ತಿಂಡಿಯಿಂದ ಊಟದ ಮಧ್ಯ, ಅಥವಾ ಊಟದಿಂದ ರಾತ್ರಿ ಊಟದ ಮಧ್ಯ ಹಸಿವಾದ್ರೆ ಏನಾದ್ರೂ ಒಂದು ತಿಂದುಬಿಡೋಣ ಎನಿಸುತ್ತದೆ. ಅದರಲ್ಲಿಯೂ ಜಂಕ್ ಫುಡ್ ತಿನ್ನೋ ಆಸೆ ಆಗುತ್ತದೆ. ಆದರೆ ತೂಕ ಹೆಚ್ಚಾಗೋ ಭಯಕ್ಕೆ ತಿನ್ನೋದಿಲ್ಲ ಎಂದಾದರೆ ಈ ಹೆಲ್ತಿ ಸ್ನಾಕ್ಸ್ ಟ್ರೈ ಮಾಡಿ..
ಡ್ರೈ ಫ್ರೂಟ್ಸ್ ಹಾಗೂ ಓಟ್ಸ್ ಇರುವ ಬಾರ್ಸ್
ಎಳನೀರು ಅಥವಾ ಎಳನೀರು ಸ್ಮೂದಿ
ಆಮ್ಲೆಟ್
ಸೌತೆಕಾಯಿ ಸಾಲಡ್
ಯಾವುದಾದರೂ ಹಣ್ಣು
ಯಾವುದಾದರೂ ಡ್ರೈ ಫ್ರೂಟ್ಸ್
ಪಾಪ್‌ಕಾರ್ನ್
ಡಾರ್ಕ್ ಚಾಕೋಲೆಟ್
ಓಟ್ಸ್
ಆಲ್ಮಂಡ್ ಬಟರ್ ಹಾಗೂ ಆಪಲ್