ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿವೋರ್ಸ್ ವದಂತಿ ಬೆನ್ನಲ್ಲೇ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
ನಟಿ ಐಶ್ವರ್ಯಾ ಹಾಗೂ ಪುತ್ರಿ ಆರಾಧ್ಯ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ, ಅಭಿಷೇಕ್ ಬಚ್ಚನ್ ನಟಿ ನಿಮ್ರತ್ ಕೌರ್ ಜೊತೆ ಹೆಚ್ಚು ಕಾಣಿಸಿಕೊಂಡಿದ್ದಾರೆ ಎನ್ನುವ ವದಂತಿ ಎದ್ದಿತ್ತು.
ಇದರ ಮಧ್ಯೆ ಇದೀಗ ಆನಿವರ್ಸರಿ ದಿನದಂದು ಐಶ್ವರ್ಯಾ ತಮ್ಮ ಫ್ಯಾಮಿಲಿ ಫೋಟೊ ಶೇರ್ ಮಾಡಿ ಹಾರ್ಟ್ ಈಮೋಜಿ ಹಾಕಿದ್ದಾರೆ.
View this post on Instagram