ಸಾಮಾಗ್ರಿಗಳು
ಹಸಿಮೆಣಸು
ಬೆಳ್ಳುಳ್ಳಿ
ಕಾಳುಮೆಣಸು
ಹುಣಸೆಹುಳಿ
ಮೀನು
ಉಪ್ಪು
ಅರಿಶಿಣ
ಮಾಡುವ ವಿಧಾನ
ಮೊದಲು ಹಸಿಮೆಣಸು, ಬೆಳ್ಳುಳ್ಳಿ ಕಾಳುಮೆಣಸು ಉಪ್ಪು ಹುಣಸೆಹುಳಿ ಹಾಕಿ ಪೇಸ್ಟ್ ಮಾಡಿ
ಇದನ್ನು ಮೀನಿಗೆ ಹಚ್ಚಿ ಮೂರು ಗಂಟೆ ಮ್ಯಾರಿನೇಟ್ ಮಾಡಿ
ನಂತರ ತವಾಗೆ ಎಣ್ಣೆ ಕರಿಬೇವು, ಬೆಳ್ಳುಳ್ಳಿ ಹಾಕಿ
ನಂತರ ಮೀನು ಹಾಕಿ ಎರಡೂ ಕಡೆ ಬೇಯಿಸಿದ್ರೆ ಫಿಶ್ ಫ್ರೈ ರೆಡಿ