March 23, 2026
Monday, March 23, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಲಂಕಾ ‘ಸುಪ್ರೀಂ’ ಜಡ್ಜ್: ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಚ್‌ಎಂ ದಿಲೀಪ್‌ ನವಾಜ್‌ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧದ ಎಲ್ಲ ಮಾನಹಾನಿ ಸುದ್ದಿ,ಲೇಖನ ಮತ್ತು ಯುಆರ್‌ಎಲ್‌ಗಳನ್ನು ತೆಗೆದುಹಾಕಲು ನಿರ್ದೇಶಿಸುವಂತೆ ಕೋರಿ ರಿಟ್ ಅರ್ಜಿ...

ಚಿತ್ತಾಪುರದಲ್ಲಿ ವಿಕಾಸದ ಹಬ್ಬ, ದೆಹಲಿಯಲ್ಲಿ ರಾಜಕೀಯ ಗಮ್ಮತ್ತು: ಡಿಕೆಶಿ ಮುಂದಿನ ನಡೆ ಎತ್ತ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಜೆಟ್ ಮಂಡನೆಯ ಮರುದಿನವೇ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಪ್ರವಾಸ ಕೈಗೊಂಡಿದ್ದಾರೆ. ಮೊದಲು ಕಲಬುರಗಿಯ ಚಿತ್ತಾಪುರಕ್ಕೆ ಭೇಟಿ ನೀಡಲಿರುವ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ...

ಟಿ20 ವಿಶ್ವಕಪ್ ಫೈನಲ್: ಸಂಜು ಸ್ಯಾಮ್ಸನ್ ಬ್ಯಾಟ್ ಬೀಸಿದರೆ ಭಾರತಕ್ಕೆ ವಿಶ್ವಕಪ್ ಪಕ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ...

2002ರ ಪತ್ರಕರ್ತನ ಹತ್ಯೆ ಕೇಸ್: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ಸಿಂಗ್‌ ಖುಲಾಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:2002ರಲ್ಲಿ ನಡೆದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ಸಿಂಗ್‌ ಖುಲಾಸೆಗೊಂಡಿದ್ದಾರೆ. ವಿಶೇಷ ಸಿಬಿಐ ಕೋರ್ಟ್ ಏಳು ವರ್ಷಗಳ ಹಿಂದೆ ರಹೀಮ್ ಸಿಂಗ್...

ಹಾಲಿನ ದರದಲ್ಲಿ ಭರ್ಜರಿ ಹೆಚ್ಚಳ: ಬೇಸಿಗೆಯಲ್ಲಿ ರೈತರಿಗೆ ಕೂಲ್ ನ್ಯೂಸ್ ನೀಡಿದ ಚಿಮುಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರಿಗೆ ಚಿಮುಲ್ ಒಕ್ಕೂಟವು ಭರ್ಜರಿ ಸಿಹಿ ಸುದ್ದಿ ನೀಡಿದೆ. ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಒಕ್ಕೂಟವು ಸುಮಾರು 2 ಕೋಟಿ ರೂಪಾಯಿ ಲಾಭ ಗಳಿಸಿದ್ದು,...

ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲಖನೌದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿ ಭೂಸ್ಪರ್ಶ ಮಾಡಿದೆ. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಇತ್ತು, ಅದರಿಂದಾಗಿ...

ಮತ್ತೊಂದು ಅರ್ಜಿ ಹಾಕಿದ ವಿಜಯ್ ಪತ್ನಿ ಸಂಗೀತಾ: ಗಂಡನ ಮನೆಯಲ್ಲಿ ವಾಸದ ಹಕ್ಕು ಕೋರಿ ಕೋರ್ಟ್‌ ಮೊರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಮತ್ತೊಂದು ಕಾನೂನು ಕ್ರಮ ಕೈಗೊಂಡಿದ್ದಾರೆ. ಅವರು ವಿಚ್ಛೇದನ ಅರ್ಜಿ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ, ಕೇಸ್ ಪೂರ್ಣಗೊಳ್ಳುವವರೆಗೂ ಗಂಡನ...

CINE | ನಟಿ ರಶ್ಮಿಕಾ ಸ್ಪೆಷಲ್‌ ಫಿಲಂ ʼದಿ ಗರ್ಲ್‌ಫ್ರೆಂಡ್‌ʼಗೆ ಸಿಕ್ತು ಬಿಗ್‌ ಅವಾರ್ಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇತ್ತೀಚೆಗಷ್ಟೇ ಹಸೆಮಣೆ ಏರಿರುವ ನಟಿ ರಶ್ಮಿಕಾ ಮಂದಣ್ಣಗೆ ಮತ್ತೊಂದು ಗುಡ್‌ನ್ಯೂಸ್‌ ಸಿಕ್ಕಿದೆ. ರಶ್ಮಿಕಾಗೆ ತುಂಬಾ ಇಷ್ಟವಾದ, ಮನಸ್ಸಿಗೆ ಹತ್ತಿರವಾದ ದಿ ಗರ್ಲ್‌ಫ್ರೆಂಡ್‌ ಸಿನಿಮಾಗೆ ಬಿಗ್‌ ಅವಾರ್ಡ್‌ ಸಿಕ್ಕಿದೆ.ತೆಲಂಗಾಣ ಸರ್ಕಾರ ‘2025ರ...

FOOD | ಮನೆಯಲ್ಲೇ ಮಾಡಿ ಸ್ಟ್ರೀಟ್ ಸ್ಟೈಲ್ ನಿಪ್ಪಟ್ಟು ಮಸಾಲಾ

ನಿಪ್ಪಟ್ಟು ಮಸಾಲಾ ಒಂದು ಕ್ರಿಸ್ಪಿ ಮತ್ತು ಸ್ಪೈಸಿ ಟೀ ಟೈಮ್ ಸ್ನ್ಯಾಕ್. ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಈ ರೆಸಿಪಿ ಮಕ್ಕಳಿಗೂ, ದೊಡ್ಡವರಿಗೂ ಇಷ್ಟವಾಗುತ್ತದೆ. ಬೇಕಾಗುವ ಪದಾರ್ಥಗಳು ನಿಪ್ಪಟ್ಟು – 10 ರಿಂದ 12ಈರುಳ್ಳಿ – 1ಹಸಿಮೆಣಸಿನಕಾಯಿ...

🌞 SKIN CARE | ಮೈ ಕೈ ಎಲ್ಲಾ ಒಡೆದು ಬರಡುಭೂಮಿಯಂತೆ ಕಾಣಿಸ್ತಾ ಇದೆಯಾ? ಹೀಗೆ ಮಾಡಿನೋಡಿ

ಭರ್ಜರಿ ಬಿಸಿಲು ಆರಂಭವಾಗಿದೆ. ಸ್ನಾನ ಮಾಡಿ ಬಂದ ತಕ್ಷಣ ಬಾಡಿ ಲೋಷನ್‌ ಹಚ್ಚದೇ ಹೋದರೆ ಚರ್ಮ ಒಡೆದು ಬರಡುಭೂಮಿಯಂತೆ ಕಾಣಿಸುತ್ತದೆ. ಇನ್ನು ಮನೆಕೆಲಸ ಅಥವಾ ಆಫೀಸ್‌ ಕೆಲಸ ಮಾಡುವ ಮಹಿಳೆಯರ ಅಂಗೈಗಳು ಕೂಡ...

ಚಿಂತೆಗೆ ಕಾರಣವಾದ ಬ್ಯಾಟಿಂಗ್ ಸ್ಥಿತಿ: ಟೀಮ್ ಇಂಡಿಯಾಗೆ ಟೆನ್ಶನ್ ಕೊಡ್ತಿರೋರು ಇವರೇ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಶಕ್ತಿ ಹೆಚ್ಚು ಮೆಚ್ಚುಗೆ ಪಡೆದಿದ್ದರೂ, ಮಿಡಲ್ ಆರ್ಡರ್ ವೈಫಲ್ಯ ತಂಡಕ್ಕೆ ಆತಂಕ ತಂದಿದೆ. ಟೂರ್ನಿಯಲ್ಲಿ ಮೂರು ಬಾರಿ 200ಕ್ಕೂ ಹೆಚ್ಚು ರನ್ ಕಲೆಹಾಕಿದರೂ,...

ದುಬೈ ಏರ್ ಪೋರ್ಟ್ ಮೇಲೆ ದಾಳಿ ಮಾಡಿಯೇ ಬಿಟ್ಟ ಇರಾನ್: ವಿಮಾನ ಹಾರಾಟ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇಂದು ಇರಾನ್ ಡ್ರೋನ್ ದಾಳಿ ನಡೆದಿದ್ದು, ವಿಮಾನಗಳು ಹಾರಾಟ ಸ್ಥಗಿತಗೊಂಡಿವೆ. ಇದರಿಂದ ನಿಲ್ದಾಣದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ....
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !