April 28, 2026
Tuesday, April 28, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಆ್ಯಶಸ್‌ನಲ್ಲಿ ಮುಂದುವರಿದ ಆಸ್ಟ್ರೇಲಿಯಾ ದರ್ಬಾರ್: ಇಂಗ್ಲೆಂಡ್‌ಗೆ ಮತ್ತೊಮ್ಮೆ ನಿರಾಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೊಡ್ಡ ನಿರೀಕ್ಷೆಗಳು, ಆಕ್ರಮಣಕಾರಿ ಬಾಝ್ ಬಾಲ್ ತಂತ್ರ ಮತ್ತು ಇತಿಹಾಸ ಬರೆಯುವ ಕನಸು—ಇವೆಲ್ಲವನ್ನೂ ಕೈಯಲ್ಲಿ ಹಿಡಿದು ಆಸ್ಟ್ರೇಲಿಯಾದಲ್ಲಿ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡಕ್ಕೆ ಅಂತಿಮವಾಗಿ ಕೈಗೆ ಬಂದದ್ದು ಮತ್ತೊಂದು ಸರಣಿ ಸೋಲು....

CINE | 40ನೇ ವರ್ಷದ ಹುಟ್ಟುಹಬ್ಬ ಸಂಭ್ರಮದಲ್ಲಿ ನಟ ಯಶ್‌, ಅಭಿಮಾನಿಗಳಿಂದ ಶುಭಾಶಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟ ಯಶ್‌ಗೆ ಇಂದು ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತ್​​ಡೇ ದಿನವನ್ನು ಸಂಭ್ರಮಿಸುತ್ತಿದ್ದಾರೆ. ವಿವಿಧ ಕಡೆಗಳಿಂದ ಅವರಿಗೆ ಬರ್ತ್​​ಡೇ ವಿಶ್​​ಗಳು ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ನಟನಿಗೆ ವಿಶಸ್‌...

ಬಿಜೆಪಿ‌ ಕಾರ್ಯಕರ್ತೆ ಸುಜಾತ ಹಂಡಿ‌ ಮೇಲೆ ಹಲ್ಲೆ: ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಹುಬ್ಬಳ್ಳಿ: ಬಿಜೆಪಿ‌ ಕಾರ್ಯಕರ್ತೆ ಸುಜಾತ ಹಂಡಿ‌ ಅವರ ಮೇಲೆ ಹಲ್ಲೆ‌ ನಡೆಸಿ ಜೀವ ಬೆದರಿಕೆ ಹಾಕಿರುವ ಕುರಿತು ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಸೇರಿದಂತೆ ೯ ಜನರ ವಿರುದ್ಧ...

Viral | ಬ್ಲಿಂಕಿಟ್ ಡೆಲಿವರಿ ಏಜೆಂಟ್ ಇಲ್ಲಾದ್ರೆ ಬಾಲ್ಕನಿಯಲ್ಲೇ ಬಾಕಿ: ವೈರಲ್ ಆಯ್ತು ಸ್ನೇಹಿತರ ವಿಡಿಯೋ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪುಣೆಯಲ್ಲಿ ಬೆಳಗಿನ ಜಾವ ನಡೆದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಅಜಾಗರೂಕತೆಯಿಂದ ಸಿಲುಕಿಕೊಂಡಿದ್ದ ಇಬ್ಬರು ಯುವಕರು, ಬ್ಲಿಂಕಿಟ್ ಡೆಲಿವರಿ ಏಜೆಂಟ್ ನೆರವಿನಿಂದ ಸುರಕ್ಷಿತವಾಗಿ...

ನಮ್ಮ ಉತ್ಪನ್ನ ಮಾತ್ರ ಖರೀದಿಸಬೇಕು: ವೆನೆಜುವೆಲಾಗೆ ಟ್ರಂಪ್ ಆರ್ಡರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೊಸ ತೈಲ ಒಪ್ಪಂದದಿಂದ ಪಡೆಯುವ ಹಣದಿಂದ ವೆನೆಜುವೆಲಾ ಅಮೆರಿಕ ಉತ್ಪಾದನೆ ಮಾಡಿದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು ಎಂದು ಸಾಮಾಜಿಕ ಜಾಲತಾಣ ಟ್ರುತ್ ಸೋಷಲ್ ನಲ್ಲಿ...

ಸುಜಾರ ಹಂಡಿ ವಶಕ್ಕೆ ಪಡೆಯುವ ವಿಡಿಯೋ ವೈರಲ್‌: ಮತ್ತೊಂದು ಪ್ರಕರಣ ದಾಖಲು

ಹೊಸದಿಗಂತ ವರದಿ ಹುಬ್ಬಳ್ಳಿ: ಬಿಜೆಪಿ‌ ಕಾರ್ಯಕರ್ತೆ ಸುಜಾತ ಹಂಡಿ‌ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಸಮಯ ಮೊಬೈಲ್ ನಲ್ಲಿ ಆ ದೃಶ್ಯಗಳ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಕುರಿತು ಕೇಶ್ವಾಪುರ ಪೊಲೀಸ್...

ಗ್ರಾಹಕರ ಮೊಗದಲ್ಲಿ ಮಂದಹಾಸ ತಂದ ‘ಕೆಂಪು ರಾಣಿ’ ಆದರೆ ರೈತರಿಗೆ ಬೇಸರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟೊಮ್ಯಾಟೊ ಮತ್ತೆ ಇಳಿಕೆ ಕಂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಭಾರೀ ಏರಿಕೆ ಕಂಡಿದ್ದ ಟೊಮ್ಯಾಟೊ ರೈತರ ಮುಖದಲ್ಲಿ ಮಂದಹಾಸ ಬೀರಿತ್ತು. ಆದರೆ ಇದೀಗ ಮತ್ತೆ ರೈತರಿಗೆ ಸಂಕಷ್ಟ ತಂದಿದೆ. ಚಿಕ್ಕಬಳ್ಳಾಪುರ,...

WPL 2026ಕ್ಕೆ ಕ್ಷಣಗಣನೆ: ಮೂರು ಹೊಸ ನಾಯಕಿಯರೊಂದಿಗೆ ಹೊಸ ಆಟ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಮನ್ಸ್ ಪ್ರೀಮಿಯರ್ ಲೀಗ್ (WPL) 2026ರ ನಾಲ್ಕನೇ ಆವೃತ್ತಿ ಶುಕ್ರವಾರ ಅಂದ್ರೆ ನಾಳೆಯಿಂದ (ಜ.9) ಆರಂಭವಾಗುತ್ತಿದ್ದು, ಮಹಿಳಾ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಉತ್ತುಂಗಕ್ಕೇರಿದೆ. ಐದು ತಂಡಗಳ ನಡುವಿನ ಈ ಟೂರ್ನಿಗೆ...

CINE | ವಿಕ್ಕಿ ಕೌಶಲ್‌- ಕಟ್ರೀನಾ ಪುತ್ರನಿಗೆ ʼವಿಹಾನ್‌ʼ ಎಂದೇ ಹೆಸರಿಟ್ಟಿದ್ಯಾಕೆ? ಉರಿ ಸಿನಿಮಾ ಜತೆ ಕನೆಕ್ಷನ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ಕಟ್ರೀನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ತಮ್ಮ ಪುಟಾಣಿ ಕಂದನಿಗೆ ವಿಹಾನ್‌ ಎಂದು ಹೆಸರಿಟ್ಟಿದ್ದಾರೆ. ನಿನ್ನೆ ದಂಪತಿ ಮಗುವಿಗೆ ಹೆಸರಿಟ್ಟು ಸೋಶಿಯಲ್‌ ಮೀಡಿಯಾದಲ್ಲಿ ಅನೌನ್ಸ್‌ ಮಾಡಿದ್ದರು. ಇತ್ತ ಸೋಶಿಯಲ್‌...

ಹಿರಿಯ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಪರಿಸರ ಸಂರಕ್ಷಣಾ ಚಳವಳಿಗೆ ದಿಕ್ಕು ನೀಡಿದ ಹಿರಿಯ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. 83 ವರ್ಷದ ಗಾಡ್ಗೀಳ್ ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು,...

LIFE | ಇನ್ನೊಬ್ಬರ ಹತ್ರ ‘Sorry’ ಕೇಳೋದ್ರಿಂದ ನಾವು ಚಿಕ್ಕವರಾಗಿಬಿಡ್ತೀವಾ?

ಜೀವನದಲ್ಲಿ ತಪ್ಪುಗಳು ಆಗೋದು ಸಹಜ. ಆದರೆ ಆ ತಪ್ಪನ್ನ ಒಪ್ಪಿಕೊಂಡು “sorry” ಅಂತ ಹೇಳೋ ಕ್ಷಣಕ್ಕೆ ನಾನು ಕ್ಷಮೆ ಕೇಳಿದ್ರೆ ನನ್ನ ಮೌಲ್ಯ ಕಡಿಮೆಯಾಗುತ್ತಾ? ನಾನು ಚಿಕ್ಕವನಾಗಿಬಿಡ್ತೀನಾ? ಅನ್ನೋ ಪ್ರಶ್ನೆ ಮೂಡುತ್ತೆ. ಸಮಾಜ...

ಇದೇ ಏಪ್ರಿಲ್ 1ರಿಂದ 2027ರ ಭಾರತದ ಜನಗಣತಿಯ ಮೊದಲ ಹಂತ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇದೇ ಏಪ್ರಿಲ್ 1ರಿಂದ 2027ರ ಭಾರತದ ಜನಗಣತಿಯ ಮೊದಲ ಹಂತವು ಆರಂಭಗೊಳ್ಳಲಿದ್ದು ಸೆಪ್ಟೆಂಬರ್ 30ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆ ಪಟ್ಟಿ ಅಭಿಯಾನದೊಂದಿಗೆ ನಡೆಯಲಿದೆ. ಬುಧವಾರ ಹೊರಡಿಸಲಾಗಿರುವ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !