News Desk

FOOD | ಹೈದರಾಬಾದ್‌ ಸ್ಪೆಷಲ್‌ ಚಿಕನ್‌ ಮೆಜೆಸ್ಟಿಕ್‌, ಇಂದೇ ಟ್ರೈ ಮಾಡಿ

ಸಾಮಾಗ್ರಿಗಳುಚಿಕನ್‌ ಮೊಟ್ಟೆಕಾರ್ನ್‌ಫ್ಲೋರ್‌ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಪೆಪ್ಪರ್‌ ಉಪ್ಪುಈ ಎಲ್ಲ ಪದಾರ್ಥಗಳನ್ನು ಬೌಲ್‌ಗೆ ಹಾಕಿ, ಚಿಕನ್‌ ಹಾಕಿ ಸ್ವಲ್ಪ ಸಮಯ ಮ್ಯಾರಿನೇಟ್‌ ಮಾಡಿ. ಮ್ಯಾರಿನೇಟ್‌ ಆದ...

ಕಾಡಲ್ಲಿ ಅಲೆದು ಬೋರ್‌ ಆಯ್ತು, ಚಿಕ್ಕಮಗಳೂರು ಸಿಟಿ ರೌಂಡ್ಸ್‌ ಹಾಕೋಕೆ ರೆಡಿಯಾದ ಆನೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಾಡಲ್ಲಿ ಅಲೆದು ಅಲೆದು ಬೋರಾದ ಕಾಡಾನೆಗಳು ಸದ್ಯ ಚಿಕ್ಕಮಗಳೂರು ಸಿಟಿ ಸಮೀಪದಲ್ಲೇ ಕಾಣಿಸಿಕೊಂಡಿವೆ.ಚಿಕ್ಕಮಗಳೂರಿನಿಂದ ಕೇವಲ ಐದು ಕಿ.ಮೀ ದೂರದಲ್ಲಿ ಇರುವ ಮತ್ತಾವರ ಗ್ರಾಮದ...

VIRAL | ಒಂದೇ ದಿನ, ಒಂದೇ ಕಡೆ ಅವಳಿ ಸಹೋದರರ ಮದುವೆ ಅವಳಿ ಸಹೋದರಿಯರ ಜೊತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಒಂದೇ ದಿನ, ಒಂದೇ ಮಹೂರ್ತ, ಒಂದೇ ಜಾಗದಲ್ಲಿ ಅವಳಿ ಸಹೋದರರು, ಅವಳಿ ಸಹೋದರಿಯರನ್ನು ಮದುವೆ ಆಗಿದ್ದಾರೆ. ಇದು ಕಥೆ ಅಲ್ಲ, ಸಿನಿಮಾ ಅಲ್ಲ....

ಇಂದಿನಿಂದ ಎರಡು ದಿನಗಳ ಇಸ್ರೇಲ್‌ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬುಧವಾರದಿಂದ ಎರಡು ದಿನಗಳ ಇಸ್ರೇಲ್ ಭೇಟಿಯಲ್ಲಿರುತ್ತಾರೆ. ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಮೊನ್ನೆ ಫೆಬ್ರವರಿ 15ರಂದು...

ಬುಲೆಟ್‌ನಲ್ಲಿ ಸ್ಪೀಡಾಗಿ ತ್ರಿಬಲ್‌ ರೈಡಿಂಗ್‌ : ಭೀಕರ ಅಪಘಾತದಲ್ಲಿ ಇಬ್ಬರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನ ಉನ್ನಿಕೃಷ್ಣನ್‌ ಜಂಕ್ಷನ್‌ ಬಳಿ ತ್ರಿಬಲ್‌ ರೈಡಿಂಗ್‌ ಹೋಗುತ್ತಿದ್ದ ಬೈಕ್‌ ಭೀಕರ ಅಪಘಾತಕ್ಕೀಡಾಗಿದೆ. ಬೈಕ್‌ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದ್ದು,...

VIROSH | ರಶ್ಮಿಕಾ-ವಿಜಯ್‌ ಮದುವೆಗೆ ಕನ್ನಡದ ಯಾವ ಸೆಲೆಬ್ರಿಟಿಗಳಿಗೆ ಆಹ್ವಾನ ಇದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಉದಯಪುರದ ರೆಸಾರ್ಟ್‌ನಲ್ಲಿ ನಡೆಯುತ್ತಿದೆ. ಮದುವೆಗೆ ಬರೀ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಹೈದರಾಬಾದ್‌ನಲ್ಲಿ...

TRAVEL | ಚಂದದ ತಾರೆಗಳನ್ನು ಕ್ಲಿಯರ್‌ ಆಗಿ ನೋಡ್ಬೇಕಾ? ಈ ಐದು ಜಾಗಗಳಿಗೆ ವಿಸಿಟ್‌ ಮಾಡಿ

ನೀವು ನಕ್ಷತ್ರಗಳನ್ನು ಎಣಿಸೋಕೆ ಇಷ್ಟಪಡ್ತೀರಾ? ನಮ್ಮದೇ ಮನೆಯ ಮಹಡಿ ಮೇಲೆ ಮಲಗಿ ಕೂಡ ತಾರೆಗಳನ್ನು ನೋಡಿ ಖುಷಿಪಡಬಹುದು. ಈ ಅನುಭವ ಇನ್ನಷ್ಟು ಗಟ್ಟಿಯಾಗಬೇಕು ಎಂದಾದರೆ ತಾರೆಗಳನ್ನು...

ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದ ಬೆಳಂಬಾರ ಸುಗ್ಗಿ ಆರಂಭ, ಮಾರ್ಚ್‌ 3ರಂದು ಕಚೇರಿಗೆ

ಹೊಸದಿಗಂತ ವರದಿ ಅಂಕೋಲಾ : ರಾಜ್ಯದಲ್ಲಿಯೆ ಪ್ರಸಿದ್ಧಿ ಪಡೆದ ಬೆಳಂಬಾರ ಸುಗ್ಗಿ ನಿನ್ನೆ ಬೆಳಂಬಾರ ಗೌಡರ ಮನೆಯಲ್ಲಿ " ಬಂದಿ" ಹಾಕುವ ಮೂಲಕ ಆರಂಭವಾಗಿದ್ದು ಆರೇಳು...

SHOCKING | ನರ್ಸ್‌ ನಿರ್ಲಕ್ಷ್ಯದಿಂದ ಆರು ತಿಂಗಳ ಮಗುವಿನ ಬೆರಳೇ ಹೋಯ್ತು, ಆಸ್ಪತ್ರೆ ವಿರುದ್ಧ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಆರು ತಿಂಗಳ ಮಗುವಿನ ಬೆರಳನ್ನೇ ಕತ್ತರಿಸಲಾಗಿದೆ. ಇಂದಿರಾ ನಗರದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವನ್ನು ದಾಖಲಿಸಲಾಗಿತ್ತು. ಮಗು ಅನಾರೋಗ್ಯದ ಕಾರಣ...

CINE | ಬೆಳ್ಳಿತೆರೆಯ ಮೇಲೆ ಸೃಷ್ಟಿಸಿದ ಮ್ಯಾಜಿಕ್‌ಗಿಂತಲೂ ಜೀವನ ಅದ್ಭುತವಾಗಿರಲಿ: ರಶ್ಮಿಕಾ-ವಿಜಯ್‌ಗೆ ಪ್ರಧಾನಿ ವಿಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಉದಯಪುರದ ಪ್ಯಾಲೇಸ್‌ನಲ್ಲಿ ನಾಳೆ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ವಿವಾಹ ನೆರವೇರಲಿದೆ. ಈ ವಿವಾಹಕ್ಕೆ ವಿಜಯ್‌ ಪೋಷಕರು ಪ್ರಧಾನಿ ಮೋದಿ...

ವಿಧಾನಸೌಧದ ಮೂರನೇ ಮಹಡಿಯಿಂದ ಕೆಳಗಿಳಿದು ಬಂದು ನಿರುದ್ಯೋಗಿಗಳ ಸಮಸ್ಯೆ ಆಲಿಸಿ: ಎಚ್‌ಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ. ಯುವಜನರ ಸಮಸ್ಯೆಯನ್ನು ಹಗುರವಾಗಿ ಪರಿಗಣಿಸಬೇಡಿ, ಅವರ ಪ್ರತಿಭಟನೆ ಹಿಂದೆ...

ಚಿಕ್ಕಪೇಟೆ ಮೆಟ್ರೋ ಸ್ಟೇಷನ್‌ ಬಳಿ ಅಗ್ನಿ ಅವಘಡ: 20 ಅಂಗಡಿಗಳಿದ್ದ ಬಿಲ್ಡಿಂಗ್‌ಗೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ಶಾರ್ಟ್‌ ಸರ್ಕೀಟ್‌ನಿಂದಾಗಿ ದೊಡ್ಡ ಬಿಲ್ಡಿಂಗ್‌ ಒಂದರಲ್ಲಿ ಬೆಂಕಿ ಕಾಣಿಸಿದೆ. ಬೆಳಗ್ಗೆ ಏಳು ಗಂಟೆ ಸುಮಾರಿಗೆ ಫ್ಯಾನ್ಸಿ ಸ್ಟೋರ್‌...