HAIR CARE | 15 ದಿನಕ್ಕೊಮ್ಮೆಯಾದ್ರೂ ಕೂದಲಿಗೆ ಮೆಹೆಂದಿ ಹಚ್ಚಿನೋಡಿ, ಕಲರ್‌ ಜೊತೆ ಸಿಲ್ಕಿ ಹೇರ್‌ ಗ್ಯಾರೆಂಟಿ

15 ದಿನಗಳಿಗೊಮ್ಮೆ ಕೂದಲಿಗೆ ಮೆಹೆಂದಿ ಪ್ಯಾಕ್‌ ಹಾಕಿ. ಇದರಿಂದಾಗಿ ಕೂದಲು ಶೈನ್‌ ಬರುವ ಜತೆಗೆ ಕೂದಲನ್ನು ಮಾಯಿಶ್ಚರೈಸ್‌ ಮಾಡಿದ ಹಾಗೆ ಆಗುತ್ತದೆ.. ಮೆಹೆಂದಿ ಹೇರ್‌ ಪ್ಯಾಕ್‌ ಮಾಡೋದು ಹೇಗೆ ನೋಡಿ..

ಮೆಹೆಂದಿ ಪುಡಿಗೆ, ಬೀಟ್ರೂಟ್‌ ಕುದಿಸಿದ ನೀರು, ಟೀ ಕುದಿಸಿದ ನೀರು, ಮೊಸರು ಹಾಕಿ ಮಿಕ್ಸ್‌ ಮಾಡಿ.

ಗಂಟಿಲ್ಲದ ಹಾಗೆ ಕಲಸಿಕೊಂಡು, ಕಬ್ಬಿಣದ ಪಾತ್ರೆ ಅಥವಾ ಬಾಣಲೆಯಲ್ಲಿ ಇಡಿ.

ಮರುದಿನ ಇದನ್ನು ಕೂದಲಿಗೆ ಲೇಯರ್‌ ಬೈ ಲೇಯರ್‌ ಹಚ್ಚಿ, ಎರಡು ಗಂಟೆಗಳ ಕಾಲ ತಲೆಯಲ್ಲಿಯೇ ಇಟ್ಟುಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಕೂದಲು ಒಣಗಿದ ನಂತರ ಅದಕ್ಕೆ ಎಣ್ಣೆ ಹಚ್ಚಿ ಮರುದಿನ ಶಾಂಪೂ ಬಳಸಿ ತಲೆಸ್ನಾನ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!