ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಅಬ್ಸರ್ವ್ ಮಾಡಿದ್ದೀರಾ? ಒಂದು ಬಾರಿ ಸುಮ್ಮನೆ ರೀಲ್ಸ್ ನೋಡೋಕೆ ಕುಳಿತ್ರೆ ಕಥೆ ಮುಗಿಯೋದೇ ಇಲ್ಲ, ಒಂದಾದ ಮೇಲೊಂದು ನೋಡ್ತಾನೇ ಇರಬೇಕು.. ಆದರೆ ಹೀಗೆ ಮಾಡೋದು ಯಾಕೆ? ಅದ್ಯಾಕೆ ಅಡಿಕ್ಷನ್?
ರೀಲ್ಸ್ ಹಾಗೂ ಇನ್ಸ್ಟಾ ಹೇಗೆ ಡಿಸೈನ್ ಆಗಿದೆ ಗೊತ್ತಾ? ನಿಮ್ಮ ಅಟೆನ್ಷನ್ ಗ್ರಾಬ್ ಮಾಡೋದಕ್ಕೆ ಅವರು ಡಿಸೈನ್ ಮಾಡಿರ್ತಾರೆ, ಪ್ರತಿ ರೀಲ್ ನೋಡಿದಾಗಿಯೂ ಖುಷಿಯಾಗುತ್ತದೆ. ಅದರಿಂದ ಬ್ರೈನ್‌ನಲ್ಲಿ ಡೋಪಮೈನ್ ಎಂಬ ಹಾರ್ಮೋನ್ ರಿಲೀಸ್ ಆಗುತ್ತದೆ.
ಈ ಹಾರ್ಮೋನ್ ಖುಷಿಯ ಹಾರ್ಮೋನ್ ಆಗಿದೆ. ಮತ್ತಷ್ಟು ಖುಷಿಯಾಗುವ ಸಲುವಾಗಿ ರೀಲ್ಸ್ ನೋಡುತ್ತಲೇ ಇರೋಣ ಎನಿಸುತ್ತದೆ.