ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೂಟಿಂಗ್ ವೇಳೆ ಕುದುರೆ ಮೇಲಿಂದ ತಲೆ ಸುತ್ತಿ ಬಿದ್ದು ರಣ್‌ದೀಪ್ ಹೂಡಾಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುದುರೆ ಓಡಿಸುವ ಸೀನ್‌ನಲ್ಲಿ ನಟಿಸುವಾಗ ತಲ ತಿರುಗಿ ಬಿದ್ದು ಗಾಯಗಳಾಗಿವೆ ತಕ್ಷಣವೇ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳ ಕಾಲ ಬೆಡ್‌ರೆಸ್ಟ್‌ಗೆ ವೈದ್ಯರು ಸೂಚಿಸಿದ್ದಾರೆ.
ಸಿನಿಮಾವೊಂದಕ್ಕಾಗಿ ೨೨ ಕೆಜಿ ತೂಕ ಏಕಾಏಕಿ ಇಳಿಸಿಕೊಂಡಿದ್ದ ಹೂಡಾ, ಸಿಕ್ಕಾಪಟ್ಟೆ ವೀಕ್ ಆಗಿ ಕಾಣಿಸುತ್ತಿದ್ದರು.