April 4, 2026
Saturday, April 4, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಇಡಿ ಸಮನ್ಸ್: ನಮಗೆ ಕಿರುಕುಳ ನೀಡಲಾಗುತ್ತಿದೆ ಎಂದ ಡಿಕೆಶಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಸಮನ್ಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ , ನಮಗೆ ಕಿರುಕುಳ ನೀಡಲಾಗುತ್ತಿದೆ. ಇದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದು...

ಬಂಗಾಳದಲ್ಲಿ ಅಮಾನತುಗೊಂಡ TMC ಶಾಸಕನಿಂದ ಬಾಬರಿ ಮಸೀದಿ ನಿರ್ಮಾಣಕ್ಕೆ ಅಡಿಪಾಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಮಾದರಿಯಲ್ಲಿ ಮಸೀದಿ ನಿರ್ಮಾಣಕ್ಕೆ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇಂದು ಬೆಳಗ್ಗೆಯಿಂದ ಸಾವಿರಾರು...

ದೈಹಿಕ ಕಿರುಕುಳ ಆರೋಪ: ಕೇರಳ ಉಚ್ಚಾಟಿತ ಕಾಂಗ್ರೆಸ್ ಶಾಸಕನಿಗೆ ಮಧ್ಯಂತರ ರಕ್ಷಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕೇರಳ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್‌ಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ.ಬಾಬು ಅವರು, ಡಿಸೆಂಬರ್ 15 ರಂದು ರಾಹುಲ್...

‘ಶಕ್ತಿ’ ವೇಸ್ಟ್ ಅಲ್ಲ, ಸಮಾಜಕ್ಕೆ ಇನ್ವೆಸ್ಟ್: ಟೀಕಾಕಾರರಿಗೆ ಮುಖ್ಯಮಂತ್ರಿ ತಿರುಗೇಟು!

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿರುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಇದು ಸಮಾನತೆಯನ್ನು ಸಮಾಜದಲ್ಲಿ ತರುವುದಕ್ಕಾಗಿ ಕೈಗೊಂಡ ಕ್ರಮ ಎಂದು ಅವರು...

India vs South Africa | ಪಂದ್ಯಕ್ಕೂ ಮುನ್ನ ಸೌತ್ ಆಫ್ರಿಕಾಗೆ ಡಬಲ್ ಶಾಕ್: 3ನೇ ಪಂದ್ಯದಿಂದ ಇಬ್ಬರು ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ಸೌತ್ ಆಫ್ರಿಕಾ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯಕ್ಕೂ ಮುನ್ನವೇ ಪ್ರವಾಸಿ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ಟೋನಿ ಡಿ ಝೋರ್ಝಿ ಮತ್ತು ವೇಗಿ...

CINE | ಡಿಸೆಂಬರ್ ಬಾಕ್ಸಾಫೀಸ್ ಕದನ: ಕಿಚ್ಚ ಸುದೀಪ್ ‘ಮಾರ್ಕ್’ ಟ್ರೈಲರ್ ಅಬ್ಬರಕ್ಕೆ ಮುಹೂರ್ತ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್‌ನಲ್ಲಿ ಡಿಸೆಂಬರ್ ತಿಂಗಳು ಭಾರೀ ಸಿನಿಹಬ್ಬಕ್ಕೆ ಸಾಕ್ಷಿಯಾಗಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ 'ಡೆವಿಲ್' ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ಬೆನ್ನಲ್ಲೇ, ಇದೀಗ ಅಭಿನಯ...

Snacks Series 9 | ಕಾಸರಗೋಡು ಸ್ಟೈಲ್ ಮಸಾಲಾ ಚಕ್ಕುಲಿ! ಏನ್ ಟೇಸ್ಟ್ ಗೊತ್ತಾ?

ಈಗ ಸಧ್ಯ ಇನ್ಸ್ಟಾಗ್ರಾಮ್ ನಲ್ಲಿ ಟ್ರೆಂಡಿಂಗ್ ನಲ್ಲಿರೋ ಒಂದು ತಿಂಡಿ ಅಂದ್ರೆ ಅದು ಕಾಸರಗೋಡು ಸ್ಟೈಲ್ ಮಸಾಲಾ ಚಕ್ಕುಲಿ. ಕೇವಲ ಖಾರ ಮಾತ್ರವಲ್ಲದೆ, ಖರ್ಜೂರದ ಸಿಹಿ, ನಿಂಬೆಹುಳಿ ಮತ್ತು ವಿನೆಗರ್‌ನ ಹುಳಿಯನ್ನು ಸೇರಿಸಿ,...

OTT ಜಗತ್ತಿನ ಅತಿ ದೊಡ್ಡ ಡೀಲ್: 74 ಲಕ್ಷ ಕೋಟಿಗೆ ‘ವಾರ್ನರ್ ಬ್ರೋಸ್’ ಖರೀದಿಸಿದ Netflix!

ಹೊಸದಿಗಂತ ಡಿಜಿಟಲ್ ಡೆಸ್ಕ್: ನೆಟ್​ಫ್ಲಿಕ್ಸ್ ಸಂಸ್ಥೆಯು ಒಟಿಟಿ ವಲಯದಲ್ಲಿ ಇದುವರೆಗೆ ಕಂಡರಿಯದ ಅತಿದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ. ಹಾಲಿವುಡ್‌ನ ಪ್ರಖ್ಯಾತ ಮತ್ತು ದೈತ್ಯ ಸ್ಟುಡಿಯೋ ಎನಿಸಿರುವ ವಾರ್ನರ್ ಬ್ರೋಸ್ ಫಿಲ್ಮ್ ಮತ್ತು ಟಿವಿ ಸ್ಟುಡಿಯೋವನ್ನು ಬರೋಬ್ಬರಿ...

ವಾರದ ರಜೆ, ಕೆಲಸದ ಸಮಯದ ಬಳಿಕ ಸಂಪರ್ಕ ಕಡಿತ? ‘ರೈಟ್ ಟು ಡಿಸ್ಕನೆಕ್ಟ್’ ಬಿಲ್ ಮಂಡನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಧಿಕೃತ ಕೆಲಸದ ಅವಧಿ ಮುಗಿದ ನಂತರ ಮತ್ತು ರಜಾದಿನಗಳಲ್ಲಿ ಕಚೇರಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು ಹಾಗೂ ಇಮೇಲ್‌ಗಳಿಗೆ ಹಾಜರಾಗುವುದನ್ನು ತಡೆಯಲು ಅವಕಾಶ ನೀಡುವ ಮಹತ್ವದ 'ರೈಟ್ ಟು ಡಿಸ್ಕನೆಕ್ಟ್‌' ಎಂಬ...

ಅಪಘಾತವಾಗಿ ಬಿದ್ದಿದ್ದ ಯುವಕರ ಮೇಲೆ ಹರಿದ ಟ್ರ್ಯಾಕ್ಟರ್! ಇಬ್ಬರ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಯನೂರು–ಹಾರನಹಳ್ಳಿ ರಸ್ತೆಯಲ್ಲಿ ಬೆಳಗಿನ ಜಾವ ಎರಡು ಬೈಕುಗಳು ಪರಸ್ಪರ ಡಿಕ್ಕಿ ಹೊಡೆದುಇಬ್ಬರು ಯುವಕರು ರಸ್ತೆಗೆ ಬಿದ್ದಿದ್ದರು. ಈ ವೇಳೆ ಹಿಂದಿನಿದ ಬಂದ ಟ್ರ್ಯಾಕ್ಟರ್ ಇಬ್ಬರ ಮೇಲೆ ಹರಿದು ಹೋಗಿ ದಾರುಣವಾಗಿ...

‘ಮಾದಕ’ ವಸ್ತುಗಳಿಗೆ ಬ್ರೇಕ್ ಹಾಕಿದ್ದಕ್ಕೆ ಸಿಬ್ಬಂದಿ ಮೇಲೆ ಕೈದಿಗಳ ಗುಂಡಾಗಿರಿ: ಉದ್ವಿಗ್ನ ಪರಿಸ್ಥಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಇಂದು ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ಗಂಭೀರ ಕಾದಾಟ ನಡೆದಿದೆ. ತಂಬಾಕು ಮತ್ತು ಇತರ ಮಾದಕ ವಸ್ತುಗಳ ಬಳಕೆಯನ್ನು ನಿರ್ಬಂಧಿಸಲು...

CINE | ಬುಕ್ಕಿಂಗ್ ಶುರುವಾಗಿದ್ದೇ ತಡ ಟಿಕೆಟ್‌ ಸೋಲ್ಡ್‌ ಔಟ್‌: ಜೋರಾಗಿದೆ ‘ಡೆವಿಲ್’ ಹವಾ! ಫ್ಯಾನ್ಸ್ ಅಂದ್ರೆ ಹೀಗಿರ್ಬೇಕು

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಡೆವಿಲ್’ ಬಿಡುಗಡೆಗೆ ಕೆಲವೇ ದಿನ ಬಾಕಿ ಇರೋವಾಗ್ಲೇ ಅಭಿಮಾನಿಗಳಲ್ಲಿ ಕುತೂಹಲ ಕಮ್ಮಿಯಾಗಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ‘ಡೆವಿಲ್’ ಅಬ್ಬರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !