April 11, 2026
Saturday, April 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗುಜರಿ ಸೇರಲಿವೆ 17 ಸಾವಿರಕ್ಕೂ ಅಧಿಕ ಸರ್ಕಾರಿ ವಾಹನಗಳು: ಮಾಲಿನ್ಯ ತಡೆಗೆ ಸರ್ಕಾರದ ದೊಡ್ಡ ಹೆಜ್ಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಮಾಲಿನ್ಯ ನಿಯಂತ್ರಣ ಮತ್ತು ಸಾರಿಗೆ ಸುಧಾರಣೆಯ ನಿಟ್ಟಿನಲ್ಲಿ, 15 ವರ್ಷ ಪೂರೈಸಿರುವ ಎಲ್ಲಾ ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಗುಜರಿ ಮಾಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ ಎಂದು ಸಾರಿಗೆ...

ಬಾಕಿ ಉಳಿದ ‘ಗೃಹಲಕ್ಷ್ಮಿ’ ಕಂತು: ಸಚಿವೆ ಹೆಬ್ಬಾಳ್ಕರ್ ಉತ್ತರಕ್ಕೆ ಕೆರಳಿದ ಬಿಜೆಪಿ-ಜೆಡಿಎಸ್ ಸಭಾತ್ಯಾಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹಣದ ವಿಚಾರ ಇಂದು ವಿಧಾನಸಭೆಯಲ್ಲಿ ಭಾರೀ ಹಂಗಾಮಗೆ ಕಾರಣವಾಯಿತು. ಯೋಜನೆಯ ಹಣ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ...

Be Aware | ಪೇಪರ್‌ನಲ್ಲಿ ಸುತ್ತಿದ ಬಿಸಿ ಬಜ್ಜಿ-ಬೋಂಡಾ ತಿನ್ನುತ್ತಿದ್ದೀರಾ? ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು!

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ-ತೆಲಂಗಾಣಗಳಲ್ಲಿ ಸಂಜೆಯ ಹೊತ್ತು ರಸ್ತೆ ಬದಿಯ ಬಿಸಿ ಬಿಸಿ ಬಜ್ಜಿ, ವಡೆ, ಬೋಂಡಾ ಸವಿಯುವುದು ಸಾಮಾನ್ಯ. ಆದರೆ, ಈ ರುಚಿಕರ ತಿನಿಸುಗಳನ್ನು ನೀಡಲು ಬಳಸುವ...

ಡಿಜಿಟಲ್ ಲೋಕದ ಮಾಯೆ ಬಿಡಿ, ಪುಸ್ತಕದ ಪ್ರೀತಿ ಬೆಳೆಸಿಕೊಳ್ಳಿ.. ಓದಿನಲ್ಲಿದೆ ಆರೋಗ್ಯದ ರಹಸ್ಯ!

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ನಮ್ಮ ಕೈಗಳು ಸದಾ ಮೊಬೈಲ್ ಪರದೆಯ ಮೇಲೆ ಓಡಾಡುತ್ತಿರುತ್ತವೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ 'ಸ್ಕ್ರೋಲಿಂಗ್' ಮಾಡುವುದೇ ನಮಗೆ ದೊಡ್ಡ ಕೆಲಸವಾಗಿಬಿಟ್ಟಿದೆ. ಆದರೆ, ಈ ಡಿಜಿಟಲ್ ವ್ಯಸನವು ಜ್ಞಾನಕ್ಕಿಂತ...

ಸತೀಶ್ ಜಾರಕಿಹೊಳಿ ‘ಮಾಸ್ಟರ್ ಪ್ಲಾನ್’: ಶಾಸಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಯ್ತು ಔತಣಕೂಟ!

ಹೊಸದಿಗಂತ ಬೆಳಗಾವಿ: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಗರಿಗೆದರಿರುವ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಎಸ್‌ಸಿ/ಎಸ್‌ಟಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಆಯೋಜಿಸಿದ್ದ 'ಡಿನ್ನರ್...

ಅದಾನಿ ಗ್ರೂಪ್‌ಗೆ ಮತ್ತೆ ‘ಇನ್ಸೈಡರ್ ಟ್ರೇಡಿಂಗ್’ ಭೀತಿ: ಎನ್‌ಡಿಟಿವಿ ಡೀಲ್ ಮೇಲೆ SEBI ಕಣ್ಣು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅದಾನಿ ಸಮೂಹದ ಮೇಲೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ 'ಸೆಬಿ' (SEBI) ಮತ್ತೊಮ್ಮೆ ತನ್ನ ತನಿಖಾ ಕಣ್ಣನ್ನು ನೆಟ್ಟಿದೆ. ಮೂರು ವರ್ಷಗಳ ಹಿಂದೆ ನಡೆದ ಎನ್‌ಡಿಟಿವಿ ಷೇರು ಖರೀದಿ ಪ್ರಕ್ರಿಯೆಯಲ್ಲಿ 'ರಹಸ್ಯ...

ಖಾಕಿಗೆ ಪ್ರೇಮದ ಕಾಟ: ಇನ್ಸ್‌ಪೆಕ್ಟರ್ ಟೇಬಲ್ ಮೇಲಿತ್ತು ವಿಷದ ಮಾತ್ರೆ, ಹೂಗುಚ್ಛ, ರಕ್ತದ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೀತಿ ಎಂಬುದು ಮಿತಿಮೀರಿದಾಗ ಎಂತಹ ಅವಾಂತರಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಮಹಿಳೆಯೊಬ್ಬಳು ಪೊಲೀಸ್ ಇನ್ಸ್‌ಪೆಕ್ಟರ್‌ಗೇ ರಕ್ತದಲ್ಲಿ ಪತ್ರ...

ಅಪ್ರಾಪ್ತೆ ಮೇಲೆ ದೌರ್ಜನ್ಯ ಆರೋಪ: ಯೂಟ್ಯೂಬ್ ಸ್ಟಾರ್ ಮೈಲಾರಿ & ಟೀಮ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಕರ್ನಾಟಕದಾದ್ಯಂತ ತನ್ನ ಜಾನಪದ ಗಾಯನದಿಂದಲೇ ಸದ್ದು ಮಾಡಿದ್ದ 'ಮ್ಯೂಸಿಕ್ ಮೈಲಾರಿ' ಅಲಿಯಾಸ್ ಮೈಲಾರಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ...

ಮುಂಬೈ to ಬೆಂಗಳೂರು IT ಫುಲ್ ಅಲರ್ಟ್: ಶಿಲ್ಪಾ ಶೆಟ್ಟಿ ಪಬ್‌ನಲ್ಲಿ ಅಧಿಕಾರಿಗಳ ಬೀಡು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರಿಗೆ ಸೇರಿದ ಬೆಂಗಳೂರಿನ ಪಬ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹೃದಯಭಾಗವಾದ ಚರ್ಚ್ ಸ್ಟ್ರೀಟ್‌ನಲ್ಲಿರುವ 'ಬ್ಯಾಸ್ಟಿಯನ್' ಪಬ್‌...

ಮಾನಸಿಕ ದುರ್ಬಲ ಬಾಲಕಿ ಮೇಲಿನ ದೌರ್ಜನ್ಯಕ್ಕೆ ಕಾಮುಕನಿಗೆ ಸಿಕ್ತು 3 ದಶಕ ಜೈಲು ಶಿಕ್ಷೆ!

ಹೊಸದಿಗಂತ ಬೆಳಗಾವಿ: ಅಸಹಾಯಕ ಬಾಲಕಿಯ ಮೇಲೆ ಅಮಾನವೀಯವಾಗಿ ಅತ್ಯಾಚಾರ ಎಸಗಿದ ಕಾಮುಕನಿಗೆ ಬೆಳಗಾವಿಯ ವಿಶೇಷ ಪೋಕ್ಸೋ ನ್ಯಾಯಾಲಯವು 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ಮಂಗಳವಾರ ಮಹತ್ವದ...

CINE | ನಮ್ಮ ಭಾವನೆಗಳ ಜೊತೆ ಆಟವಾಡಬೇಡಿ: ‘ಧುರಂಧರ್’ ಚಿತ್ರತಂಡಕ್ಕೆ ಶ್ರದ್ಧಾ ಕಪೂರ್ ಸ್ವೀಟ್ ವಾರ್ನಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧಾರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಧುರಂಧರ್' ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಡಿಸೆಂಬರ್ 5 ರಂದು ತೆರೆಕಂಡ ಈ ಸಿನಿಮಾ ಕೇವಲ ಕೆಲವೇ ದಿನಗಳಲ್ಲಿ...

ಇಥಿಯೋಪಿಯಾದಲ್ಲಿ ಪ್ರತಿಧ್ವನಿಸಿದ ‘ವಂದೇ ಮಾತರಂ’: ಮೋದಿ ಮನಗೆದ್ದ ಆಫ್ರಿಕನ್ ಗಾಯನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಥಿಯೋಪಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಪ್ರಧಾನಿ ಅಬಿ ಅಹ್ಮದ್ ಅಲಿ ಮಂಗಳವಾರ ಸಂಜೆ ಅದ್ಧೂರಿ ಔತಣಕೂಟವನ್ನು ಏರ್ಪಡಿಸಿದ್ದರು. ಈ ಔತಣಕೂಟ ಕೇವಲ ಸ್ವಾದಿಷ್ಟ ಭೋಜನಕ್ಕೆ ಸೀಮಿತವಾಗದೆ,...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !