ಕ್ಲಾಸಿಕ್ ಫಿಲ್ಟರ್ ಕಾಫಿಯಿಂದ ಫ್ಯಾನ್ಸಿ ಕ್ಯಾಪಚೀನೋವರೆಗೆ.. ಕಾಫಿ ಪ್ರಿಯರು ಎಲ್ಲವನ್ನೂ ಒಮ್ಮೆ ಟ್ರೈ ಮಾಡಿ ನೋಡಿರುತ್ತಾರೆ. ಕಾಫಿಯ ಫ್ಲೇವರ್ ಇಷ್ಟಪಡುವವರು ಈ ರೆಸಿಪಿಗಳನ್ನು ಮಿಸ್ ಮಾಡದೇ ಟ್ರೈ ಮಾಡಿ. ಈ ಸಿಹಿತಿನಿಸುಗಳು ನಿಮ್ಮ ಫೇವರೆಟ್ ಆಗೋದು ಖಂಡಿತ..
ತಿರಾಮಿಸು : ಕಾಫಿ ಫ್ಲೇವರ್‌ನ ಬ್ಯೂಟಿಫುಲ್ ಪೇಸ್ಟ್ರಿ ಇದಾಗಿದೆ.

ಕಾಫಿ ಓಟ್ಸ್ : ಮನೆಯಲ್ಲೇ ಮಾಡಬಹುದಾದಂತಹ ಸಿಂಪಲ್ ಓಟ್ಸ್ ಇದಾಗಿದೆ.

ಕಾಫಿ ಕೇಕ್ : ಕಾಫಿ ಪ್ರಿಯರಿಗೆ ಟೇಸ್ಟಿ ಕೇಕ್ ಇದಾಗಿದೆ.

ಕಾಫಿ ಬ್ರೌನಿ : ಕೇಕ್ ಪೇಸ್ಟ್ರಿ ಇಷ್ಟ ಆಗೋದಿಲ್ಲ ಎನ್ನುವವರಿಗಾಗಿ ಬ್ರೌನಿ.

ಅಫಗ್ಯಾಟೊ : ವೆನಿಲಾ ಹಾಗೂ ಕಾಫಿ ಫ್ಲೇವರ್ ಇಷ್ಟ ಎನ್ನುವವರು ಇದನ್ನು ಟ್ರೂ ಮಾಡಿ

ಕಾಫಿ ಮೂಸ್ : ಕ್ರೀಮಿ ಕಾಫಿ ಫ್ಲೇವರ್ ಇಷ್ಟ ಎನ್ನೋದಾದ್ರೆ ಇದನ್ನು ಮಿಸ್ ಮಾಡಬೇಡಿ.

ಕಾಫಿ ಟ್ರಫಲ್ಸ್ : ಕ್ರೀಮಿ ಹಾಗೂ ಸ್ಟಿಫ್ ಆದಂತಹ ಪುಟಾಣಿ ಕಾಫಿ ಬಾಲ್ಸ್ ಇದಾಗಿದೆ.


