ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಉರ್ಫಿ ಜಾವೇದ್ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ಚಿತ್ರವಿಚಿತ್ರ ಉಡುಗೆಯಿಂದಲೇ ಫೇಮಸ್ ಆಗಿರೋ ನಟಿ ಮೈತುಂಬಾ ಬಟ್ಟೆ ಹಾಕಿದ್ದೇ ಕಡಿಮೆ ಎನ್ನಬಹುದು.
ಯಾರೇ ಎಕ್ಸ್‌ಪೋಸಿಂಗ್ ಆಗಿ ಬಟ್ಟೆ ಹಾಕಿದರೂ ಉರ್ಫಿ ರೀತಿ ಕಾಣ್ತಿದ್ದಾರೆ ಎನ್ನುವ ಮಟ್ಟಿಗೆ ಉರ್ಫಿ ಸದ್ದು ಮಾಡಿದ್ದಾರೆ. ಸ್ಯಾಂಡಲ್‌ವುಡ್ ನಟಿ, ಬಿಗ್ ಬಾಸ್ ಸುಂದರಿ ಸಾನ್ಯ ಅಯ್ಯರ್ ಹಾಟ್ ಪೋಟೊ ಶೂಟ್ ಒಂದನ್ನು ಮಾಡಿಸಿದ್ದು, ನೆಟ್ಟಿಗರು ಉರ್ಫಿಯಿಂದ ಇನ್‌ಫ್ಲ್ಯೂಯೆನ್ಸ್ ಆಗಿದ್ದೀರಾ? ಅಂತಿದ್ದಾರೆ.
ಬಿಗ್‌ಬಾಸ್‌ನಿಂದ ಹೊರಬಂದ ಮೇಲೆ ನಿರಂತರವಾಗಿ ಫೋಟೊ ಶೂಟ್ ಮಾಡಿಸುತ್ತಿರುವ ಸಾನ್ಯ ಈ ಹಿಂದೆ ಬಾಲಿವುಡ್ ಫೇಮಸ್ ಫೋಟೊಗ್ರಾಫರ್ ಡಬು ರತ್ನಾನಿ ಜೊತೆ ಫೋಟೊ ಶೂಟ್ ಮಾಡಿಸಿದ್ದರು.