Tuesday, September 23, 2025

News Desk

ಬಾಗ್ರಾಮ್ ವಾಯುನೆಲೆ ವಿಚಾರ- ಪಾಕಿಸ್ತಾನ ಅಮೆರಿಕಕ್ಕೆ ನೆರವು ನೀಡಿದರೆ ಯುದ್ಧ: ತಾಲಿಬಾನ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ನಡೆದ ಉನ್ನತ ಮಟ್ಟದ ನಾಯಕತ್ವ ಸಭೆಯಲ್ಲಿ, ತಾಲಿಬಾನ್ ನಾಯಕರಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಡೆ ಖಂಡನೆಯಾಗಿದೆ. ಬಾಗ್ರಾಮ್...

FOOD | ಮನೆಮಂದಿಯ ಫೇವರೆಟ್‌ ಹನಿ ಚಿಲ್ಲಿ ಪೊಟೇಟೊ! ಇಲ್ಲಿದೆ ಸಿಂಪಲ್ ರೆಸಿಪಿ

ಹನಿ ಚಿಲ್ಲಿ ಪೊಟೇಟೊ ಒಂದು ಜನಪ್ರಿಯ ಇಂಡೋ-ಚೈನೀಸ್ ಖಾದ್ಯವಾಗಿದೆ. ಸ್ಟಾರ್ಟರ್, ಸ್ನ್ಯಾಕ್ಸ್ ಅಥವಾ ಊಟಕ್ಕೆ ಸೈಡ್ ಡಿಶ್ ಆಗಿ ತಯಾರಿಸಬಹುದು. ನಿಮ್ಮ ಮನೆಯವರನ್ನು ಮೆಚ್ಚಿಸಲು ಈ...

ಸಮೀಕ್ಷೆಯಿಂದ ಜಾತಿ, ಧರ್ಮಕ್ಕೆ ತೊಂದರೆ ಕೊಡುವ ಉದ್ದೇಶವಿಲ್ಲ: ಎನ್‌.ಎಸ್‌. ಭೋಸರಾಜು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಯಾವುದೇ ಜಾತಿ ಅಥವಾ ಧರ್ಮಕ್ಕೆ ತೊಂದರೆ ಕೊಡುವ ಉದ್ದೇಶವಿಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌....

Interesting Facts | ಸಾಧು ಸಂತರು ಕೇಸರಿ ಬಣ್ಣದ ಬಟ್ಟೆಗಳನ್ನೇ ಯಾಕೆ ಧರಿಸುತ್ತಾರೆ?

ಭಾರತೀಯ ಸಂಪ್ರದಾಯಗಳಲ್ಲಿ, ಸಂತರು ಮತ್ತು ಧಾರ್ಮಿಕ ಗುರುಗಳು ಕೇಸರಿ ಬಣ್ಣದ ವಸ್ತ್ರಗಳನ್ನು ಧರಿಸುವುದನ್ನು ನೋಡಿರುತ್ತೇವೆ. ಹಲವಾರು ಬಾರಿ ನಮಗೂ ಅನ್ನಿಸುವುದಿದೆ, ಅವ್ರು ಯಾಕೆ ಯಾವಾಗ್ಲೂ ಕೇಸರಿ...

ನ್ಯೂಯಾರ್ಕ್‌ನಲ್ಲಿ UNGA ಅಧಿವೇಶನ: ಜೈಶಂಕರ್‌-ಮಾರ್ಕೊ ರುಬಿಯೊ ಜೊತೆ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 80ನೇ ಅಧಿವೇಶನದಲ್ಲಿ ಭಾಗವಹಿಸಲು, ಭಾರತದ ವಿದೇಶಾಂಗ ಸಚಿವ ಡಾ. ಎಸ್‌. ಜೈಶಂಕರ್ ಅಮೆರಿಕ ಪ್ರವಾಸ...

Vastu | ಮನೆ ಮುಂದೆ ಈ ಮರಗಳಿದ್ರೆ ಈವಾಗ್ಲೇ ಕಿತ್ತು ಬಿಸಾಕಿ! ಇಲ್ಲಾಂದ್ರೆ ದುರಾದೃಷ್ಟ ಬೆನ್ನುಬಿಡಲ್ಲ!

ಮನೆ ಎಂದರೆ ಪ್ರತಿಯೊಬ್ಬರ ನೆಮ್ಮದಿ ಹಾಗೂ ಶಾಂತಿಯ ಸ್ಥಳ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳನ್ನು ಮನೆಯಲ್ಲಿ ನೆಡುವುದರಿಂದ ನಕಾರಾತ್ಮಕ ಶಕ್ತಿಗಳು ಹರಡಬಹುದು. ಇವು...

Parenting Tips | ಮಕ್ಕಳ ಮುಂದೆ ಜಗಳ ಆಡೋ ಮುಂಚೆ ನೂರು ಸಲ ಯೋಚಿಸಿ!

ಮನೆಯೊಳಗಿನ ಸಣ್ಣಪುಟ್ಟ ಘರ್ಷಣೆಗಳು ಸಾಮಾನ್ಯ. ಆದರೆ ಗಂಡ–ಹೆಂಡತಿ ನಡುವಿನ ಜಗಳಗಳು ಮಿತಿ ಮೀರಿದರೆ ಅದು ಮನೆಯ ಶಾಂತಿಯನ್ನು ಕದಡುವುದರ ಜೊತೆಗೆ ಮಕ್ಕಳ ಮನೋಭಾವದ ಮೇಲೂ ಗಂಭೀರ...

ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ: ಎಬಿವಿಪಿಯಿಂದ ಸರ್ಕಾರಕ್ಕೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದೀರ್ಘಕಾಲದಿಂದ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP)...

ಬೆಂಗಳೂರು ಗುಂಡಿ ಸಮಸ್ಯೆ: ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಸಿ. ಪಾಟೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಗುಂಡಿ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಇಂತಹ...

Beauty Tips | ಐಸ್ ಕ್ಯೂಬ್ ನಿಂದ ಫೇಸ್ ಮಸಾಜ್ ಮಾಡಿದ್ರೆ ಏನ್ ಲಾಭ ಇದೆ?

ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಮತ್ತು ತ್ವಚೆಯ ಆರೈಕೆ ವಿಚಾರದಲ್ಲಿ ಐಸ್ ಕ್ಯೂಬ್ ಬಳಸುವ ಪ್ರಕ್ರಿಯೆ ಜನಪ್ರಿಯವಾಗುತ್ತಿದೆ. ತ್ವಚೆಯ ಮೇಲೆ ತಂಪು ಐಸ್ ಸ್ಪರ್ಶವು ಮುಖವನ್ನು ತಾಜಾ...

Travel | ಫ್ಯಾಮಿಲಿ ಜೊತೆ ಮೈಸೂರು ಟ್ರಿಪ್ ಮಾಡ್ಬೇಕು ಅನ್ಕೊಂಡಿದ್ದೀರಾ? ಹಾಗಿದ್ರೆ ಈ ಪ್ಲೇಸ್ ಮಿಸ್ ಮಾಡ್ಬೇಡಿ!

ಮೈಸೂರಿನ ದಸರಾ ಹಬ್ಬವು ನಿನ್ನೆಯಷ್ಟೇ ಶುರುವಾಗಿದೆ. ಕರ್ನಾಟಕದ ನಾಡಹಬ್ಬವಾಗಿ ದೇಶ-ವಿದೇಶದಲ್ಲಿ ಪ್ರಸಿದ್ಧಿ ಹೊಂದಿರುವ ದಸರಾ ಹಬ್ಬದ ಸಮಯದಲ್ಲಿ ಮೈಸೂರಿನ ನಗರವು ಬೆಳಕು, ಸಂಭ್ರಮ ಮತ್ತು ಸಾಂಸ್ಕೃತಿಕ...

200 ರೂ ಸಿನಿಮಾ ಟಿಕೆಟ್‌ ದರ ಮಿತಿ ನಿಯಮಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಸರ್ಕಾರ ಕಳೆದ ದಿನಗಳಲ್ಲಿ ಬಿಡುಗಡೆ ಮಾಡಿದ್ದ ‘ಸಿನಿಮಾ ಟಿಕೆಟ್‌ ದರ ಗರಿಷ್ಠ 200 ರೂ.’ ಆದೇಶವು ಕಾನೂನಾತ್ಮಕ ವಿವಾದಕ್ಕೆ ಕಾರಣವಾಗಿದೆ. ಈ...