April 9, 2026
Thursday, April 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸರಣಿ ಅಪಘಾತ: ಬಸ್, ಲಾರಿ, 2 ಕಾರುಗಳು ಜಖಂ, ಪ್ರಯಾಣಿಕರು ಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೋಲಾರ ಜಿಲ್ಲೆಯ ಕೊಂಡರಾಜನಹಳ್ಳಿ ಗೇಟ್ ಬಳಿ ಇಂದು ಬೆಳಿಗ್ಗೆ ಒಂದು ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಈ ಭೀಕರ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ...

Travel | ನಿಮ್ಮ ಮಗುವಿನೊಂದಿಗೆ ಪ್ರವಾಸಕ್ಕೆ ಹೋಗ್ತಿದ್ದೀರಾ? ಈ ತಪ್ಪುಗಳನ್ನು ಮಾಡ್ಬೇಡಿ!

ಮಗುವಿನೊಂದಿಗೆ ಪ್ರವಾಸಕ್ಕೆ ಹೋಗುವುದು ಸಂತೋಷದ ಅನುಭವವಾಗಬಹುದು, ಆದರೆ ಸರಿಯಾದ ಯೋಜನೆ ಇಲ್ಲದಿದ್ದರೆ ಅದು ಒತ್ತಡದ ಪ್ರಯಾಣವಾಗುವ ಸಾಧ್ಯತೆಯೂ ಇದೆ. ವಿಶೇಷವಾಗಿ ಚಿಕ್ಕ ಮಕ್ಕಳೊಂದಿಗೆ ಪ್ರಯಾಣ ಮಾಡುವಾಗ ಸಣ್ಣ ನಿರ್ಲಕ್ಷ್ಯವೂ ದೊಡ್ಡ ತೊಂದರೆಯಾಗಿ ಮಾರ್ಪಡಬಹುದು....

ಏರ್‌ಗನ್ ಫೈರಿಂಗ್: ಗುರಿ ತಪ್ಪಿ ಉದ್ಯಮಿಗೆ ಗುಂಡೇಟು! ಕಾನೂನು ವಿದ್ಯಾರ್ಥಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಸವನಗುಡಿ ಪ್ರದೇಶದಲ್ಲಿ ಉದ್ಯಮಿಯೊಬ್ಬರ ಮೇಲೆ ಏರ್‌ಗನ್‌ನಿಂದ ಫೈರಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸುವ ಮೂಲಕ ಘಟನೆಯ ಹಿಂದಿನ ರಹಸ್ಯವನ್ನು ಭೇದಿಸಿದ್ದಾರೆ. ಅಫ್ಜಲ್ ಎಂಬಾತ ಬಂಧಿತ ಆರೋಪಿ. ಘಟನೆ ವಿವರ: ಡಿಸೆಂಬರ್...

ಶಾಂತ ನಿದ್ರೆಗೆ ‘ವಾಸ್ತು’ ಮಂತ್ರ: ಉತ್ತಮ ಆರೋಗ್ಯ, ಸಂತೋಷಕ್ಕೆ ಮಲಗುವ ಕೋಣೆಯನ್ನು ಹೀಗೆ ಸಿದ್ಧಪಡಿಸಿ!

ಮಲಗುವ ಕೋಣೆ ಕೇವಲ ನಿದ್ರಿಸುವ ಸ್ಥಳವಲ್ಲ. ಇದು ನಮ್ಮ ಮನಸ್ಸು ಮತ್ತು ದೇಹ ಎರಡಕ್ಕೂ ವಿಶ್ರಾಂತಿ ಮತ್ತು ಪುನಶ್ಚೇತನ ನೀಡುವ ಪವಿತ್ರ ಸ್ಥಳವಾಗಿದೆ. ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸದೆ ಈ ಕೋಣೆಯಲ್ಲಿ ಪೀಠೋಪಕರಣಗಳನ್ನು...

ಚಳಿಗಾಲದ ಮೈಗ್ರೇನ್?: ಬೆಳಗಿನ ತಲೆನೋವು ಪೋಷಕಾಂಶಗಳ ಕೊರತೆಯ ಸಂಕೇತ!

ಚಳಿಗಾಲದ ಪ್ರಾರಂಭದೊಂದಿಗೆ ಅನೇಕ ಜನರಿಗೆ ಬೆಳಿಗ್ಗೆ ಎದ್ದ ಕೂಡಲೇ ತಲೆನೋವಿನ ಸಮಸ್ಯೆ ಕಾಡುತ್ತದೆ. ಕೆಲವೊಮ್ಮೆ ಸೌಮ್ಯವಾಗಿರುವ ಈ ನೋವು, ಇನ್ನು ಕೆಲವು ದಿನಗಳಲ್ಲಿ ಇಡೀ ದಿನ ಬಾಧಿಸಬಹುದು. ಆದರೆ ಇದನ್ನು ಕೇವಲ 'ಚಳಿಯ...

Vastu | ವಾಸ್ತು ಪ್ರಕಾರ ಮನೆಯಲ್ಲಿ ಔಷಧಿಗಳನ್ನು ಎಲ್ಲಿ ಇಡಬೇಕು?

ಮನೆಯಲ್ಲಿ ಔಷಧಿಗಳನ್ನು ಸರಿಯಾಗಿ ಸಂರಕ್ಷಿಸುವುದು ಆರೋಗ್ಯ ಕಾಪಾಡಲು ಮಾತ್ರವಲ್ಲದೆ ಮನಸ್ಸಿನ ಶಾಂತಿಗೆ ಸಹ ಸಹಾಯಕ. ಅನೇಕರು ಔಷಧಿಗಳನ್ನು ಬೇರೆ ಬೇರೆ ಕೋಣೆಗಳಲ್ಲಿ ಇಟ್ಟುಬಿಡುತ್ತಾರೆ. ವಾಸ್ತು ಶಾಸ್ತ್ರ ಪ್ರಕಾರ ಔಷಧಿಗಳನ್ನು ನೀವು ಎಲ್ಲಿ ಇಡಬೇಕು...

HEALTH | ಹೃದ್ರೋಗದ ಸಮಸ್ಯೆ ತಡೆಯೋಕೇ ಈ ಒಂದೇ ಪರೀಕ್ಷೆ ಸಾಕು! ನೀವೂ ಮಾಡಿಸಿಕೊಳ್ಳಿ

ಭಾರತದಲ್ಲಿ ಹೃದ್ರೋಗದಿಂದ ಬಳಲುವವರ ಸಂಖ್ಯೆ ದಿನನಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆ ಮುಖ್ಯ ಕಾರಣವಾಗಿದೆ. ತುರ್ತು ಆಹಾರ ಪದ್ಧತಿ, ಎಣ್ಣೆ ಮತ್ತು ಕೊಬ್ಬು ಹೆಚ್ಚಿರುವ ಆಹಾರ, ಅಧಿಕ ಒತ್ತಡ...

ಕರ್ತವ್ಯಕ್ಕೆ ತೆರಳುತ್ತಿದ್ದ ಟಿಕೆಟ್ ಇನ್ಸ್‌ಪೆಕ್ಟರ್‌ಗೆ ಮಸಣವಾದ ಹೆದ್ದಾರಿ: ಸ್ಥಳದಲ್ಲೇ ಕೊನೆಯುಸಿರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದ ಭೀಕರ ಅಪಘಾತದಲ್ಲಿ, ಸಾರಿಗೆ ಬಸ್‌ ಟಿಕೆಟ್‌ ತಪಾಸಣೆಗೆ ತೆರಳುತ್ತಿದ್ದ ಚೆಕಿಂಗ್ ಇನ್ಸ್‌ಪೆಕ್ಟರ್‌ರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು...

CINE | ‘ಧುರಂಧರ್’ 7 ದಿನಗಳಲ್ಲಿ 350 ಕೋಟಿ ಗಳಿಕೆ: ‘ಕಾಂತಾರ: ಚಾಪ್ಟರ್ 1’ ದಾಖಲೆ ಮುರಿಯುವುದೇ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸನ್ನು ಕಾಣುತ್ತಿದ್ದು, ದೇಶಾದ್ಯಂತ ಮತ್ತು ವಿಶ್ವದಾದ್ಯಂತ ಕಲೆಕ್ಷನ್ ಸುನಾಮಿಯನ್ನೇ ಸೃಷ್ಟಿಸಿದೆ. ಈ ಸ್ಪೈ ಕಥಾಹಂದರದ ಚಿತ್ರವು ವಿಮರ್ಶಕರು ಮತ್ತು...

ಭಾರತದ ಮೇಲಿನ ಸುಂಕಕ್ಕೆ ವಿರೋಧ: ಟ್ರಂಪ್‌ ಟ್ಯಾಕ್ಸ್ ವಿರುದ್ಧ ತಿರುಗಿಬಿದ್ದ ಅಮೆರಿಕನ್ ಶಾಸಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ವಸ್ತುಗಳ ಮೇಲೆ ಶೇ.50ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವುದನ್ನು ವಿರೋಧಿಸಿ, ಪ್ರತಿನಿಧಿ ಸಭೆಯ ಮೂವರು ಸದಸ್ಯರು ಶನಿವಾರ ನಿರ್ಣಯ ಮಂಡಿಸಿದ್ದಾರೆ. ರಾಷ್ಟ್ರೀಯ ತುರ್ತು ಅಧಿಕಾರವನ್ನು ಬಳಸಿಕೊಂಡು...

Mehendi | ಕೈಗೆ ಮದರಂಗಿಯ ಕಲರ್ ಚೆನ್ನಾಗಿ ಬರ್ಬೇಕಾ? ಹಾಗಿದ್ರೆ ಈ ಟಿಪ್ಸ್ ಟ್ರೈ ಮಾಡಿ!

ಮದುವೆ ಸಂಭ್ರಮ ಶುರುವಾಗುತ್ತಿದ್ದಂತೆ ಕೈಗಳ ಮೇಲೆ ಅರಳುವ ಮೊದಲ ಅಲಂಕಾರವೇ ಮದರಂಗಿ. ಒಮ್ಮೆ ಕೇವಲ ಮದುವೆ ಸಂಪ್ರದಾಯಕ್ಕೆ ಸೀಮಿತವಾಗಿದ್ದ ಮದರಂಗಿ, ಇಂದು ಫ್ಯಾಷನ್ ಹಾಗೂ ಸ್ವ-ಅಭಿವ್ಯಕ್ತಿಯ ರೂಪವಾಗಿ ಬದಲಾಗಿದೆ. ಸಣ್ಣ ವಿನ್ಯಾಸದಿಂದ ಹಿಡಿದು...

ದ್ವೇಷ ಭಾಷಣ ವಿಧೇಯಕ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಕಾನೂನು ಹೋರಾಟದ ಬಗ್ಗೆ ನಿಖಿಲ್ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರ ತರಲು ಮುಂದಾಗಿರುವ ದ್ವೇಷ ಭಾಷಣ ವಿಧೇಯಕವನ್ನು ಜೆಡಿಎಸ್ ಕಟುವಾಗಿ ವಿರೋಧಿಸಿದ್ದು, ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !