ಹೊಸದಿಗಂತ ಡಿಜಿಟಲ್ ಡೆಸ್ಕ್:
ಊಟ ತನ್ನಿಚ್ಚೆ, ನೋಟ ಪರರಿಚ್ಚೆ ಅನ್ನೋದನ್ನ ನಾವು ತುಂಬಾ ಕೇಳಿರ್ತೇವೆ. ಆದರೆ ನಮ್ಮ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರಬಲ್ಲದು ಗೊತ್ತಾ? ಆಹಾರ ಸೇವಿಸುವಾಗ ನಿಮ್ಮ ಗಮನ ತಪ್ಪದೇ ಹೀಗಿರಲಿ..
- ಹಸಿವಿದ್ದಾಗ ಮಾತ್ರ ಊಟ ಮಾಡಿ.
- ಫುಡ್ ಕ್ರೇವಿಂಗ್ಸ್ ಬಂದಾಗ ಆಹಾರ ಸೇವಿಸಬೇಡಿ.
- ಹೊಟ್ಟೆ ತುಂಬುವುದರ ಬಗ್ಗೆ ಗಮನವಹಿಸಿ.
- ತೂಕ ಇಳಿಸುವುದು ತುಂಬಾ ಮುಖ್ಯ.
- ನಿಮ್ಮ ಹೃದಯದ ಆರೋಗ್ಯದ ಬಗ್ಗೆ ಗಮನವಹಿಸಿ.
- ಸಕ್ಕರೆ ಪ್ರಮಾಣ ನಿಯಂತ್ರಿಸಿ.
- ಆಹಾರದಲ್ಲಿ ಹೆಚ್ಚು ತರಕಾರಿ, ಹಣ್ಣು ಇರಲಿ.
- ಊಟ, ತಿಂಡಿ ಬಗ್ಗೆ ತುಂಬಾ ಚಿಂತಿಸಬೇಡಿ.