CINE | ಮದುವೆಯಾದ ಐದು ತಿಂಗಳಿಗೆ ಗುಡ್‌ನ್ಯೂಸ್‌ ಕೊಟ್ಟ ನಟಿ ಸೋಭಿತಾ ಧುಲಿಪಾಲ, ಫ್ಯಾನ್ಸ್‌ ಖುಷ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ಸೋಭಿತಾ ಧುಲಿಪಾಲ ಹಾಗೂ ನಾಗಚೈತನ್ಯ ಮದುವೆಯಾಗಿ ಐದು ತಿಂಗಳು ಕಳೆದಿದೆ. ಇದೀಗ ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಹೇಳಲಾಗಿದೆ.

प्रेग्नेंट हैं शोभिता धुलिपाला? फैंस के कयास पर करीबी सूत्र का मिला सीधा  जवाब - News18 हिंदीಸೋಭಿತಾ ಇತ್ತೀಚೆಗೆ ಲೂಸ್‌ ಫಿಟ್ಟಿಂಗ್‌ ಇರುವ ಬಟ್ಟೆಗಳನ್ನು ಮಾತ್ರ ಧರಿಸುತ್ತಿದ್ದರಿಂದ ನೆಟ್ಟಿಗರು ಸೋಭಿತಾ ಪ್ರೆಗ್ನೆಂಟ್‌ ಇರಬಹುದು ಎಂದು ಊಹಿಸಿದ್ದಾರೆ.

Naga Chaitanya, Sobhita Dhulipala Breaks Silence On Pregnancy - Bigtvlive  Englishಈ ರೀತಿ ಊಹೆಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಈವರೆಗೂ ನಾಗಚೈತನ್ಯ ಅಥವಾ ಸೋಭಿತಾ ಈ ಬಗ್ಗೆ ಮಾತನಾಡಿಲ್ಲ. ಕಮೆಂಟ್‌ಗಳನ್ನು ನೋಡಿ ಪ್ರೆಗ್ನೆಂಟ್‌ ಅಲ್ಲ ಎಂದು ಕೂಡ ಹೇಳಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!