ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು 9 ಜಿಲ್ಲೆಗಳ ಕಚೇರಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಪ್ರತೀ ದಿನ ತನಗೆ ಊಟ ನೀಡುತ್ತಿದ್ದ ಅಜ್ಜಿ ಕೊನೆಯುಸಿರೆಳೆದಾಗ ಕೋತಿಯೊಂದು ಬಿಕ್ಕಿ ಬಿಕ್ಕಿ ಅತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ....
ಬೇಸಿಗೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆ ಬೆವರು, ಹೆಚ್ಚು ಬೆವರುವ ಜನ ದುರ್ಗಂಧದಿಂದ ಮುಜುಗರ ಅನುಭವಿಸುತ್ತಾರೆ. ಚರ್ಮದ ಮೇಲ್ಮೈನಲ್ಲಿರುವ ಬ್ಯಾಕ್ಟೀರಿಯಾಗಳ ಚಟಿವಟಿಕೆಯಿಂದಾಗಿ ಕಾಣುವ ಈ ಸಮಸ್ಯೆಯು ಕೆಲವೊಮ್ಮೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂನಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಲಾಗಿದೆ. ಇದೀಗ ಮತ್ತಷ್ಟು ಮಹತ್ತರ ಅಭಿವೃದ್ಧಿಗೆ ಅಸ್ಸಾಂ ಸಜ್ಜಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೊದಲು...
ಹೊಸದಿಗಂತ ವರದಿ ತುಮಕೂರು:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಮತ್ತು ಗುರು ವಂದನಾ ಮಹೋತ್ಸವದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ...
ಸಾಮಾಗ್ರಿಗಳುಮಾವಿನಹಣ್ಣು ಹಾಲುಸಕ್ಕರೆ/ ಬೆಲ್ಲಗೊಡಂಬಿ
https://hosadigantha.com/the-best-watermelon-cheese-salad-for-the-sun-try-it-once/
ಮಾಡುವ ವಿಧಾನಹಣ್ಣಾದ ಮಾವಿನ ಪಲ್ಪ್ ತೆಗೆಯಿರಿ, ಅದಕ್ಕೆ ಹಾಲು ಹಾಗೂ ನಿಮ್ಮಿಷ್ಟದ ಸಿಹಿಯನ್ನು ಹಾಕಿಬಿಸಿನೀರಿನಲ್ಲಿ ನೆನೆಸಿದ ಗೋಡಂಬಿ ಹಾಕಿಎಲ್ಲವನ್ನೂ ರುಬ್ಬಿ, ನಂತರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿರುವ ಪ್ರಧಾನಿ ಮೋದಿ ಗುವಾಹಟಿ ಸಮೀಪದ ಟೀ ಎಸ್ಟೇಟ್ನಲ್ಲಿ ಸಮಯ ಕಳೆದಿದ್ದಾರೆ.
ದಿಬ್ರುಗಢದ ಟೀ ಗಾರ್ಡನ್ಗೆ ತೆರಳಿ ಟೀ...
ಹೊಸದಿಗಂತ ಡಿಜಿಟಲ್ ಡೆಸ್ಕ್:40 ವರ್ಷವಾದ್ರೂ ಇನ್ನೂ ಮದುವೆ ಮಾಡಿಸಿಲ್ಲ ಎಂದು ಸಿಟ್ಟಿನಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಜಮ್ಮು ಮತ್ತು ಕಾಶ್ಮೀರದ ಗಂಡೇಬಲ್ ಜಿಲ್ಲೆಯಲ್ಲಿ ಆಪರೇಷನ್ ಅರಹಮಾ ಕಾರ್ಯಾಚರಣೆ ನಡೆಯುತ್ತಿದೆ. ರಾತ್ರಿಯಡೀ ನಡೆದ ಎನ್ಕೌಂಟರ್ನಲ್ಲಿ ಓರ್ವ ಪಾಕಿಸ್ತಾನ ಮೂಲದ ಉಗ್ರನ ಹತ್ಯೆ...