April 25, 2026
Saturday, April 25, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಜೋಶಿಮಠದ ಸೇನಾ ಶಿಬಿರದಲ್ಲಿ ಅಗ್ನಿ ಅವಘಡ: ಬೆಂಕಿಯ ಕೆನ್ನಾಲಿಗೆಗೆ ಅಂಗಡಿ ಭಸ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರಾಖಂಡದ ಜೋಶಿಮಠದ ಔಲಿ ರಸ್ತೆಯಲ್ಲಿರುವ ಸೇನಾ ಶಿಬಿರದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶಿಬಿರದ ಒಳಗಿರುವ ಅಂಗಡಿಯೊಂದರಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದು, ಪರಿಸರವೆಲ್ಲ ದಟ್ಟವಾದ ಹೊಗೆಯಿಂದ ಆವೃತವಾಗಿತ್ತು. ಘಟನೆ...

ಬೆಂಗಳೂರಿನಲ್ಲಿ ದಿನೇ ದಿನೇ ಕಳಪೆಯಾಗ್ತಿದೆ ಗಾಳಿಯ ಗುಣಮಟ್ಟ: ಈ ರೀತಿಯಾದ್ರೆ ಉಸಿರಾಡೋದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಮತ್ತೆ ಚಿಂತೆ ಮೂಡಿಸುವ ಹಂತ ತಲುಪಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI) 164 ದಾಖಲಾಗಿದ್ದು, ಇದು ‘ಅನಾರೋಗ್ಯಕರ’ ವರ್ಗಕ್ಕೆ ಸೇರಿದೆ. ಕಳೆದ ಕೆಲವು...

SCG ಅಂಗಳದಲ್ಲಿ ಸ್ಪಿನ್ ಮ್ಯಾಜಿಕ್ ಅಂತ್ಯ? ಶತಮಾನದ ಬಳಿಕ ಹೊಸ ಪ್ರಯೋಗಕ್ಕಿಳಿದ ಆಸೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಲೋಕದ ಅತ್ಯಂತ ಪ್ರತಿಷ್ಠಿತ 'ಆ್ಯಶಸ್' ಸರಣಿಯ ಅಂತಿಮ ಹಣಾಹಣಿಗೆ ಸಿಡ್ನಿ ಕ್ರಿಕೆಟ್ ಗ್ರೌಂಡ್ (SCG) ಸಾಕ್ಷಿಯಾಗುತ್ತಿದೆ. ಆದರೆ, ಈ ಪಂದ್ಯವು ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ಆಸ್ಟ್ರೇಲಿಯಾ ತಂಡವು...

ಯಲ್ಲಾಪುರ ಹತ್ಯೆ ಪ್ರಕರಣ: ಪ್ರೀತಿ ನಿರಾಕರಿಸಿದ್ದಕ್ಕೆ ಕತ್ತು ಸೀಳಿದ್ದ ನರಹಂತಕ ಕಾಡಿನಲ್ಲಿ ಶವವಾಗಿ ಪತ್ತೆ!

ಹೊಸದಿಗಂತ ಯಲ್ಲಾಪುರ: ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿದ್ದ ಹಂತಕ, ಈಗ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಈ ಘಟನೆಯ ಬೆನ್ನಲ್ಲೇ ಯಲ್ಲಾಪುರ ತಾಲೂಕಿನಾದ್ಯಂತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಇಂದು ಪಟ್ಟಣ...

ನಿಧಿಗಾಗಿ ಮಗುವನ್ನು ಬಲಿ ಕೊಡೋಕೆ ಹೊರಟ ಪೋಷಕರು! ಪುಟ್ಟ ಕಂದಮ್ಮನನ್ನು ರಕ್ಷಿಸಿದ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿಧಿ ಸಿಗಲಿದೆ ಎಂಬ ಅಂಧನಂಬಿಕೆಯಿಂದ ಎಂಟು ತಿಂಗಳ ಗಂಡು ಮಗುವನ್ನು ಬಲಿ ನೀಡಲು ಪೂಜೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೊನಿಯಲ್ಲಿ ಬೆಳಕಿಗೆ...

ವೆನೆಜುವೆಲಾ ಬಿಕ್ಕಟ್ಟು ಬೆನ್ನಲ್ಲೇ ದೇಶದ ನಾಗರಿಕರಿಗೆ ಎಚ್ಚರಿಕೆ ನೀಡಿದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಅಮೆರಿಕದ ತೈಲ ಸಮೃದ್ಧ ರಾಷ್ಟ್ರ ವೆನೆಜುವೆಲಾದಲ್ಲಿ ರಾಜಕೀಯ ಅಸ್ಥಿರತೆ ಗಂಭೀರವಾಗಿರುವ ಹಿನ್ನೆಲೆ, ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾ ಅಧ್ಯಕ್ಷ...

CINE | 30 ದಿನ ಆದ್ರೂ ‘ಧುರಂಧರ್’ ಕ್ರೇಜ್ ಕಡಿಮೆಯಾಗಿಲ್ಲ: ಗಲ್ಲಾಪೆಟ್ಟಿಗೆಯಲ್ಲಿ ಸುರಿಯುತ್ತಿದೆ ಹಣದ ಮಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ತನ್ನ ವೇಗವನ್ನು ಕಮ್ಮಿ ಮಾಡಿಲ್ಲ. ನಟ ರಣವೀರ್ ಸಿಂಗ್‌ಗೆ ಭರ್ಜರಿ ಕಮ್‌ಬ್ಯಾಕ್ ನೀಡಿರುವ ಈ ಚಿತ್ರ,...

IPLನಿಂದ ಮುಸ್ತಾಫಿಜುರ್ ಔಟ್: ಇಂಡಿಯಾದಲ್ಲಿ ನಡೆಯೋ ಟಿ20 ವಿಶ್ವಕಪ್‌ಗೆ ನಮ್ಮ ತಂಡ ಕಳಿಸೋದಿಲ್ಲ ಎಂದ ಬಾಂಗ್ಲಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ 2026ರಿಂದ ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ನನ್ನು ಹೊರಗಿಟ್ಟಿರುವ ಬೆಳವಣಿಗೆ ಇದೀಗ ಕ್ರಿಕೆಟ್ ವಲಯದಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಚರ್ಚೆಗೆ ಕಾರಣವಾಗಿದೆ. ಈ ತೀರ್ಮಾನದ ಬೆನ್ನಲ್ಲೇ ಭಾರತ–ಬಾಂಗ್ಲಾದೇಶ...

Rice series 77 | ರೆಸ್ಟೋರೆಂಟ್ ಸ್ಟೈಲ್ ಕ್ರ್ಯಾಬ್ ಫ್ರೈಡ್ ರೈಸ್! ರೆಸಿಪಿ ಇಲ್ಲಿದೆ

ಮನೆಯಲ್ಲೇ ರೆಸ್ಟೋರೆಂಟ್ ರುಚಿ ಕೊಡುವ ಕ್ರ್ಯಾಬ್ ಫ್ರೈಡ್ ರೈಸ್ ನೀವೂ ಒಮ್ಮೆ ಟ್ರೈ ಮಾಡಿ. ರುಚಿ ತುಂಬಾನೇ ಚೆನ್ನಾಗಿರುತ್ತೆ. ಬೇಕಾಗುವ ಸಾಮಗ್ರಿಗಳು ಅನ್ನ – 2 ಕಪ್ಬೇಯಿಸಿದ ಕ್ರ್ಯಾಬ್ ಮಾಂಸ – 1 ಕಪ್ಈರುಳ್ಳಿ –...

WEATHER | ರಾಜ್ಯದಲ್ಲಿ ಇಂದು ಮಳೆಯಿಲ್ಲ: ಒಳನಾಡು–ಕರಾವಳಿಯಲ್ಲಿ ಒಣಹವೆ, ಬೆಂಗಳೂರಲ್ಲಿ ಮಂಜು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲ ದಿನಗಳಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ತುಂತುರು ಮಳೆಯ ವಾತಾವರಣ ಕಂಡುಬಂದಿದ್ದರೂ, ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆಯ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ....

ದಿನಭವಿಷ್ಯ: ಹಣದ ಮುಗ್ಗಟ್ಟಿಗೆ ಇಂದು ಪರಿಹಾರ ದೊರಕಲಿದೆ, ದೃಢ ಮನಸ್ಸಿನಿಂದ ಕೆಲಸ ನಿಭಾಯಿಸಿ

ಮೇಷಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ. ವ್ಯವಹಾರದಲ್ಲೂ ಒತ್ತಡ ಅಧಿಕ. ಎರಡನ್ನೂ ಸರಿಯಾಗಿ ನಿಭಾಯಿಸಲು ಸಮರ್ಥರಾಗುವಿರಿ.ವೃಷಭನಿಮಗೆ ಕಷ್ಟದಲ್ಲಿ ನೆರವಿಗೆ ಬಂದವರನ್ನು ಮರೆಯಬೇಡಿ. ಅವರ ಬೇಡಿಕೆಗೂ ಸ್ಪಂದಿಸಿ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.ಮಿಥುನನಿಮ್ಮೆಡೆಗೆ ಆಸಕ್ತಿ ತೋರುವವರನ್ನು ಕಡೆಗಣಿಸಬೇಡಿ....

ಯಲ್ಲಾಪುರ ಹತ್ಯೆ ಪ್ರಕರಣ: ಆರೋಪಿ ಪಾತಾಳದಲ್ಲಿದ್ದರೂ ಎಳೆದು ತನ್ನಿ: ಶಿವರಾಮ ಹೆಬ್ಬಾರ್ ಆದೇಶ

ಹೊಸದಿಗಂತ ಯಲ್ಲಾಪುರ: ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಅಮಾಯಕ ಹೆಣ್ಣುಮಗಳು ರಂಜಿತಾ ಬನಸೋಡೆ ಅವರ ಭೀಕರ ಹತ್ಯೆ ನಡೆದಿರುವುದು ಅತ್ಯಂತ ಖಂಡನೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯವಾಗಿದೆ. ಯಲ್ಲಾಪುರದ ಇತಿಹಾಸದಲ್ಲೇ ಇಂತಹ ಕ್ರೂರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !