CINE | ನಟಿ ಐಶ್ವರ್ಯಾ ಸರ್ಜಾ ಮದುವೆ, ಸುಳಿವು ಬಿಟ್ಟುಕೊಟ್ಟ ಅರ್ಜುನ್ ಸರ್ಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಐಶ್ವರ್ಯಾ ಸರ್ಜಾ ಸದ್ದಿಲ್ಲದೇ ಮದುವೆ ತಯಾರಿಯಲ್ಲಿದ್ದಾರೆ. ಅರ್ಜುನ್ ಸರ್ಜಾ ಅವರು ಮಗಳಿಗೆ ಅರೇಂಜ್ ಮ್ಯಾರೇಜ್ ಮಾಡುತ್ತಿದ್ದು, ಮದುವೆ ತಯಾರಿ ಆರಂಭವಾಗಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿದೆ.

Arjun Sarja's daughter Aishwarya to tie the knot with Thambi Ramaiah's son  Umapathy in 2024. Details inside - India Todayತಮಿಳು ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರ ಜೊತೆ ಐಶ್ವರ್ಯ ಮದುವೆ ಎನ್ನಲಾಗಿದೆ, ಕೆಲವರು ಇದು ಲವ್ ಮ್ಯಾರೇಜ್ ಎಂದೂ ಹೇಳ್ತಿದ್ದಾರೆ. ಪ್ರೇಮ ಬರಹ ಮೂಲಕ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟ ಐಶ್ವರ್ಯ ಸಿನಿಮಾಗಳಲ್ಲಿ ಅಷ್ಟು ಸಕ್ರಿಯವಾಗಿಲ್ಲ. ಇದೀಗ ಮದುವೆ ಮೂಲಕ ಐಶ್ವರ್ಯ ಮತ್ತೆ ಸುದ್ದಿಯಾಗ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!