CINE | ಮನೆಗೆ ‘ದುರ್ಗೆ’ಯ ಆಗಮನ.. ಸಂಭ್ರಮದಲ್ಲಿ ಹರ್ಷಿಕಾ-ಭುವನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮನೆಗೆ ಸೆಪ್ಟೆಂಬರ್ 3ರಂದು ಮಗುವಿನ ಆಗಮನ ಆಗಿದೆ. ಈ ಖುಷಿ ಸುದ್ದಿಯನ್ನು ದಂಪತಿ ರಿವೀಲ್ ಮಾಡಿದ್ದಾರೆ. ದಂಪತಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಮಗು-ತಾಯಿ ಇಬ್ಬರೂ ಆರೋಗ್ಯವಾಗಿ ಇದ್ದಾರೆ.

ಹರ್ಷಿಕಾಗೆ ಜನಿಸಿರೋದು ಹೆಣ್ಣುಮಗು. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗು ಜನಿಸಿದೆ ಅನ್ನೋದು ಕುಟುಂಬದ ಖುಷಿ ಹೆಚ್ಚಿಸಿದೆ. ಮಗುವಿಗೆ ದುರ್ಗೆಯ ಹೆಸರನ್ನೇ ಇಡುತ್ತಾರಾ ಎನ್ನುವ ಕುತೂಹಲ ಜನರಿಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!