April 13, 2026
Monday, April 13, 2026
spot_img

FOOD | ಡಾರ್ಕ್‌ ಚಾಕೋಲೆಟ್‌ಗೊಂದು ಟ್ವಿಸ್ಟ್‌ ಕೊಟ್ರೆ ಮಕ್ಕಳ ಫೇವರೆಟ್‌ ಸ್ನ್ಯಾಕ್ಸ್‌ ಆಗೋದು ಗ್ಯಾರಂಟಿ

ಬೇಕಾಗುವ ಸಾಮಾಗ್ರಿಗಳು
ಡಾರ್ಕ್‌ ಚಾಕೋಲೆಟ್‌
ಖರ್ಜೂರ
ಬಾದಾಮಿ

ಮಾಡುವ ವಿಧಾನ
ಡಾರ್ಕ್‌ ಚಾಕೋಲೆಟ್‌ನ್ನು ಮೆಲ್ಟ್‌ ಮಾಡಿ ಇಟ್ಟುಕೊಳ್ಳಿ
ನಂತರ ಒಂದು ಖರ್ಜೂರದ ಬೀಜ ತೆಗೆದು ಅದೇ ಜಾಗಕ್ಕೆ ರೋಸ್ಟ್‌ ಆದ ಒಂದು ಬಾದಾಮಿ ಇಡಿ
ನಂತರ ಇದನ್ನು ಡಾರ್ಕ್‌ ಚಾಕೋಲೆಟ್‌ನಲ್ಲಿ ಅದ್ದಿ ತೆಗೆದು ಐದು ನಿಮಿಷ ಫ್ರಿಡ್ಜ್‌ನಲ್ಲಿಡಿ.
ನಂತರ ಇದನ್ನು ಮಕ್ಕಳಿಗೆ ನೀಡಿ, ಅವರಿಗೆ ತುಂಬಾ ಇಷ್ಟವಾಗುತ್ತದೆ. ಹಾಗೂ ಆರೋಗ್ಯಕ್ಕೂ ಹಾನಿ ಇಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !