ಸಾಮಾಗ್ರಿಗಳು
ಪನೀರ್
ಬೀಟ್ರೂಟ್
ಗೋಧಿಹಿಟ್ಟು
ರವೆ
ಉಪ್ಪು
ಕೊತ್ತಂಬರಿ
ಓಂಕಾಳು
ಮಾಡುವ ವಿಧಾನ
ಮೊದಲು ಬೀಟ್ರೂಟ್ ಹಾಗೂ ಪನೀರ್ ತುರಿದು ಇಟ್ಟುಕೊಳ್ಳಿ
ನಂತರ ಗೋಧಿಹಿಟ್ಟಿಗೆ ಉಪ್ಪು , ತುರಿದ ಬೀಟ್ರೂಟ್ ರವೆ ಹಾಗೂ ಓಂಕಾಳು ಹಾಕಿ
ನಂತರ ಇದನ್ನು ಲಟ್ಟಿಸಿ ಒಳಗೆ ತುರಿದ ಪನೀರ್ ಹಾಗೂ ಕೊತ್ತಂಬರಿ ಹಾಕಿ ಮತ್ತೆ ಲಟ್ಟಿಸಿ
ಕಾದ ಎಣ್ಣೆಗೆ ಹಾಕಿ ಕರಿದು ಬಿಸಿ ಬಿಸಿ ಸಾಗು ಜೊತೆ ತಿನ್ನಿ