ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ಸಮಯದಲ್ಲಿ ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಮಂಡನೆಯಾಗಲಿದ್ದು, ಇಡೀ ದೇಶವೇ ಕುತೂಹಲದಿಂದ ಬಜೆಟ್‌ನತ್ತ ಎದುರು ನೋಡುತ್ತಿದೆ.
ಇದೀಗ ಹಣಕಾಸು ಸಚಿವಾಲಯಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದಾರೆ.
#WATCH | Finance Minister Nirmala Sitharaman arrives at the Ministry of Finance as she is set to present the interim Budget today pic.twitter.com/46Ut7oHdzE
— ANI (@ANI) February 1, 2024
ತೆರಿಗೆ ವಿನಾಯಿತಿ ಮೊತ್ತದ ಹೆಚ್ಚಳ, ಕಿಸಾನ್ ಸಮ್ಮಾನ್ ನಿಧಿ ದ್ವಿಗುಣ, ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ ಹೆಚ್ಚಳ, ಮೂಲ ಸೌಕರ್ಯ ಯೋಜನೆಗಳ ಘೋಷಣೆ ಈ ಬಾರಿ ಎಲ್ಲರ ನಿರೀಕ್ಷೆಯಾಗಿದೆ.