ಸಾಮಾಗ್ರಿಗಳು
ಡೇಟ್ಸ್
ಪೀನಟ್ ಬಟರ್
ಡ್ರೈ ಫ್ರೂಟ್ಸ್
ಚಾಕೋಲೆಟ್
ಮಾಡುವ ವಿಧಾನ
ಮೊದಲು ಬೌಲ್‌ಗೆ ಡೇಟ್ಸ್ ಹಾಕಿ, ಜೊತೆಗೆ ಡ್ರೈ ಫ್ರೂಟ್ಸ್ ಮೇಲೆ ಹಾಕಿ
ನಂತರ ಪೀನಟ್ ಬಟರ್ ಹಾಕಿ ಕೈಯಲ್ಲಿ ಮಿಕ್ಸ್ ಮಾಡಿ
ಇದಕ್ಕೆ ಚಾಕೋಲೆಟ್ ಕೋಟಿಂಗ್ ನೀಡಿ, ಫ್ರಿಡ್ಜ್‌ನಲ್ಲಿಡಿ
ಅರ್ಧ ಗಂಟೆ ನಂತರ ಬೇಕಾದ ಶೇಪ್‌ನಲ್ಲಿ ಕತ್ತರಿಸಿ ತಿನ್ನಿ