News Desk

ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಸಹೋದರರ ದಾರುಣ ಅಂತ್ಯ: ಅಪ್ಪನ ಕಣ್ಣೆದುರೇ ನಡೆದು ಹೋಯಿತು ದುರಂತ

ಹೊಸದಿಗಂತ ಡಿಜಿಟಲ್ ಡೆಸ್ಕ್: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು...

ಬದಲಾಗಲಿದೆ ಕಾರ್ಪೊರೇಟ್ ಕಾನೂನು: ಇಂದು ಲೋಕಸಭೆಯಲ್ಲಿ Corporate Laws Amendment Bill ಮಂಡನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಕಾರ್ಪೊರೇಟ್ ಕಾನೂನುಗಳು (ತಿದ್ದುಪಡಿ) ಮಸೂದೆ 2026 ಅನ್ನು ಮಂಡಿಸಲು ಸಜ್ಜಾಗಿದ್ದಾರೆ. ಈ...

Fitness | ಜಿಮ್ ನಲ್ಲಿ ಜಬರ್ದಸ್ತ್ ವರ್ಕ್ ಔಟ್ ಮಾಡೋರಿಗೆ ಆಹಾರದಷ್ಟೇ ನಿದ್ದೆನೂ ಮುಖ್ಯ ಯಾಕೆ ಗೊತ್ತಾ?

ಜಿಮ್‌ನಲ್ಲಿ ಗಂಟೆಗಳ ಕಾಲ ಬೆವರು ಚೆಲ್ಲೋದು ಮಾತ್ರ ಫಿಟ್ನೆಸ್‌ಗೆ ಸಾಕಾಗುವುದಿಲ್ಲ. ದೇಹವನ್ನು ಬಲಿಷ್ಠವಾಗಿಸಲು, ಮಸಲ್ ಗ್ರೋತ್ ಸರಿಯಾಗಿ ಆಗೋಕೆ ಮತ್ತು ತೂಕ ಇಳಿಸೋಕೆ ಉತ್ತಮ ನಿದ್ದೆಯೂ...

ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿದ್ದ ಗಜರಾಜ ಕೊನೆಗೂ ಸೆರೆ

ಹೊಸದಿಗಂತ ವರದಿ ​ಮಡಿಕೇರಿ: ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ದುಬಾರೆ ಹಾಗೂ...

ನನಗೇನು ಆಗಿಲ್ಲ ಆರೋಗ್ಯವಾಗಿದ್ದೇನೆ: ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ

ಹೊಸದಿಗಂತ ವರದಿ ​ಕೊಪ್ಪಳ: ನಾನು ಆರೋಗ್ಯವಾಗಿದ್ದು, ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ...

ತೆಂಗಿನಕಾಯಿಗೂ ತಟ್ಟಿತು ಯುದ್ಧದ ಬಿಸಿ: ಪಾತಾಳಕ್ಕಿಳಿದ ಕೋಕೊನಟ್ ಬೆಲೆ, ರೈತರಿಗೆ ಸಂಕಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾರುಕಟ್ಟೆಯಲ್ಲಿ ಕುಸಿದ ತೆಂಗಿನಕಾಯಿ ಬೆಲೆ ಈಗ ರೈತರ ಆತಂಕವನ್ನು ಹೆಚ್ಚಿಸಿವೆ. ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ರಫ್ತು ವ್ಯವಹಾರ ಸ್ಥಗಿತಗೊಂಡಿದ್ದು, ಇದರ...

CINE | ಬಾಕ್ಸ್ ಆಫೀಸ್ ಹರಿದು ಚಿಂದಿ ಮಾಡ್ತಿದೆ ‘ಧುರಂಧರ್ 2’: ಅಬ್ಬಾ…! 4 ದಿನಕ್ಕೆ 450 ಕೋಟಿ ರೂ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭರ್ಜರಿ ಓಪನಿಂಗ್ ಜೊತೆಗೆ ಆರಂಭವಾದ ಧುರಂಧರ್ 2 ಸಿನಿಮಾ, ಇದೀಗ ಬಾಕ್ಸ್ ಆಫೀಸ್‌ನಲ್ಲಿ ಸಿಡಿಲಿನಂತೆ ಅಬ್ಬರಿಸುತ್ತಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ,...

ಇಲ್ಲಿಯವರೆಗೆ IPL ಫೈನಲ್ ತಲುಪದ ತಂಡವೊಂದಿದೆ ಅದು ಯಾವುದು ಗೊತ್ತಾ? ಈ ಬಾರಿನಾದ್ರೂ ಹೋಗುತ್ತೋ ಏನೋ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬರುವ ಐಪಿಎಲ್ 2026 ಸೀಸನ್‌ಗೆ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ, ಎಲ್ಲರ ಗಮನ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೇಲೆ ನೆಟ್ಟಿದೆ. ಇನ್ನೂ ಒಮ್ಮೆಯೂ...

LIFE | ಕಂಫರ್ಟ್ ಝೋನ್ ನಿಂದ ಹೊರಗೆ ಬಂದಾಗಲೇ ನಿಜವಾದ ಜೀವನ ಏನು ಅಂತ ಗೊತ್ತಾಗೋದು

ಸುರಕ್ಷಿತವಾಗಿ, ಸುಲಭವಾಗಿ, ಒತ್ತಡವಿಲ್ಲದೆ ಸಾಗುವ ಜೀವನ ನಮಗೆ ಇಷ್ಟವಾಗುತ್ತೆ. ಅದೇ ನಮ್ಮ ಕಂಫರ್ಟ್ ಝೋನ್. ಇಲ್ಲಿ ಅಪಾಯ ಕಡಿಮೆ, ಅನಿಶ್ಚಿತತೆ ಕಡಿಮೆ… ಆದರೆ ಒಂದು ಸತ್ಯ,...

ಪಲ್ಯ, ಗ್ರೇವಿ & More 43 | ಆರೋಗ್ಯಕ್ಕೆ ಬೆಸ್ಟು ಈ ಕೆಂಪು ಹರಿವೆ ಸೊಪ್ಪು: ಮತ್ಯಾಕೆ ತಡ, ಇದ್ರಿಂದ ಮಾಡಿ ಪಲ್ಯ

ಕೆಂಪು ಹರಿವೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆದು. ರಕ್ತಹೀನತೆ ಕಡಿಮೆ ಮಾಡಲು, ದೇಹಕ್ಕೆ ಶಕ್ತಿ ಕೊಡಲು ಇದು ತುಂಬಾ ಸಹಾಯ ಮಾಡುತ್ತದೆ. ಸಾದಾ ಊಟಕ್ಕೆ ಸೈಡ್...

ದಿನಭವಿಷ್ಯ: ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಇರ್ಬಹುದು, ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿ

ಮೇಷಎಲ್ಲ ಕೆಲಸ ಇಂದು ವಿಳಂಬಗೊಳ್ಳುವುದು. ಕೆಲವರ ಅಸಹಕಾರ. ಅಸಹನೆ ಅಧಿಕ. ಆರ್ಥಿಕ ಒತ್ತಡ ಹೆಚ್ಚಳ. ಕರಿದ ತಿಂಡಿಯಿಂದ ದೂರವಿರಿ.ವೃಷಭಉತ್ಸಾಹಪೂರ್ಣ ದಿನ. ಕಠಿಣ ಕೆಲಸವೂ ಸುಲಭದಲ್ಲಿ ಸಾಧ್ಯ....

ಇವರ ಸಹವಾಸಾನೇ ಬೇಡಪ್ಪ..! ಪಾಕಿಸ್ತಾನ ಲೀಗ್‌ ತೊರೆದ ವಿದೇಶಿ ಆಟಗಾರರು

ಹೊಸದಿಗಂತ ಡಿಜಿಟಲ್ ಡೆಸ್ಕ್: IPL 2026 ಆರಂಭಕ್ಕೆ ದಿನಗಳು ಬಾಕಿ ಇರುವಾಗಲೇ, ಅದಕ್ಕೆ ಟಕ್ಕರ್ ನೀಡುವ PSL 2026 ಈಗ ಸಂಕಷ್ಟಕ್ಕೆ ಸಿಲುಕಿದೆ. ಲೀಗ್ ಆರಂಭಕ್ಕೂ ಮುನ್ನವೇ...