ಸಾಮಾಗ್ರಿಗಳು
ಬ್ರೊಕೊಲಿ
ಚೀಸ್
ಬಟರ್
ಉಪ್ಪು
ಆರಿಗ್ಯಾನೊ
ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ ಹಾಕಿ, ಬೆಳ್ಳುಳ್ಳಿ ಹಾಕಿ ನಂತರ ಬ್ರೊಕೊಲಿ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಇದಕ್ಕೆ ಉಪ್ಪು, ಆರಿಗ್ಯಾನೊ ಹಾಕಿ ನಂತರ ಇದರ ಮೇಲೆ ಚೀಸ್ ಉದುರಿಸಿ ಎರಡು ನಿಮಿಷ ಲಿಡ್ ಮುಚ್ಚಿ ನಂತರ ಟೇಸ್ಟಿ ಬ್ರೊಕಲಿ ವಿಯಿರಿ