ACCIDENT | ಬೈಕ್ ಗೆ ಟ್ರಕ್ ಡಿಕ್ಕಿ, ಗರ್ಭಿಣಿ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಟ್ರಕ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು, ಬೈಕ್‌ನಲ್ಲಿ ತೆರಳುತ್ತಿದ್ದ ಗರ್ಭಿಣಿ ಮೃತಪಟ್ಟಿದ್ದಾರೆ.

ಬ್ರಿಜ್ ಘಾಟ್‌ನಿಂದ ವಾಪಾಸಾಗುವ ವೇಳೆ ಬೈಕ್‌ನಲ್ಲಿ ರಂಜನಾ, ಪತಿ ಕುಮಾರ್ ಹಾಗೂ ಮಗ ದೇವಾಂಶ್ ಇದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸೀದ ಡಿವೈಡರ್‌ಗೆ ಡಿಕ್ಕಿಯಾಗಿದೆ. ಸ್ಥಳದಲ್ಲೇ ರಂಜನಾ ಮೃತಪಟ್ಟಿದ್ದು,ಕುಮಾರ್ ಹಾಗೂ ದೇವಾಂಶ್‌ಗೆ ಗಾಯಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!