March 23, 2026
Monday, March 23, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಾಫಿನಾಡ ಶಾಸಕರಿಗೇ ನೀಡಿ ಮಂತ್ರಿಗಿರಿ: ಸಿಎಂಗೆ ಕೆ.ಜೆ.ಜಾರ್ಜ್ ಅಚ್ಚರಿಯ ಶಿಫಾರಸು!

ಹೊಸದಿಗಂತ ಡಿಜಿಟಲ್ ಡೆಸ್ಕ್: "ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಐವರು ಸಮರ್ಥ ಶಾಸಕರಿದ್ದಾರೆ. ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿಕೊಡಿ," ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮಹತ್ವದ...

CINE | ‘ಧುರಂಧರ್ 2’ ಬುಕ್ಕಿಂಗ್ ಅಬ್ಬರ: 24 ಗಂಟೆಗಳಲ್ಲಿ ಎಷ್ಟು ಟಿಕೆಟ್ ಸೇಲ್ ಆಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರ ಮಾರ್ಚ್ 19ರಂದು...

ಸಂಡೇ ಔಟಿಂಗ್‌ಗೆ ರೆಡಿನಾ? ಸಿಲಿಕಾನ್ ಸಿಟಿ ಹತ್ತಿರದ ಈ ‘ಪಿಕ್ನಿಕ್’ ಪ್ಲೇಸ್‌ಗಳು ಮಿಸ್ ಮಾಡಲೇಬೇಡಿ

ವಾರವಿಡೀ ಕೆಲಸದ ಒತ್ತಡದಲ್ಲಿ ಬೆಂದು ಹೋಗಿರುವ ಬೆಂಗಳೂರಿಗರಿಗೆ ಭಾನುವಾರ ಬಂತೆಂದರೆ ಎಲ್ಲಿಗಾದರೂ ಹೊರಗಡೆ ಹೋಗಿ ಬರಬೇಕು ಅನ್ನಿಸುವುದು ಸಹಜ. ನೀವು ಕೂಡ ಈ ಸಂಡೇ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಒನ್ ಡೇ...

HEALTH | ದಿನದ ಆಯಾಸ ಕಡಿಮೆ ಮಾಡೋಕೆ ಉಪ್ಪು ನೀರಲ್ಲಿ ಕಾಲು ಮುಳುಗಿಸಿ ಇಡಿ, ರಿಲ್ಯಾಕ್ಸ್ ಆಗುತ್ತೆ

ದಿನಪೂರ್ತಿ ಕೆಲಸ, ಓಡಾಟ, ಒತ್ತಡದಿಂದ ಸಂಜೆ ವೇಳೆಗೆ ದೇಹ ತುಂಬಾ ಆಯಾಸಗೊಂಡಂತೆ ಅನಿಸುತ್ತದೆ. ವಿಶೇಷವಾಗಿ ಕಾಲುಗಳಲ್ಲಿ ನೋವು, ಭಾರವಾದ ಅನುಭವ ಸಾಮಾನ್ಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸರಳವಾದ ಮನೆಮದ್ದು ಒಂದಿದೆ ಉಪ್ಪು ನೀರಲ್ಲಿ ಕಾಲುಗಳನ್ನು...

ಕ್ಯಾಪ್ಟನ್ಸ್ ಪ್ರೆಸ್‌ಮೀಟ್‌ನಲ್ಲಿ ವಾಕ್ಸಮರ: ನ್ಯೂಝಿಲೆಂಡ್ ನಾಯಕ ಸ್ಯಾಂಟ್ನರ್ ಸದ್ದಡಗಿಸಿದ SKY!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ನ ಮಹಾಫೈಟ್ ಕುತೂಹಲದ ಘಟ್ಟಕ್ಕೆ ಬಂದು ತಲುಪಿದೆ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ವಿಶ್ವಕಿರೀಟಕ್ಕಾಗಿ ಸೆಣಸಾಡಲಿವೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ...

International Women’s Day | ಆಕೆ ಹೆಣ್ಣು: ಇಡೀ ಸಮಾಜವನ್ನೇ ಬದಲಾಯಿಸಬಲ್ಲ ಶಕ್ತಿ ಇವಳಿಗಿದೆ

ಮಾರ್ಚ್ 8 ಬಂದರೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆ ಶುರುವಾಗುತ್ತೆ. “ಹ್ಯಾಪಿ ವುಮೆನ್ಸ್ ಡೇ” ಎಂದು ಹೂಗುಚ್ಛ, ಕೇಕ್‌, ಡಿಸ್ಕೌಂಟ್ ಆಫರ್‌ಗಳು… ಎಲ್ಲವೂ ಕಾಣಿಸುತ್ತವೆ. ಆದರೆ ಒಂದು ಕ್ಷಣ ಯೋಚಿಸಿದರೆ, ಈ ದಿನದ...

ಅತಿ ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿಯಾಗಿ ಭೀಕರ ಅಪಘಾತ: ಮೂವರು ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಹೊರವಲಯದ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಗರ ಕ್ರಾಸ್ ಬಳಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ...

ದುಬೈ ಮೇಲೆ ಮತ್ತೆ ದಾಳಿ: ಇರಾನಿ ಡ್ರೋನ್ ನಿಂದ ಮರೀನಾ ಟವರ್ ಉಡೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಇರಾನ್–ಅಮೆರಿಕಾ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆ ದುಬೈದಲ್ಲೂ ದಾಳಿಯ ಆತಂಕಕಾರಿ ಘಟನೆ ನಡೆದಿದೆ. ಶನಿವಾರ ದುಬೈ ಮರೀನಾ ಪ್ರದೇಶದಲ್ಲಿರುವ 23 ಮರೀನಾ ಟವರ್ ಮೇಲೆ ಡ್ರೋನ್ ದಾಳಿ ನಡೆದಿದ್ದು,...

ಮಾಲಿನ್ಯದ ಕೂಪವಾಗುತ್ತಿದೆಯೇ ನಮ್ಮ ನಗರಗಳು? ವಾಯು ಗುಣಮಟ್ಟದಲ್ಲಿ ಬೆಂಗಳೂರು Worst!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದೆಲ್ಲೆಡೆ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು, ಬಿಸಿಲಿನ ಬೇಗೆಯ ಜೊತೆಗೆ ಈಗ ವಾಯು ಮಾಲಿನ್ಯದ ಭೀತಿಯೂ ಜನರನ್ನು ಕಾಡುತ್ತಿದೆ. ಈ ತಿಂಗಳು ಪೂರ್ತಿ ಬಿಸಿಲಿನ ವಾತಾವರಣ ಮುಂದುವರಿಯುವ ಸೂಚನೆ ಇದ್ದು, ಇದರ...

SHOCKING | ಬಳ್ಳಾರಿಯಲ್ಲಿ ರಕ್ತಸಿಕ್ತವಾದ ಹಾಸ್ಟೆಲ್: ಸಹಪಾಠಿಗಳ ಮೇಲೆ ವಿದ್ಯಾರ್ಥಿ ರಾಡ್‌ನಿಂದ ಹ*ಲ್ಲೆ, ಓರ್ವ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಣಿನಾಡು ಬಳ್ಳಾರಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ನಡೆಸಿದ ಭೀಕರ ಹಲ್ಲೆಗೆ ಓರ್ವ ಬಾಲಕ ಬಲಿಯಾಗಿದ್ದಾನೆ. ಘಟನೆಯಲ್ಲಿ ಇತರ ಏಳು ಮಕ್ಕಳು ತೀವ್ರವಾಗಿ...

CINE | ಉಸ್ತಾದ್ ಭಗತ್ ಸಿಂಗ್ ಟೀಸರ್ ಔಟ್: ಖಡಕ್ ಪೊಲೀಸ್ ಆದ ಆಂಧ್ರ ಡಿಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ರಾಜಕೀಯ ಜವಾಬ್ದಾರಿಗಳ ನಡುವೆ ಸಿನಿಮಾಗಳಲ್ಲೂ ತೊಡಗಿಸಿಕೊಂಡಿರುವ ಪವನ್ ಕಲ್ಯಾಣ್ ಅಭಿನಯದ...

ಒಂದ್ ಕಥೆ ಹೇಳ್ಲಾ | ಕಣ್ಣೀರಿನ ಹಾದಿಯಲ್ಲಿ ಮಂದಹಾಸದ ಹೂವು.. ನೋವಲ್ಲೂ ಪರರ ಜೀವ ಕಾಯುವ ಅಪ್ಪನ ಕಥೆ!

ಬೆಂಗಳೂರಿನಂತಹ ಗದ್ದಲದ ನಗರದ ಒಂದು ಮೂಲೆಯಲ್ಲಿ ಸೈಕಲ್ ಮೇಲೆ ಸಾಗುತ್ತಿರುವ ೬೦ ವರ್ಷದ ದಾಸಪ್ಪ ಯಾರ ಕಣ್ಣಿಗೂ ಅಷ್ಟು ಸುಲಭವಾಗಿ ಬೀಳುವುದಿಲ್ಲ. ಆದರೆ ಅವರು ಮಾಡುತ್ತಿರುವ ಕೆಲಸ ಮಾತ್ರ ಇಡೀ ನಗರಕ್ಕೆ ಮಾದರಿ. ಐದು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !