ ಸಿನಿಮಾಗಳ ದಾಖಲೆಯನ್ನು ದಾಟಿ ಮುಂದೆ ಬಂದಿದೆ. ಯಾವು ಆ ಸಿನಿಮಾಗಳು?ʼಬಾಹುಬಲಿ...

ಮುಂಬೈ ಬಗ್ಗೆ ಮಾತನಾಡುವ ಅಧಿಕಾರ ಅವರಿಗಿಲ್ಲ: ಅಣ್ಣಾಮಲೈ ಹೇಳಿಕೆಗೆ ರಾಜ್ ಠಾಕ್ರೆ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ ನಗರದ ಕುರಿತು ನೀಡದ ಹೇಳಿಕೆಗಳು ಮತ್ತೊಮ್ಮೆ ಮಹಾರಾಷ್ಟ್ರ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿವೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರು ಬಿಜೆಪಿ ನಾಯಕ ಕೆ. ಅಣ್ಣಾಮಲೈ ವಿರುದ್ಧ...

FOOD | ಬಿಸಿ ಬಿಸಿ ಚಿಕನ್‌ ಮ್ಯಾಗಿ ಎಂದೂ ಟ್ರೈ ಮಾಡಿಲ್ವಾ? ಇಲ್ಲಿದೆ ನೋಡಿ ರೆಸಿಪಿ

ಸಾಮಾಗ್ರಿಗಳುಚಿಕನ್‌ ಉಪ್ಪುಪೆಪ್ಪರ್‌ ಬೆಣ್ಣೆಬೆಳ್ಳುಳ್ಳಿಮ್ಯಾಗಿಮಾಡುವ ವಿಧಾನಮೊದಲು ಬಾಣಲೆಗೆ ಬೆಣ್ಣೆ, ಬೆಳ್ಳುಳ್ಳಿ ಹಾಕಿ ಬಾಡಿಸಿನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿದ ಚಿಕನ್‌ ಹಾಕಿ ಬೇಯಿುಸಿಬೆಂದ ನಂತರ ಉಪ್ಪು ಹಾಗೂ ಪೆಪ್ಪರ್‌ ಹಾಕಿ ಮಿಕ್ಸ್‌ ಮಾಡಿಚಿಕನ್‌ನ್ನು ತೆಗೆದು ಅದೇ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !