ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಕೆಆರ್ ತಂಡದ ವಿರುದ್ಧ ನಿನ್ನೆ ಆರ್‌ಸಿಬಿ ಗೆದ್ದು ಬೀಗಿದೆ. ಫ್ಯಾನ್ಸ್ ಸೆಲೆಬ್ರೇಷನ್ ಮುಗಿಲುಮುಟ್ಟಿದೆ. ಮಧ್ಯರಾತ್ರಿ ಬೆಂಗಳೂರಿನಾದ್ಯಂತ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
ಬಾನಂಗಳದಲ್ಲಿ ಪಟಾಕಿಗಳು ಮೂಡಿಸಿದ ಬೆಳಕಿನ ಚಿತ್ತಾರ ದೀಪಾವಳಿ ಸಂಭ್ರಮ ನೆನಪಿಸಿತು. ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ, ಪಟಾಕಿ ಸಿಡಿಸಿದ ವಿಡಿಯೋ ಇಲ್ಲಿದೆ.
ಆರ್‌ಸಿಬಿ ಅಭಿಮಾನಿಗಳು, ಮನೆಗಳಲ್ಲಿ, ಪಬ್‌ಗಳಲ್ಲಿ, ಮಾಲ್‌ಗಳಲ್ಲಿ, ಡಾಭಾಗಳಲ್ಲಿ ದೊಡ್ಡ ಸ್ಕ್ರೀನ್‌ನಲ್ಲಿ ಮ್ಯಾಚ್ ನೋಡಿ ಸಂಭ್ರಮಿಸಿದ್ದಾರೆ. ಮ್ಯಾಚ್ ಮುಗಿದ ತಕ್ಷಣವೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
View this post on Instagram