ಸಾಮಾಗ್ರಿಗಳು
ಟೊಮ್ಯಾಟೊ
ಬೆಳ್ಳುಳ್ಳಿ
ಹಸಿಮೆಣಸು
ಕೊತ್ತಂಬರಿ
ಉಪ್ಪು
ಜೀರಿಗೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಟೊಮ್ಯಾಟೊ, ಬೆಳ್ಳುಳ್ಳಿ ಹಾಕಿ
ನಂತರ ಹಸಿಮೆಣಸು ಹಾಕಿ
ಬಾಡಿಸಿದ ನಂತರ ಆಫ್ ಮಾಡಿ ಮಿಕ್ಸಿಗೆ ಹಾಕಿ ಇದಕ್ಕೆ ಕೊತ್ತಂಬರಿ ಹಾಗೂ ಉಪ್ಪು ಹಾಕಿ ರುಬ್ಬಿದ್ರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ