ಹೇಗೆ ಮಾಡೋದು?
ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಉದ್ದಿನಬೇಳೆ ಹಿಂಗ್ ಶೇಂಗಾ ಹಾಗೂ ಕಡ್ಲೆ ಹಾಕಿ ಬಾಡಿಸಿ
ನಂತರ ಕರಿಬೇವು, ಈರುಳ್ಳಿ ಹಾಕಿ ಬಾಡಿಸಿ, ನಂತರ ಉಪ್ಪು ಹಾಕಿ
ಆಮೇಲೆ ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಹಾಗೂ ಟೊಮ್ಯಾಟೊ ಹಾಕಿ
ನಂತರ ಕೊತ್ತಂಬರಿ, ಕಡ್ಲೆ ಹಾಗೂ ಕಾಯಿ ಹಾಕಿ ಇಡಿ
ಇದು ತಣ್ಣಗಾದ ನಂತರ ಚನ್ನಾಗಿ ರುಬ್ಬಿದ್ರೆ ಟೇಸ್ಟಿ ಚಟ್ನಿ ರೆಡಿ