ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ (Sandalwood) ನಟ ಸುದೀಪ್ ಪುತ್ರಿ ಸಾನ್ವಿ (Sanvi Sudeep) ಬೇಜಾರು ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಬಾಲಿವುಡ್ ನಟ ಸಿದ್ಧಾರ್ಥ್ ಅಂತೆ.
ಯಾಕೆಂದರೆ ಬಾಲಿವುಡ್ ನಟ ಸಿದ್ಧಾರ್ಥ್ ಮೇಲೆ ಸಾನ್ವಿ ಕ್ರಶ್ ಆಗಿದ್ದು, ಅವರು ಕಿಯಾರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದ್ದಕ್ಕೆ ಸಾನ್ವಿ ಬೇಜಾರು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸಿದ್-ಕಿಯಾರಾ ಮದುವೆ ಫೋಟೋ ಶೇರ್ ಮಾಡಿ ಅಳುವ ಇಮೋಜಿಯನ್ನ ಸಾನ್ವಿ ಹಾಕಿದ್ದರು.
ಈ ಮೂಲಕ ಸುದೀಪ್ ಪುತ್ರಿ ಸಾನ್ವಿ ತಮ್ಮ ಕ್ರಶ್ ಯಾರು ಎಂಬುದನ್ನ ರಿವೀಲ್ ಆಗಿದೆ.