April 3, 2026
Friday, April 3, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಒಂದುಕಡೆ ಮಳೆ, ಮತ್ತೊಂದುಕಡೆ ಚಳಿ: ಜನರಿಗೆ ಫುಲ್ ಕನ್ಫ್ಯೂಶನ್! ಸ್ವೆಟರ್ ಹಾಕ್ಕೊಳೋದ, ಕೊಡೆ ಹಿಡ್ಕೊಳೋದ?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಕಾಣಿಸಿಕೊಂಡಿದ್ದು, ಒಂದೆಡೆ ಭಾರೀ ಮಳೆಯ ಎಚ್ಚರಿಕೆ, ಮತ್ತೊಂದೆಡೆ ತೀವ್ರ ಚಳಿ ಮತ್ತು ದಟ್ಟ ಮಂಜು ಜನರನ್ನ ಕನ್ಫ್ಯೂಶನ್ ನಲ್ಲಿಟ್ಟಿದೆ. ಭಾರತ ಹವಾಮಾನ ಇಲಾಖೆ ಇತ್ತೀಚಿನ...

ತಾಯಿಯಿಂದ ಬೇರ್ಪಟ್ಟಿದ್ದ ಹುಲಿ ಮರಿಗಳ ರಕ್ಷಣೆ: ಹಸಿವಿನ ಕಿರುಚಾಟವೇ ರಕ್ಷಿಸೋ ದಾರಿಯಾಯ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದ ಜೋಳದ ಹೊಲದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ನಾಲ್ಕು ಹುಲಿ ಮರಿಗಳನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ರಕ್ಷಣೆ ಮಾಡಿದೆ. ಹಸಿವಿನಿಂದ ಕಂಗೆಟ್ಟು ಕಿರುಚಾಡುತ್ತಿದ್ದ ಸುಮಾರು ಮೂರುರಿಂದ ನಾಲ್ಕು...

ಲೈಂಗಿಕ ಶಕ್ತಿ ವೃದ್ಧಿಸಿಕೊಳ್ಳಲು ಹೋಗಿ 48 ಲಕ್ಷ ಕಳೆದುಕೊಂಡ ಟೆಕ್ಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಲೈಂಗಿಕ ಸಮಸ್ಯೆಗಳೂ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ‘ಗುರೂಜಿ’ಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿಜಯ್ ಗುರೂಜಿ ಬಂಧಿತ ಆರೋಪಿ. ಆರೋಪಿಗೆ ಸಹಕಾರ...

ಕಥೆಯೊಂದ ಹೇಳುವೆ 5 | ಡೀಮೋಟಿವೇಟ್‌ ಮಾಡೋ ಜನರ ಮಾತನ್ನೇ ಮೆಟ್ಟಿಲು ಮಾಡ್ಕೊಳಿ, ಸೇಮ್‌ ಈ ಕತ್ತೆ ಥರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಯಸ್ಸಾಗಿರೋ ಒಂದು ಕತ್ತೆ ಅಚಾನಕ್ಕಾಗಿ ಹಾಳು ಬಾವಿಗೆ ಬಿದ್ದು ಬಿಡುತ್ತೆ. ಎಷ್ಟೇ ಟ್ರೈ ಮಾಡಿದ್ರು ಮೇಲೆ ಬರೋಕೆ ಸಾಧ್ಯನೇ ಆಗಿರಲ್ಲ. ಆ ಊರಿನವರೆಲ್ಲ ಎಷ್ಟೇ ಟ್ರೈ ಮಾಡಿದ್ರು ಏನು ಮಾಡೋಕೆ...

ಚಳಿಗಾಲ ಅಧಿವೇಶನ| ಕೇಂದ್ರ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ: ಬೆಳಗಾವಿಯಲ್ಲಿ ವ್ಯಾಪಕ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಡಿಸೆಂಬರ್ 8ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟ ಹಿನ್ನೆಲೆ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಕೇಂದ್ರ ಗುಪ್ತಚರ...

ನಂಬುತ್ತಿರೋ ಗೊತ್ತಿಲ್ಲ, ಈ ಕಾಫಿ ಕುಡಿಯೋಕಂತು ಧೈರ್ಯ ಬೇಕು! ಒಂದು ಕಪ್‌ಗೆ ಬೆಲೆ ಎಷ್ಟು ಗೊತ್ತಾ..?

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಳಿಗಾಲ ಶುರುವಾದೊಡನೆ ಬಿಸಿ ಟೀ–ಕಾಫಿಯ ಮೇಲಿನ ಆಸಕ್ತಿ ಸ್ವಲ್ಪ ಹೆಚ್ಚೇ ಆಗುತ್ತದೆ. ಬೆಳಗಿನ ಜಾವವಾಗಲಿ, ಸಂಜೆ ಹೊತ್ತಾಗಲಿ ಒಂದು ಕಪ್ ಕಾಫಿ ಸಿಕ್ಕರೆ ಸಾಕು, ದಣಿವು ಮಾಯವಾಗುತ್ತದೆ. ಈಗಾಗಲೇ ಬ್ಲ್ಯಾಕ್...

Home Remedies | ಮೂಗಿನ ಮೇಲೆ ಬ್ಲ್ಯಾಕ್ ಹೆಡ್ಸ್ ಇದ್ಯಾ? ತೆಗೆಯೋಕೆ ಈ ಮನೆಮದ್ದು ಟ್ರೈ ಮಾಡಿ

ಮೂಗಿನ ಮೇಲೆ ಪದೇ ಪದೇ ಕಾಣಿಸಿಕೊಳ್ಳುವ ಬ್ಲ್ಯಾಕ್ ಹೆಡ್ಸ್ ನಮ್ಮ ಆತ್ಮವಿಶ್ವಾಸವನ್ನೇ ಕಡಿಮೆ ಮಾಡಿಬಿಡುತ್ತವೆ. ಎಷ್ಟು ಕ್ಲೆನ್ಸಿಂಗ್ ಮಾಡಿದರೂ “ಬ್ಲ್ಯಾಕ್ ಹೆಡ್ಸ್ ಮತ್ತೆ ಮತ್ತೆ ಯಾಕೆ ಬರುತ್ತೆ?” ಅನ್ನೋ ಪ್ರಶ್ನೆ ಕಾಡುತ್ತೆ. ಇವತ್ತು...

ಪ್ರಧಾನಿ ಮೋದಿಯಿಂದ ಬೆಂಗಳೂರಿಗೆ 5,700 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಬಸ್‌ ಗಿಫ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೇಂದ್ರ ಸರ್ಕಾರ 5,700 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಬಸ್ಸುಗಳನ್ನು ಬೆಂಗಳೂರಿಗೆ ನೀಡಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹರ್ಷ ವ್ಯಕ್ತಪಡಿಸಿದ್ದಾರೆಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌...

ಭೀಕರ ರಸ್ತೆ ಅಪಘಾತ! ಕಬ್ಬಿನ ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿ: ನಾಲ್ವರ ದುರ್ಮರಣ

ಹೊಸದಿಗಂತ ವರದಿ ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ಭಾರೀ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಮೃತಪಟ್ಟ ಧಾರುಣ ಘಟನೆ ನಡೆದಿದೆ. ಕಬ್ಬು ಹೊತ್ತೊಯ್ಯುತ್ತಿದ್ದ...

ಇಂದು ಸಿಎಂ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಿಎಂ ಸಿದ್ದರಾಮಯ್ಯ ಅವರಿಂದು ದಕ್ಷಿಣ ಕನ್ನಡ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಇಂದು (ಡಿ.3) ಬೆಳಿಗ್ಗೆ 11 ಗಂಟೆಗೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ...

HEALTH | ಬೆಳಗ್ಗೆ ಎದ್ದಾಗ ನಿಮಗೆ ಶೀತ ಆಗುತ್ತಾ? ಯಾಕೆ? ಇದನ್ನ ತಡೆಯೋದು ಹೇಗೆ?

ಬೆಳಗ್ಗೆ ಎದ್ದ ಕೂಡಲೇ ಒಂದು ಸೀನು ಬಂದ್ರೆ ಸಾಕು! ಮೂಗು ತುರಿಸೋಕೆ ಶುರುವಾಗಿ, ಶೀತ ಆಗಿಬಿಡುತ್ತೆ. “ರಾತ್ರಿ ಚೆನ್ನಾಗಿದ್ದೇ, ಬೆಳಗ್ಗೆ ಯಾಕೆ ಶೀತ?” ಅನ್ನೋ ಪ್ರಶ್ನೆ ಬಹಳ ಜನರಿಗೆ ಬರುತ್ತದೆ. ಇದಕ್ಕೆ ಹವಾಮಾನ,...

ಬಿಹೆಚ್​​ಯು ಕ್ಯಾಂಪಸ್‌ನಲ್ಲಿ ಹಿಂಸಾಚಾರ: ಪೊಲೀಸರಿಂದ ಲಾಠಿ ಚಾರ್ಜ್​​! ಅಸಲಿಗೆ ಆಗಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾರಾಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಮಂಗಳವಾರ ತಡರಾತ್ರಿ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ತೀವ್ರ ಉದ್ವಿಗ್ನತೆ ನಿರ್ಮಾಣವಾಗಿ ಕಲ್ಲುತೂರಾಟ ಹಾಗೂ ಪೊಲೀಸ್ ಲಾಠಿಚಾರ್ಜ್ ನಡೆದ ಘಟನೆ ಸಂಚಲನ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !