April 9, 2026
Thursday, April 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Viral | ಬ್ರೀಝಾ ಕಾರು ಕೊಡೋವರೆಗೂ ತಾಳಿ ಕಟ್ಟಲ್ಲ ಎಂದ ಮದುಮಗ: ಮದುಮಗಳು ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಭ್ರಮ, ಸಂಪ್ರದಾಯ ಮತ್ತು ಸಂಬಂಧಗಳ ನಡುವೆ ನಡೆಯಬೇಕಿದ್ದ ಮದುವೆ ಕ್ಷಣಾರ್ಧದಲ್ಲಿ ಮುರಿದು ಬಿದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ತಾಳಿ ಕಟ್ಟುವ ಹೊತ್ತಿನಲ್ಲಿ ವರನ ಕಡೆಯಿಂದ ಹೆಚ್ಚುವರಿ ವರದಕ್ಷಿಣೆ...

Health | ಚಳಿಗಾಲದಲ್ಲಿ ಈ 5 ತರಕಾರಿಗಳನ್ನು ಫ್ರಿಡ್ಜ್‌ನಿಂದ ಹೊರಗಿಡಿ!

ನಾವೆಲ್ಲರೂ ವಾರಕ್ಕೆ ಬೇಕಾಗುವ ಹಣ್ಣು-ತರಕಾರಿಗಳನ್ನು ಒಮ್ಮೆಲೇ ಖರೀದಿಸಿ, ಅವು ತಾಜಾವಾಗಿರಲು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುವುದು ಸಾಮಾನ್ಯ. ವಿಶೇಷವಾಗಿ ಚಳಿಗಾಲದಲ್ಲಿ ವಾತಾವರಣ ತಂಪಾಗಿದ್ದರೂ, ತರಕಾರಿಗಳನ್ನು ಫ್ರಿಡ್ಜ್‌ನಲ್ಲಿಡುವುದೇ ನಮ್ಮ ರೂಢಿ. ಆದರೆ ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ...

ದಂತ ಮುರಿದರೂ ದರ್ಪ ಮುರಿಯಲಿಲ್ಲ: ಮತ್ತೆ ಜನರ ಮಧ್ಯೆ ಕಾಣಿಸಿಕೊಂಡ ಭೀಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ಯಾಪ್ಟನ್‌ ಜೊತೆಗಿನ ಭೀಕರ ಕಾಳಗದಲ್ಲಿ ತನ್ನ ಒಂದು ದಂತವನ್ನು ಕಳೆದುಕೊಂಡು ಸ್ವಲ್ಪ ದಿನಗಳ ಕಾಲ ಮಂಕಾಗಿದ್ದ ಒಂಟಿ ಸಲಗ 'ಭೀಮ', ಇದೀಗ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿದೆ. ಹಾಸನ...

ಕಾಡಾನೆ ದಾಳಿಗೆ ರೈತ ಬಲಿ; ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಹಲವು ಭಾಗಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ತೀವ್ರಗೊಂಡಿದ್ದು, ಮನುಷ್ಯರು ಮತ್ತು ಸಾಕು ಪ್ರಾಣಿಗಳ ಜೀವಕ್ಕೆ ಅಪಾಯ ಎದುರಾಗಿದೆ. ಇತ್ತೀಚಿನ ಘಟನೆಯಲ್ಲಿ, ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ದುನ್ನಸಂದ್ರದಲ್ಲಿ ಕಾಡಾನೆ...

ಟ್ರಂಪ್ ನೀತಿಗೆ ವಿರೋಧ: ವೀಸಾ ಶುಲ್ಕ, ತೆರಿಗೆ ನಿರ್ಧಾರ ಪ್ರಶ್ನಿಸಿದ ಅಮೆರಿಕದ ರಾಜ್ಯಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ಕಠಿಣ ವಲಸೆ ಮತ್ತು ವ್ಯಾಪಾರ ನೀತಿಗಳಿಗೆ ದೇಶದೊಳಗೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೊಸ ಎಚ್1ಬಿ ವೀಸಾಗೆ ಭಾರೀ ಪ್ರಮಾಣದ ಶುಲ್ಕ ವಿಧಿಸುವ ನಿರ್ಧಾರ...

ಮೆಸ್ಸಿ ಕಾರ್ಯಕ್ರಮದ ಗಲಾಟೆಗೆ ದೀದಿ ಸರ್ಕಾರವೇ ಹೊಣೆ: ಅಸ್ಸಾಂ ಸಿಎಂ ಬಿಸ್ವಾ ಶರ್ಮಾ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರ 'ಗೋಟ್ ಟೂರ್ 2025' ಕಾರ್ಯಕ್ರಮದಲ್ಲಿ ಉಂಟಾದ ತೀವ್ರ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪಶ್ಚಿಮ ಬಂಗಾಳ ಸರ್ಕಾರದ...

ಫೋರ್ಬ್ಸ್ | ಭಾರತೀಯ ಮಹಿಳಾ ಶಕ್ತಿಗೆ ಜಾಗತಿಕ ವೇದಿಕೆಯಲ್ಲಿ ಸ್ಥಾನ: ನಿರ್ಮಲಾ ಸೀತಾರಾಮನ್ ದೇಶದ ನಂ.1 ಪ್ರಭಾವಿ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ಮಹಿಳಾ ನಾಯಕತ್ವದ ಪ್ರಭಾವವನ್ನು ಅಳೆಯುವ ಫೋರ್ಬ್ಸ್ ಮ್ಯಾಗಜಿನ್ ತನ್ನ 2025ರ ಪ್ರಭಾವಿ ಸ್ತ್ರೀಯರ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಭಾರತೀಯ ಮಹಿಳೆಯರ ಸಾಧನೆ ವಿಶೇಷ ಗಮನ ಸೆಳೆದಿದೆ....

ರಣವೀರ್ ಸಿಂಗ್ ‘ಧುರಂಧರ್’ ಅಬ್ಬರಕ್ಕೆ ಸ್ಯಾಂಡಲ್‌ವುಡ್ ‘ಡೆವಿಲ್’ ಕಂಗಾಲು; 3ನೇ ದಿನ ಗಳಿಕೆ ಹೀಗಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಡಿಸೆಂಬರ್ 11ರಂದು ಅದ್ದೂರಿಯಾಗಿ ತೆರೆಕಂಡಿತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದರು. ನಿರೀಕ್ಷೆಯಂತೆ...

Gold Rate | ಚಿನ್ನದ ಬೆಲೆ ಹೊಸ ದಾಖಲೆ: ವಾರಾಂತ್ಯದಲ್ಲಿ ಶತಕ ಬಾರಿಸಿದ ಸ್ವರ್ಣ ದರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳ್ಳಿ ದರವು ಈಗಾಗಲೇ ಸಾರ್ವಕಾಲಿಕ ದಾಖಲೆ ಬರೆದ ಬೆನ್ನಲ್ಲೇ, ಇದೀಗ ಚಿನ್ನದ ಬೆಲೆಯೂ ಇತಿಹಾಸದ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಈ ವಾರಾಂತ್ಯದಲ್ಲಿ ಚಿನ್ನದ ದರವು ಬರೋಬ್ಬರಿ ನೂರು ರೂಪಾಯಿಗಳಿಗೂ...

ಪೊಲೀಸ್ ಯೂನಿಫಾರಂ ಹಾಕಿ ಹಣ ವಸೂಲಿ: ನಕಲಿ ಪಿಎಸ್‌ಐ ಸೇರಿ ನಾಲ್ವರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪೊಲೀಸ್ ಯೂನಿಫಾರಂ ಧರಿಸಿ ತಾನು ಪಿಎಸ್‌ಐ ಎಂದು ನಂಬಿಸಿ, ಮನೆಗೆ ನುಗ್ಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ಸೇರಿದಂತೆ ನಾಲ್ವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು...

CINE | ‘ಅಖಂಡ 2’ ಡಿಜಿಟಲ್ ರಿಲೀಸ್ ಬಗ್ಗೆ ಹೊಸ ಚರ್ಚೆ: OTTಯಲ್ಲಿ ಯಾವಾಗಿಂದ ನೋಡ್ಬಹುದು?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೊಡ್ಡ ನಿರೀಕ್ಷೆಗಳೊಂದಿಗೆ ಬಿಡುಗಡೆಯಾದ ‘ಅಖಂಡ 2’ ಸಿನಿಮಾ ಇದೀಗ ಮತ್ತೊಮ್ಮೆ ಚರ್ಚೆಯ ಕೇಂದ್ರವಾಗಿದೆ. ಥಿಯೇಟರ್‌ಗಳಲ್ಲಿ ಪ್ರದರ್ಶನ ಆರಂಭಿಸಿದ ಕೆಲವೇ ದಿನಗಳಲ್ಲಿ, ಚಿತ್ರದ ಡಿಜಿಟಲ್ ಬಿಡುಗಡೆ ಕುರಿತ ಮಾತುಗಳು ಜೋರಾಗುತ್ತಿವೆ. ನಟಸಿಂಹ...

Ginger tea | ಶುಂಠಿ ಟೀ ಕುಡಿದ್ರೆ Weight Loss ಆಗುತ್ತೆ ಅಂತಾರೆ ಇದು ನಿಜಾನಾ?

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿರುವ ಪಾನೀಯ ಎಂದರೆ ಶುಂಠಿ ಚಹಾ. ಮನೆಮದ್ದುಗಳ ಪಟ್ಟಿಯಲ್ಲಿ ಸದಾ ಇರುವ ಶುಂಠಿ, ರುಚಿಗೆ ಮಾತ್ರವಲ್ಲದೆ ಆರೋಗ್ಯ ಲಾಭಗಳಿಗೂ ಹೆಸರುವಾಸಿ. ಇತ್ತೀಚೆಗೆ ತೂಕ ಇಳಿಕೆ ಬಗ್ಗೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !