ಸಾಮಾಗ್ರಿಗಳು
ಮೈದಾ ಅಥವಾ ಗೋಧಿ ಹಿಟ್ಟು
ಬೇಕಿಂಗ್ ಸೋಡಾ
ಬೇಕಿಂಗ್ ಪೌಡರ್
ಉಪ್ಪು
ಚಕ್ಕೆ ಪುಡಿ
ಶುಂಠಿ
ಬೆಣ್ಣೆ
ಸಕ್ಕರೆ ಅಥವಾ ಬೆಲ್ಲದ ಪುಡಿ
ಮೊಟ್ಟೆ
ವೆನಿಲಾ ಎಕ್ಸ್ಟ್ರಾಕ್ಟ್
ಸಿಹಿಗೆಣಸು
ಹಾಲು
ಮಾಡುವ ವಿಧಾನ
ಬೌಲ್ನಲ್ಲಿ ಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಉಪ್ಪು, ಶುಂಠಿ ಹಾಗೂ ಚಕ್ಕೆ ಪುಡಿ ಹಾಕಿ ಮಿಕ್ಸ್ ಮಾಡಿ
ಇನ್ನೊಂದು ಬೌಲ್ನಲ್ಲಿ ಸಕ್ಕರೆ ಹಾಗೂ ಬೆಣ್ಣೆಯನ್ನು ಬೀಟ್ ಮಾಡಿಕೊಳ್ಳಿ. ಇದಕ್ಕೆ ಮೊಟ್ಟೆ ಹಾಕಿ ಬೀಟ್ ಮಾಡಿ
ನಂತರ ಇದಕ್ಕೆ ವೆನಿಲಾ ಹಾಗೂ ಬೆಂದ ಸಿಹಿಗೆಣಸು ಹಾಕಿ ಬೀಟ್ ಮಾಡಿಕೊಳ್ಳಿ.
ನಂತರ ಹಿಟ್ಟಿನ ಮಿಶ್ರಣವನ್ನು ಅವನ್ನಲ್ಲಿ ಬೇಕ್ ಮಾಡಿ.
ನಂತರ ಶುಗರ್ ಸಿರಪ್ ಹಾಕಿ, ನಂತರ ಮೇಲೆ ಸಿಹಿಗೆಣಸು ಮಿಶ್ರಣವನ್ನು ಲೇಯರ್ ಮಾಡಿ ಸೇವಿಸಿ