ELECTION| ಪುತ್ತೂರಿನಲ್ಲಿ ಮೂರನೇ ಸುತ್ತಿನಲ್ಲಿ ಕಾಂಗ್ರೆಸ್‌ನ ಆಶೋಕ್ ರೈ ಮುನ್ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಕನ್ನಡ 8 ಮತಕ್ಷೇತ್ರಗಳಲ್ಲಿ ತೀವ್ರ ಕುತೂಹಲದ ಕಣವಾಗಿರುವ ಪುತ್ತೂರಿನಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ 12541 ಮತಗಳಿಂದ‌ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಪಕ್ಷೇತರ ಅರುಣ್ ಪುತ್ತಿಲ , ಬಿಜೆಪಿ‌ ಅಭ್ಯರ್ಥಿ‌‌ ಆಶಾ ಹಿನ್ನಡೆ‌ ಕಾಯ್ದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!