15 ವರ್ಷದ ನಂತರ ಕೊಪ್ಪಳ ಕಾಂಗ್ರೆಸ್‌ ತೆಕ್ಕೆಗೆ, ರಾಜಶೇಖರ್ ಹಿಟ್ನಾಳ್ ವಿಕ್ಟರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೊಪ್ಪಳದಲ್ಲಿ 15 ವರ್ಷದ ನಂತರ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್  ಗೆಲವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕ್ಯಾವಟರ್​ಗೆ ಸೋಲಾಗಿದೆ. ಕ್ಷೇತ್ರದಲ್ಲಿ ಸತತ ಹದಿನೈದು ವರ್ಷಗಳ ಕಾಲ ಹಿಡಿತ ಸಾಧಿಸಿದ್ದ ಬಿಜೆಪಿ ಈ ಬಾರಿ ಸೋಲು ಅನುಭವಿಸಿದೆ. ಆ ಮೂಲಕ ಹಾಲಿ ಬಿಜೆಪಿ ಸಂಸದ ಇದ್ದರು ಕೂಡ ಟಿಕೆಟ್ ಬದಲಾವಣೆ ಮಾಡಿ ಬಿಜೆಪಿ ಕೈ ಸುಟ್ಟುಕೊಂಡಿದ್ಯಾ ಎಂದು ಮತದಾರರು ಮಾತನಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!