April 30, 2026
Thursday, April 30, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸೋಮನಾಥ ದೇವಾಲಯ ಪುನರ್​ನಿರ್ಮಾಣ ವಿರೋಧಿಸಿದವರು ಇನ್ನೂ ಸಕ್ರಿಯ,ಅವರನ್ನು ಸೋಲಿಸಬೇಕು: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:ಸ್ವಾತಂತ್ರ್ಯದ ನಂತರ ಸೋಮನಾಥ ದೇವಾಲಯ ಪುನರ್​ನಿರ್ಮಾಣ ಕಾರ್ಯವನ್ನು ವಿರೋಧಿಸಿದ ಶಕ್ತಿಗಳು ಇನ್ನೂ ಸಕ್ರಿಯವಾಗಿವೆ. ಭಾರತವು ಅವರನ್ನು ಸೋಲಿಸಲು ಜಾಗರೂಕರಾಗಿರಬೇಕು, ಶಕ್ತಿಶಾಲಿಯಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಕ್ರಿ.ಶ. 1026...

ಗುಜರಾತ್‌ನ ಗೋಶಾಲೆಗೆ 22 ಲಕ್ಷ ದೇಣಿಗೆ ನೀಡಿದ ನಟ ಸೋನು ಸೂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್‌ನ ವಾರಾಹಿಯಲ್ಲಿರುವ ಸುಮಾರು 7000 ಹಸುಗಳ ಗೋಶಾಲೆಗೆ ನಟ ಸೋನು ಸೂದ್ 22 ಲಕ್ಷ ರೂ.ಗಳ ಸಹಾಯಧನ ನೀಡಿದ್ದಾರೆ. ಈ ಆಶ್ರಯವು ಪರಿತ್ಯಕ್ತ, ಗಾಯಗೊಂಡ ಮತ್ತು ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಆರೈಕೆ, ರಕ್ಷಣೆ...

ನೀವು ಸೌತೆಕಾಯಿ ಪ್ರಿಯರೇ? ಹಾಗಿದ್ದಲ್ಲಿ ತಿನ್ನುವ ಮುನ್ನ ಈ ವಿಷಯ ತಪ್ಪದೇ ತಿಳಿದುಕೊಳ್ಳಿ

ಬೇಸಿಗೆಯಿರಲಿ ಅಥವಾ ಚಳಿಗಾಲವಿರಲಿ, ದೇಹವನ್ನು ತಂಪಾಗಿರಿಸಲು ಮತ್ತು ಹೈಡ್ರೇಟ್ ಆಗಿರಲು ಸೌತೆಕಾಯಿ ಅತ್ಯುತ್ತಮ ಆಯ್ಕೆ. ಇದರಲ್ಲಿ ವಿಟಮಿನ್ ಸಿ, ಕೆ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಆದರೆ, ಇಷ್ಟೆಲ್ಲಾ ಗುಣಗಳಿರುವ ಸೌತೆಕಾಯಿ ಎಲ್ಲರ ದೇಹ...

ವಿಕಸಿತ ಭಾರತದ ಗುರಿಯತ್ತ ದೇಶದ ದಿಟ್ಟ ಹೆಜ್ಜೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಕಸಿತ ಭಾರತದ ಗುರಿಯತ್ತ ದೇಶ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವೈಬ್ರೆಂಟ್ ಗುಜರಾತ್ ಸಮಾವೇಶದ ಭಾಗವಾಗಿ ರಾಜಕೋಟ್​ನಲ್ಲಿ ಟ್ರೇಡ್ ಶೋ ಉದ್ಘಾಟಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಭಾರತ...

ಅಂತೂ ಇಂತೂ ಊರಿಗೆ ಬಂದ್ರು ಶೆಟ್ರು…ಹುಟ್ಟೂರಿನ ನೇಮೋತ್ಸವದಲ್ಲಿ ನಟ ರಕ್ಷಿತ್‌ ಶೆಟ್ಟಿ ಭಾಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ನಟ ರಕ್ಷಿತ್‌ ಶೆಟ್ಟಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮುಂಬರುವ ಸಿನಿಮಾಗಳ ಸ್ಕ್ರಿಪ್ಟ್ ಕೆಲಸದಲ್ಲಿ ರಕ್ಷಿತ್ ಶೆಟ್ಟಿ ಅವರು ಬ್ಯುಸಿಯಾಗಿದ್ದಾರೆ. ಇದೀಗ ಉಡುಪಿ ತಾಲೂಕಿನ ಅಲೆವೂರಿನ ಕಲ್ಯಾಣ ನಗರದಲ್ಲಿ ನೇಮೋತ್ಸವ ನಡೆದಿದೆ. ಈ...

ಡೈಲಾಗ್ ಸಾಕು, ಡೇಟ್ ಫಿಕ್ಸ್ ಮಾಡಿ: ಕುಮಾರಸ್ವಾಮಿಗೆ ಡಿಕೆಶಿ ಬಹಿರಂಗ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮನರೇಗಾ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದ ಎಚ್‌ಡಿಕೆ ಸವಾಲಿಗೆ ತಿರುಗೇಟು ನೀಡಿರುವ ಡಿ.ಕೆ. ಶಿವಕುಮಾರ್, "ನಾನು ಇಂದೇ ಚರ್ಚೆಗೆ ಸಿದ್ಧ" ಎಂದು ಗುಡುಗಿದ್ದಾರೆ. ಟಿವಿ ಮಾಧ್ಯಮ, ಸಾರ್ವಜನಿಕ ವೇದಿಕೆ ಅಥವಾ...

CINE | ‘ಜನ ನಾಯಗನ್’ ಬರದೇ ‘ಪರಾಶಕ್ತಿ’ಗೆ ಅದೃಷ್ಟ: ಹಿಂದಿ ಹೇರಿಕೆ ವಿರೋಧಿ ಕಥೆಗೆ ಪ್ರೇಕ್ಷಕ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿರುವ ‘ಪರಾಶಕ್ತಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆದಿದೆ. ತಮಿಳು ನಟ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು, ಆದರೆ...

ಜನವರಿ 17ಕ್ಕೆ ಬಳ್ಳಾರಿ ಬಂದ್ ಎಚ್ಚರಿಕೆ: ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ ಗಾಲಿ ಜನಾರ್ದನ ರೆಡ್ಡಿ

ಹೊಸದಿಗಂತ ಬಳ್ಳಾರಿ: ನಗರದಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ...

ನ್ಯೂಜಿಲೆಂಡ್ ಗೆ ತ್ರಿವಳಿಗಳ ಅರ್ಧಶತಕದ ಸಾಥ್: ಭಾರತ ಗೆಲುವಿಗೆ 301 ರನ್‌ಗಳ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಡೇರಲ್ ಮಿಚೆಲ್, ಡೆವೊನ್‌ ಕಾನ್‌ವೇ ಹಾಗೂ ಹೆನ್ರಿ ನಿಕೋಲ್ಸ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು...

ಹೊಳೆಯುವ ಚರ್ಮ, ಸೊಂಪಾದ ಕೂದಲು ಬೇಕೇ? ಹಾಗಾದರೆ ನಿಮ್ಮ ಆಯ್ಕೆ ನೆಲ್ಲಿಕಾಯಿಯಾಗಿರಲಿ

ನಮ್ಮ ಅಡುಗೆಮನೆಯಲ್ಲಿ ಅಥವಾ ಹಿತ್ತಲಲ್ಲಿ ಸುಲಭವಾಗಿ ಸಿಗುವ ನೆಲ್ಲಿಕಾಯಿ ಕೇವಲ ರುಚಿಗಷ್ಟೇ ಅಲ್ಲ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ರಾಮಬಾಣ. ಇದರ ಮುಖ್ಯ ಲಾಭಗಳು ಹೀಗಿವೆ: ರೋಗನಿರೋಧಕ ಶಕ್ತಿ ಹೆಚ್ಚಳನೆಲ್ಲಿಕಾಯಿಯಲ್ಲಿರುವ ಹೇರಳವಾದ ವಿಟಮಿನ್ ಸಿ...

ಅಮೆರಿಕ ಸೇನಾ ನೆಲೆ, ಹಡಗಿನ ಮೇಲೆ ದಾಳಿಯ ಎಚ್ಚರಿಕೆ ಕೊಟ್ಟ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದು, ಇರಾನ್ ವಿರುದ್ಧ ಸಂಭಾವ್ಯ ಮಿಲಿಟರಿ ದಾಳಿಗಳ ಆಯ್ಕೆಗಳ ಕುರಿತು ಅಮೆರಿಕದ ಅಧಿಕಾರಿಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ವಿವರಣೆ ನೀಡಿದ್ದಾರೆ. ಇರಾನ್ ಹಿಂದೆಂದೂ ಕಾಣದ ರೀತಿಯಲ್ಲಿ...

ವರದಾ-ಬೇಡ್ತಿ ಹರಿವಿಗೆ ಬೊಮ್ಮಾಯಿ ಸಾರಥ್ಯ: ಹಾವೇರಿಯಲ್ಲಿ ಶೀಘ್ರವೇ ಜನಜಾಗೃತಿ ಸಮಾವೇಶ!

ಹೊಸದಿಗಂತ ಹಾವೇರಿ: ಬಹಳ ದಿನಗಳಿಂದ ಚರ್ಚೆಯಲ್ಲಿರುವ ವರದಾ-ಬೇಡ್ತಿ ನದಿ ಜೋಡಣೆ ಯೋಜನೆಯ ಪರವಾಗಿ ಹಾವೇರಿ ಜಿಲ್ಲೆಯಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಠಾಧೀಶರು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !