ಹೇಗೆ ಮಾಡೋದು?
ಮಿಕ್ಸಿಗೆ ಪಾಲಕ್, ಟೊಮ್ಯಾಟೊ, ಈರುಳ್ಳಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ, ಚಕ್ಕೆ, ಲವಂಗ ಹಾಕಿ ರುಬ್ಬಿ
ನಂತರ ಅದನ್ನು ಪ್ಯಾನ್‌ಗೆ ಹಾಕಿ
ಜೊತೆಗೆ ಚಿಕನ್ ಹಾಕಿ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ
ಚಿಕನ್‌ನ ಎಣ್ಣೆ ಬಿಡುವವರೆಗೂ ಬೇಯಿಸಿದ್ರೆ ಪಾಲಕ್ ಚಿಕನ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ