April 25, 2026
Saturday, April 25, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕೇಂದ್ರ-ರಾಜ್ಯ ಸರ್ಕಾರದ ನಡುವೆ ‘ಬೀದರ್ ಸೋಲಾರ್’ ಫೈಟ್: ಅನಾಥವಾಯಿತೇ ಜಿಲ್ಲೆಯ ಬಹುದೊಡ್ಡ ಇಂಧನ ಯೋಜನೆ?

ವೆಂಕಟೇಶ್ ಮೊರಖಂಡಿಕರ ಬೀದರ್ ಹೊಸದಿಗಂತ ಬೀದರ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 500 ಮೆಗಾವ್ಯಾಟ್ ಸಾಮರ್ಥ್ಯದ 'ಅಲ್ಟ್ರಾ ಮೆಗಾ ಸೋಲಾರ್ ವಿದ್ಯುತ್ ಪಾರ್ಕ್' (UMREPP) ಯೋಜನೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ ಮೂಲೆಗುಂಪಾಗಿದೆ....

ವೆನಿಜುವೆಲಾ–ಅಮೆರಿಕ ಬಿಕ್ಕಟ್ಟು: ಥರ ಥರ ನಡುಗುತ್ತಿದೆ ಜಾಗತಿಕ ತೈಲ ಮಾರುಕಟ್ಟೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ವೆನಿಜುವೆಲಾ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರ ಹಂತ ತಲುಪಿದ್ದು, ಇದರ ಪ್ರಭಾವ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಕಾಣಿಸುತ್ತಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ತೈಲ...

ಬಯಲಾಯ್ತು ಬುಲೆಟ್ ರಹಸ್ಯ: ಕಾಂಗ್ರೆಸ್ ಕಾರ್ಯಕರ್ತನ ದೇಹ ಸೀಳಿದ್ದು ಸತೀಶ ರೆಡ್ಡಿ ಗನ್ ಮ್ಯಾನ್ ಗುಂಡು!

ಹೊಸದಿಗಂತ ವರದಿ ಬಳ್ಳಾರಿ: ಬ್ಯಾನರ್ ವಿಷಯದಲ್ಲಿ ಸಂಭವಿಸಿದ ಗಲಾಟೆಯಲ್ಲಿ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತನೋರ್ವ ಸಾವನ್ನಪ್ಪಿರುವ ಪ್ರಕರಣಕ್ಕೆಮಹತ್ವದ ತಿರುವು ಸಿಕ್ಕಿದ್ದು ತನಿಖಾ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ನಾರಾ ಭರತ ರೆಡ್ಡಿ ಆಪ್ತ ಸತೀಶ...

ಶತಕದ ಬಳಿಕ ಅಶ್ಲೀಲ ಸನ್ನೆ: ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಸ್ವಪ್ನಿಲ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಜಯ ಹಝಾರೆ ಟೂರ್ನಿಯಲ್ಲಿ ಕರ್ನಾಟಕ–ತ್ರಿಪುರ ನಡುವಿನ ಪಂದ್ಯ ಇದೀಗ ಅಸಾಮಾನ್ಯ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ವಿರುದ್ಧ ಶತಕ ಬಾರಿಸಿದ ತ್ರಿಪುರ ಆಟಗಾರ ಸ್ವಪ್ನಿಲ್ ಸಿಂಗ್ ಸಂಭ್ರಮಾಚರಣೆ ವೇಳೆ ಮಾಡಿದ...

ಸರ್ಕಾರದ ನಿಷ್ಕ್ರಿಯತೆಯೇ ಈ ಕೊಲೆಗೆ ಕಾರಣ: ಪ್ರತಿಭಟನಾಕಾರರ ಆಕ್ರೋಶ, ಯಲ್ಲಾಪುರ ಬಂದ್‌ ಯಶಸ್ವಿ

ಹೊಸದಿಗಂತ ಯಲ್ಲಾಪುರ: ನಗರದಲ್ಲಿ ಶನಿವಾರ ನಡೆದ ಹಿಂದೂ ಮಹಿಳೆಯ ಕೊಲೆ ಪ್ರಕರಣ ಜಿಲ್ಲೆಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಇದನ್ನು ಖಂಡಿಸಿ ಭಾನುವಾರ ಯಲ್ಲಾಪುರ ಪಟ್ಟಣವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಬಸವೇಶ್ವರ...

Be Calm | ಕ್ಷಣಿಕ ಆವೇಶ, ದೀರ್ಘಕಾಲದ ವಿಷಾದ: ಸಿಟ್ಟನ್ನು ಗೆಲ್ಲುವ ಕಲೆ ನಿಮಗೆ ತಿಳಿದಿದೆಯೇ?

ಕೋಪ ಎನ್ನುವುದು ಮನುಷ್ಯನ ಸಹಜ ಭಾವನೆಗಳಲ್ಲೊಂದು. ಆದರೆ, ಅದು ಒಮ್ಮೊಮ್ಮೆ ಬಿರುಗಾಳಿಯಂತೆ ಬಂದು ಸುಂದರವಾಗಿದ್ದ ಬದುಕಿನ ತೋಟವನ್ನೇ ಅಸ್ತವ್ಯಸ್ತಗೊಳಿಸಿ ಹೋಗುತ್ತದೆ. ನಮ್ಮೊಳಗಿನ ಅಸಹನೆ ಮಿತಿಮೀರಿದಾಗ, ಮಾತುಗಳು ಹರಿತವಾದ ಆಯುಧಗಳಾಗಿ ಮಾರ್ಪಡುತ್ತವೆ. ಅಸಲಿಗೆ, ಕೋಪ...

ವಿಜಯಲಕ್ಷ್ಮಿ ವಿರುದ್ಧ ಅಶ್ಲೀಲ ಕಾಮೆಂಟ್ ಹಾಕಿದ್ದ ಪ್ರಕರಣ: ಮತ್ತಿಬ್ಬರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶಗಳ ಮೂಲಕ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಮೇಲೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರನ್ನು...

FOOD | ಆರೋಗ್ಯಕ್ಕೆ ಹಿತವಾದ ಹುರುಳಿಕಾಳಿನ ರಸಂ! ಬಿಸಿ ಅನ್ನದ ಜೊತೆ ಸೂಪರ್ ಆಗಿರುತ್ತೆ

ಚಳಿಗಾಲವಾಗಲಿ, ಜ್ವರ–ಶೀತವಾಗಲಿ ನಮ್ಮ ದೇಹವನ್ನು ಬೆಚ್ಚಗಿಡೋಕೆ ಈ ಹುರುಳಿಕಾಳಿನ ರಸಂ ಇದ್ರೆ ಸಾಕು. ರುಚಿಯ ಜೊತೆ ಆರೋಗ್ಯದ ಖಜಾನೆಯೇ ಸರಿ ಈ ರಸಂ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುವ ಹುರುಳಿಕಾಳಿನಿಂದ...

ಸಿನಿಮೀಯ ಶೈಲಿಯ ಶೂಟೌಟ್: ಥಾರ್‌ನಲ್ಲಿ ಬಂದು ಗುಂಡು ಹಾರಿಸಿ ಪರಾರಿಯಾದ ದುಷ್ಕರ್ಮಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಗಾಜಿಯಾಬಾದ್‌ನ ನಂದಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಹಾಡಹಗಲೇ ಭೀಕರ ಗುಂಡಿನ ದಾಳಿ ನಡೆದಿದೆ. ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯಲ್ಲಿ ನಿಂತಿದ್ದ...

ಪೊಲೀಸ್ ಗನ್ ಅಲ್ಲ, ಅದು ಖಾಸಗಿ ‘ರಿವಾಲ್ವರ್’! ಬಳ್ಳಾರಿ ಕೇಸ್‌ನಲ್ಲಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಹರಿದ ವಿವಾದ ಹಾಗೂ ಗುಂಡಿನ ಚಕಮಕಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ತನಿಖೆಯನ್ನು ಸಿಐಡಿಗೆ ವಹಿಸಲು ಮುಂದಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ...

ಜಾಗ ಒತ್ತುವರಿ ಆರೋಪ | ಮಾನನಷ್ಟ ಮೊಕದ್ದಮೆ ಹಾಕ್ತೇನೆ: ಯಶ್ ತಾಯಿ ಫಸ್ಟ್ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾಸನ ಜಿಲ್ಲೆಯ ವಿದ್ಯಾನಗರದಲ್ಲಿ ಜಾಗದ ವಿಚಾರವಾಗಿ ಉದ್ಭವಿಸಿರುವ ವಿವಾದ ಇದೀಗ ಸ್ಯಾಂಡಲ್‌ವುಡ್‌ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ನಟ ಯಶ್ ಅವರ ತಾಯಿ ಪುಷ್ಪ ಅರುಣ್ ವಿರುದ್ಧ ಅಕ್ರಮ ಜಾಗ ಒತ್ತುವರಿ...

ರೈಲ್ವೆ ಜಾಗದಲ್ಲಿ ಮನೆ ಕಟ್ಟಿದವರಿಗೆ ಶಾಕ್: ಬೀದರ್‌ನಲ್ಲಿ ಸಾರ್ವಜನಿಕ ಸ್ವತ್ತು ತೆರವಿಗೆ ಮುಹೂರ್ತ ಫಿಕ್ಸ್

ಹೊಸದಿಗಂತ ಬೀದರ್: ನಗರದ ಗುಲ್ಲರ್ ಹವೇಲಿಯ ಸರ್ವೇ ನಂಬರ್ 31ರಲ್ಲಿನ ಅತಿಕ್ರಮಣದಾರರಿಗೆ ರೈಲ್ವೆ ಇಲಾಖೆ ಬಿಗ್ ಶಾಕ್ ನೀಡಿದೆ. ಈಗಿನ ನಂದಿ ಕಾಲೋನಿ ಹಾಗೂ ಜ್ಯೋತಿ ಕಾಲೋನಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ ಜಾಗವನ್ನು ಅತಿಕ್ರಮಿಸಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !