ಅರೆಭಾಷೆ ನಾಟಕವು ಸಾಹಿತ್ಯ ಸಂಸ್ಕೃತಿ, ಆಚಾರ ವಿಚಾರ ಕಲೆಗಳ ಉಳಿಸಲು ಸಹಕಾರಿ: ಸಚಿವ ಎಸ್.ಅಂಗಾರ
ಹೊಸ ದಿಗಂತ ವರದಿ, ಮಡಿಕೇರಿ:
ಪ್ರತಿಯೊಬ್ಬರೂ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅದರಂತೆ ಅರೆಭಾಷೆಯನ್ನು ಉಳಿಸಿ ಬೆಳೆಸುವಂತಾಗಬೇಕು
ಎಂದು ಸಚಿವ ಎಸ್.ಅಂಗಾರ ನುಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನ...
ಯುವಶಕ್ತಿಯ ಸದ್ಬಳಕೆಯಾದಾಗ ದೇಶದ ವಿಕಾಸ ಸಾಧ್ಯ: ಜಿ.ಅನುರಾಧ
ಹೊಸ ದಿಗಂತ ವರದಿ ಶಿವಮೊಗ್ಗ:
ದೇಶದ ಎಲ್ಲಾ ಯುವಜನರಿಗೆ ಉದ್ಯೋಗಾವಕಾಶ ಲಭಿಸಿ, ಯುವಶಕ್ತಿಯ ಸದ್ಬಳಕೆಯಾದಾಗ ದೇಶದ ವಿಕಾಸ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಹೇಳಿದರು.
ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ...
ಸೋಮವಾರಪೇಟೆ: 20 ಲಕ್ಷ ರೂ.ವೆಚ್ಚದ ಕಾಮಗಾರಿ ಉದ್ಘಾಟನೆ
ಹೊಸದಿಗಂತ ವರದಿ,ಸೋಮವಾರಪೇಟೆ:
ಪಟ್ಟಣ ಪಂಚಾಯತ್ ವತಿಯಿಂದ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾಗಿರುವ ರೂ. 20 ಲಕ್ಷ ವೆಚ್ಚದ ರಸ್ತೆಗಳನ್ನು ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು.
ಬೇಳೂರು ಮುಖ್ಯ ರಸ್ತೆಯಿಂದ ಈಶ್ವರ ಮನೆವರೆಗೆ ರೂ. 8 ಲಕ್ಷ ವೆಚ್ಚದಲ್ಲಿ ನಿರ್ಮಾಣ...
ಹಿಂದುಗಳ ಆಕ್ರೋಶ ಶಮನಕ್ಕೆ ಜಗನ್ ‘ಡ್ಯಾಮೇಜ್ ಕಂಟ್ರೋಲ್’ ಯತ್ನ
ಹೊಸದಿಗಂತ ವರದಿ ಅಮರಾವತಿ :
ತನ್ನ ದರ್ಬಾರಿನಡಿ ಆಂಧ್ರದಲ್ಲಿ 140 ಕ್ಕೂ ಹೆಚ್ಚು ದೇವಸ್ಥಾನಗಳ ಮೇಲೆ ದಾಳಿ ನಡೆದಿರುವುದು ಮತ್ತು ಇದರಿಂದ ರಾಜ್ಯದ ಹಿಂದುಗಳು ಆಕ್ರೋಶ ವ್ಯಕ್ತಪಡಿಸಿರುವುದರಿಂದ ಬೆದರಿರುವ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಇದೀಗ...
ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ: ಬಿಜೆಪಿ ದ.ಕ.ಜಿ ಯುವ ಮೋರ್ಚಾದಿಂದ ಮಂಗಳೂರಿನಲ್ಲಿ ನಡೆಯಿತು ಕಾಲ್ನಡಿಗೆ...
ಹೊಸ ದಿಗಂತ ವರದಿ, ಮಂಗಳೂರು:
ಸ್ವಾಮಿ ವಿವೇಕಾನಂದರ 158ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ದ.ಕ.ಜಿ ಯುವ ಮೋರ್ಚಾ ವತಿಯಿಂದ ಮಂಗಳೂರಿನಲ್ಲಿ ಭಾನುವಾರ ಕಾಲ್ನಡಿಗೆ ಜಾಥಾ ನಡೆಯಿತು.
ಶಾಸಕ ವೇದವ್ಯಾಸ ಕಾಮತ್ ಅವರು ಬಿಜೆಪಿ...
ಯುವಜನತೆ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳ ಪಾಲಿಸಬೇಕು : ಟಿ.ಬದ್ರಿನಾಥ್
ಹೊಸ ದಿಗಂತ ವರದಿ, ಚಿತ್ರದುರ್ಗ:
ಯುವ ಜನತೆ ದೇಶದ ಸಂಪತ್ತು. ಹಾಗಾಗಿ ಅವರು ಉತ್ತಮ ರಾಷ್ಟ್ರ ನಿರ್ಮಾಣದ ಬಗ್ಗೆ ಚಿಂತನೆ ನಡೆಸಬೇಕು ಎಂದು ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದ್ರಿನಾಥ್ ಹೇಳಿದರು.
ಸ್ವಾಮಿ ವಿವೇಕಾನಂದ ಅವರ...
ಕದಿಯಲು ಸಿಕ್ಕಿಲ್ಲ ಎಂದು ಅಂಗಡಿಯನ್ನೇ ಸುಟ್ಟ ಕಳ್ಳರು!
ಹೊಸ ದಿಗಂತ ವರದಿ, ಕಲಬುರಗಿ:
ಕಳ್ಳತನಕ್ಕೆ ಬಂದಿದ್ದ ಕಳ್ಳರು, ಅಂಗಡಿಯಲ್ಲಿ ಹಣ ಸಿಗದೇ ಇದ್ದಾಗ ಅಂಗಡಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ನಡೆದಿದೆ.
ಕೃಷ್ಣಾ ಎಂಬುವವರಿಗೆ ಸೇರಿದ ...
ಉಡುಪಿ ಗ್ರಾ.ಪಂ ಚುನಾವಣೆ: ಮುಂದುವರಿದ ಮತ ಎಣಿಕೆ, 26 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು
ಹೊಸ ದಿಗಂತ ವರದಿ, ಉಡುಪಿ:
ಜಿಲ್ಲೆಯಲ್ಲಿ ಏಳು ತಾಲೂಕು ಕೇಂದ್ರಗಳಲ್ಲಿರುವ ಮತ ಎಣಿಕೆ ಕೇಂದ್ರಗಳಲ್ಲಿ ಗ್ರಾ.ಪಂ. ಚುನಾವಣೆಯ ಎಣಿಕೆ ಮುಂದುವರಿದಿದೆ.
ಸದ್ಯದ ಮಾಹಿತಿಯಂತೆ ಜಿಲ್ಲೆಯಲ್ಲಿ 26 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ...
ಚಿತ್ರದುರ್ಗ ಗ್ರಾ.ಪಂ. ಚುನಾವಣೆ: ಮಠಾಧೀಶರಿಂದ ಮತದಾನ
ಹೊಸದಿಗಂತ ವರದಿ,ಚಿತ್ರದುರ್ಗ:
ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆ ಪ್ರಾರಂಭವಾಗಿದ್ದು, ಬೆಳಗ್ಗೆ 7 ರಿಂದ 9 ಗಂಟೆ ವರೆಗೆ ಚಿತ್ರದುರ್ಗ ಶೇ. 6.34, ಹೊಳಲ್ಕೆರೆ ಶೇ. 7.34, ಹೊಸದುರ್ಗ ಶೇ. 7.63 ರಷ್ಟು ಮತದಾನ...
ಕೊಡಗು| ಕೋವಿಡ್ ಶಂಕಿತರಿಗೂ ಮತದಾನಕ್ಕೆ ಅವಕಾಶ: ಜಿಲ್ಲಾಧಿಕಾರಿ
ಹೊಸದಿಗಂತ ವರದಿ, ಕೊಡಗು:
ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಡಿ. 22 ರಂದು ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಮತದಾನ ನಡೆಯಲಿದ್ದು, ಕೋವಿಡ್-19 ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಎಸ್ಒಪಿ ನೀಡಿದೆ.
ಎಸ್ಒಪಿಯಂತೆ ಕೋವಿಡ್-19 ಸೋಂಕಿತರು ಹಾಗೂ...