News Desk

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳ್ಳರ ಕೈಚಳಕ: 15ಕ್ಕೂ ಹೆಚ್ಚು ಫೋನ್ ಎಗರಿಸಿದ ಖದೀಮರು, ಫ್ಯಾನ್ಸ್ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮೊದಲ ಪಂದ್ಯ ಯಶಸ್ವಿಯಾಗಿ ನಡೆದ ಸಂತಸದ ನಡುವೆ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳ್ಳರ ಹಾವಳಿ ಆತಂಕ ಮೂಡಿಸಿದೆ. ಪಂದ್ಯ ಮುಗಿದ...

ಅವ್ರ ವಿಕೆಟ್ ಸಿಕ್ಕಿದ್ರೆ ಏನಾದ್ರು ಮಾಡ್ಬಹುದಿತ್ತು: ಇಶಾನ್ ಕಿಶನ್ ಹೇಳಿದ್ದು ಯಾರ ಬಗ್ಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೋಲು ಅನುಭವಿಸಿದ ಬಳಿಕ ತಂಡದ ಹಂಗಾಮಿ ನಾಯಕ ಇಶಾನ್ ಕಿಶನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ....

ಪಶ್ಚಿಮ ಏಷ್ಯಾ ಉದ್ವಿಗ್ನತೆ | ಯುಎಸ್‌ಎಸ್ ಟ್ರಿಪೋಲಿ ನಿಯೋಜಿಸಿದ ಅಮೆರಿಕ: ದೊಡ್ಡಣ್ಣನ ನೆಕ್ಸ್ಟ್ ಪ್ಲಾನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಗಲ್ಫ್ ಪ್ರದೇಶದಲ್ಲಿನ ಅಮೆರಿಕದ...

ಹೊಸಕೋಟೆ ಬಳಿ ಭೀಕರ ಅಪಘಾತ: ಕಾರು–ಕಂಟೇನರ್ ಬೆಂಕಿಗಾಹುತಿ, ಮೂವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸಕೋಟೆ ತಾಲೂಕಿನ ಹಲಸಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರು ಮತ್ತು ಕಂಟೇನರ್ ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಈ...

CINE | ಅಲ್ಲು ಅರ್ಜುನ್ ಬರ್ತ್​​ಡೇಗೆ ಸಿಗುತ್ತಾ ಸರ್ಪ್ರೈಸ್? ಕಾಯ್ತಿದ್ದಾರೆ ಅಭಿಮಾನಿ ದೇವರುಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಏಪ್ರಿಲ್ 8 ಸಮೀಪಿಸುತ್ತಿದ್ದಂತೆ ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ. ಈ ಬಾರಿ ಅವರ ಹುಟ್ಟುಹಬ್ಬದ ಅಂಗವಾಗಿ ದೊಡ್ಡ ಘೋಷಣೆ ಒಂದನ್ನು ಮಾಡಲು...

IPL 2026 | ಇಷ್ಟು ಕಡಿಮೆ ಓವರ್ ನಲ್ಲಿ ಅಷ್ಟೊಂದು ರನ್: T20 ವಿಶ್ವ ದಾಖಲೆ ಉಡೀಸ್ ಮಾಡಿದ RCB

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಫೋಟಕ ಆಟದ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ...

LIFE | ನಿಮ್ಮೊಳಗಿರುವ ಭಯವೇ ನಿಮ್ಮ ಯಶಸ್ಸಿಗೆ ಅಡ್ಡಿ ಅನ್ನೋದನ್ನ ಯೋಚ್ನೆ ಮಾಡಿದ್ದೀರಾ?

ಜೀವನದಲ್ಲಿ ನಾವು ಸಾಧಿಸಬೇಕೆಂದು ಹಲವಾರು ಕನಸುಗಳನ್ನು ಕಟ್ಟುತ್ತೇವೆ. ಆದರೆ ಆ ಕನಸುಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಏನೋ ಒಂದು ನಮ್ಮನ್ನು ತಡೆಯುತ್ತದೆ. ಹೊರಗಿನ ಅಡ್ಡಿಗಳಿಗಿಂತ...

ಪಲ್ಯ, ಗ್ರೇವಿ & More 48 | ಎರಡು ಚಪಾತಿ ಜಾಸ್ತಿನೇ ತಿಂತೀರ ಈ ಮಟರ್-ಗೋಬಿ ಕರಿ ಇದ್ರೆ

ಸಾಧಾರಣ ಮಟರ್-ಗೋಬಿ ಅಲ್ಲ… ಇದು ಢಾಬಾ ಸ್ಟೈಲ್! ಸ್ಮೋಕಿ ಫ್ಲೇವರ್ + ರಿಚ್ ಗ್ರೇವಿ ಇದ್ರಲ್ಲಿ ಸ್ಪೆಷಲ್ ಟಚ್ ಇದೆ. ಬೇಕಾಗುವ ಪದಾರ್ಥಗಳು ಗೋಬಿ – 2 ಕಪ್ಮಟರ್...

WEATHER | ರಾಜ್ಯದಲ್ಲಿ ಮಳೆರಾಯನ ಆಟ ಶುರು: 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿದ್ದು, ಕಳೆದ ಕೆಲವು ದಿನಗಳಿಂದ ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ. ಇಂದು ಕೂಡ ಕೆಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ...

ದಿನಭವಿಷ್ಯ: ನೆಗೆಟಿವ್ ಚಿಂತನೆಯ ವ್ಯಕ್ತಿಗಳನ್ನು ದೂರವಿಡಿ, ಶಾಂತವಾಗಿ ಯೋಚಿಸಿ ಕೆಲಸ ಮಾಡಿ ಅಷ್ಟೆ

ಮೇಷಕಹಿಸಿಹಿ ನೆನಪುಗಳ ಮಿಶ್ರಣ ಈ ದಿನ. ಹೆಚ್ಚಿದ ಖರ್ಚು ಚಿಂತೆಗೆ ಕಾರಣವಾಗಲಿದೆ. ಆತ್ಮೀಯರ ಜತೆಗಿನ ಭೇಟಿಯಿಂದ ಸಂತೋಷ.ವೃಷಭಪ್ರಗತಿಗೆ ಬೇಕಾದ ಹಾದಿ ನಿಮ್ಮ ಮುಂದಿದೆ. ಸರಿಯಾದ ರೀತಿಯಲ್ಲಿ...

ಒಂದು ರಾಷ್ಟ್ರ ಎನ್ನುವ ಮೊದಲು ಜನರನ್ನು ಒಡೆಯುವ ರಾಜಕೀಯ ನಿಲ್ಲಬೇಕು: ಕೇಂದ್ರದ ವಿರುದ್ಧ ನಟ ಕಿಶೋರ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಮಾಜದ ವಿಚಾರಗಳಲ್ಲಿ ನಿರಂತರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ನಟ ಕಿಶೋರ್ ಕುಮಾರ್ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಡಿದ...

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್ ಎಮರ್ಜೆನ್ಸಿ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಡಾ ಸೈಟ್ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ಹಲವು ಮಂದಿಗೆ ಕರ್ನಾಟಕ ಹೈಕೋರ್ಟ್ ತುರ್ತು...