ಸಾಮಾಗ್ರಿಗಳು
ಸಜ್ಜೆಹಿಟ್ಟು
ಸಬಸಿಗೆ
ಉಪ್ಪು
ಎಳ್ಳು
ಮಾಡುವ ವಿಧಾನ
ಮೊದಲು ಬಾಣಲೆಗೆ ನೀರು ಹಾಕಿ, ನಂತರ ಅದಕ್ಕೆ ಸೊಪ್ಪು, ಉಪ್ಪು ಹಾಕಿ
ನಂತರ ಸಜ್ಜೆ ಹಿಟ್ಟು ಹಾಕಿ, ಜೊತೆಗೆ ಎಳ್ಳು ಹಾಕಿ
ನಂತರ ಅದನ್ನು ಮಿಕ್ಸ್ ಮಾಡಿ ನಿಮಗೆ ಬೇಕಾದ ಶೇಪ್ ನೀಡಿ
ಹಬೆಯಲ್ಲಿ ಬೇಯಿಸಿ ಚಟ್ನಿ ಹಾಗೂ ತುಪ್ಪದೊಂದಿಗೆ ತಿನ್ನಿ