March 29, 2026
Sunday, March 29, 2026
spot_img

FOOD | ತೆಂಗಿನಹಾಲಿನ ಟೇಸ್ಟಿ ರಸಂ, ಒಂದು ಬಾರಿ ತಿಂದ್ರೆ ಮತ್ತೆ ಬೇಕು ಅಂತೀರಿ

ಸಾಮಾಗ್ರಿಗಳು

ತೆಂಗಿನ ಹಾಲು
ಜೀರಿಗೆ
ಕಾಳುಮೆಣಸು
ಬೆಳ್ಳುಳ್ಳಿ
ಕೊತ್ತಂಬರಿ ಕಡ್ಡಿ
ಟೊಮ್ಯಾಟೊ
ಹುಣಸೆಹುಳೀ
ಕೊತ್ತಂಬರಿ
ಕರಿಬೇವು
ಅರಿಶಿಣ
ಉಪ್ಪು
ಈರುಳ್ಳಿ ಒಣಮೆಣಸು

ಮಾಡುವ ವಿಧಾನ
ಮೊದಲು ಜೀರಿಗೆ
ಕಾಳುಮೆಣಸು
ಬೆಳ್ಳುಳ್ಳಿ
ಕೊತ್ತಂಬರಿ ಕಡ್ಡಿಯನ್ನು ತರಿತರಿಯಾಗಿ ಮಿಕ್ಸಿ ಮಾಡಿ

ನಂತರ ಟೊಮ್ಯಾಟೊ
ಹುಣಸೆಹುಳೀ
ಕೊತ್ತಂಬರಿ
ಕರಿಬೇವು
ಅರಿಶಿಣ
ಉಪ್ಪು ಹಾಕಿ ಕೈಯಲ್ಲಿ ಚೆನ್ನಾಗಿ ಕಿವುಚಿ. ಇದಕ್ಕೆ ಕಾಯಿ ಹಾಲು ಹಾಕಿ ಎತ್ತಿಡಿ

ಒಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಒಣಮೆಣಸು ಹಾಗೂ ಮಿಕ್ಸಿ ಮಸಾಲಾ ಹಾಕಿ ಬಾಡಿಸಿ
ನಂತರ ಕಾಯಿ ಹಾಲಿನ ಮಿಶ್ರಣ ಹಾಕಿ ಒಂದು ಕುದಿ ಬರಿಸಿ ಆಫ್‌ ಮಾಡಿ
ಬಿಸಿ ಅನ್ನದ ಜೊತೆ ಇದನ್ನು ಸೇವಿಸಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !